Amara Madhura Lyrics

ಅಮರ ಮಧುರ Lyrics

in Premam Poojyam

in ಪ್ರೇಮಂ ಪೂಜ್ಯಂ

Amara Madhura Lyrics

ಅಮರ ಮಧುರ Lyrics

in Premam Poojyam

in ಪ್ರೇಮಂ ಪೂಜ್ಯಂ

LYRIC

Song Details Page after Lyrice

ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
 
ವೇರೆ ಎವೆರ್‌ ಯೂ ಗೋ
ಐ ಶುಡ್‌ ಫಾಲೋ ಯೂ
ವಾಟೆವರ್‌ ಹ್ಯಾಪೆನ್ಸ್‌
ಈ ವಾನ ಬೀ ವಿತ್‌ ಯೂ
ಫೀಲ್‌ ಮೈ ಲವ್‌
ಶಲ್‌ ಪ್ರೇ ಟು ಯೂ
ಡೋಂಟ್‌ ಸೇ ಐ ಕಾಂಟ್‌
ಲೀವ್‌ ವಿತೌಟ್‌ ಯೂ….
 
ಅಮರ…ಮಧುರ
ಈ ಪ್ರೀತಿ ಬಲುಸುಂದರ
ಅಮರ…ಮಧುರ
ಮನ ಪ್ರೇಮಾ ಮಂದಿರ
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
 
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
 
ನಿನ್ನ ಪ್ರೀತಿಯಲ್ಲಿ
ನಾನಾದೆ ಪರವಶ
ಯಾವ ಜನ್ಮ
ಕರ್ಮದ ಫಲವೋ
ಇಂದು ವಿಧಿವಶ
ಆಗದು ಎಂದೆಂದೂ
ನಿನ್ನಯ ಪ್ರೀತಿ ಕಲುಷಿತ
ಬೇಡಲೇನು ಪ್ರೇಮ ಸಾಗರದಿ
ಒಂದು ಪ್ರತಿಶಥ
ಪಾವನ ಗಂಗೆಯು
ಈ ಪ್ರೀತಿಯು ಎಂದೆಂದು
ನಿನ್ನಯ ಒಡಲಿನ
ನದಿಯಲ್ಲಿ ನಾ ಮಿಂದು
 
|| ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ….||
 
ಪ್ರೇಮ ಪೂಜೆಗೆ ನಿನ್ನ
ಪ್ರೀತಿಯೇ ನಿಜ ಪ್ರೇರಣೆ
ಬಾಳ ಸಂಗಾತಿ ಆಗಲು
ಬಯಸುವ ಪ್ರಾರ್ಥನೆ
ಧರಿಸಿರುವೆ ವಿರಹವೇದನೆಯ
ಮುದ್ರಧಾರಣೆ…
ಕಂಬನಿಯು ಉಳಿದರು
ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ
ನಾ ಬೆಳಗಲೇ ಆರತಿ
ಪ್ರೇಮ ಕಡಲಿನ ಪಯಣಕೆ
ಅವಳ ನೆನಪೇ ಸಂಗಾತಿ
 
|| ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓಓಓಓಓಓಓ….. ಓಓಓಓಓಓಓ
ಓ ಓ ಓ……||

ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
 
ವೇರೆ ಎವೆರ್‌ ಯೂ ಗೋ
ಐ ಶುಡ್‌ ಫಾಲೋ ಯೂ
ವಾಟೆವರ್‌ ಹ್ಯಾಪೆನ್ಸ್‌
ಈ ವಾನ ಬೀ ವಿತ್‌ ಯೂ
ಫೀಲ್‌ ಮೈ ಲವ್‌
ಶಲ್‌ ಪ್ರೇ ಟು ಯೂ
ಡೋಂಟ್‌ ಸೇ ಐ ಕಾಂಟ್‌
ಲೀವ್‌ ವಿತೌಟ್‌ ಯೂ….
 
ಅಮರ…ಮಧುರ
ಈ ಪ್ರೀತಿ ಬಲುಸುಂದರ
ಅಮರ…ಮಧುರ
ಮನ ಪ್ರೇಮಾ ಮಂದಿರ
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
 
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಮೈ ಏಂಜಲ್‌ ಲವ್….
ಓಓಓಓಓಓಓ
 
ನಿನ್ನ ಪ್ರೀತಿಯಲ್ಲಿ
ನಾನಾದೆ ಪರವಶ
ಯಾವ ಜನ್ಮ
ಕರ್ಮದ ಫಲವೋ
ಇಂದು ವಿಧಿವಶ
ಆಗದು ಎಂದೆಂದೂ
ನಿನ್ನಯ ಪ್ರೀತಿ ಕಲುಷಿತ
ಬೇಡಲೇನು ಪ್ರೇಮ ಸಾಗರದಿ
ಒಂದು ಪ್ರತಿಶಥ
ಪಾವನ ಗಂಗೆಯು
ಈ ಪ್ರೀತಿಯು ಎಂದೆಂದು
ನಿನ್ನಯ ಒಡಲಿನ
ನದಿಯಲ್ಲಿ ನಾ ಮಿಂದು
 
|| ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ….||
 
ಪ್ರೇಮ ಪೂಜೆಗೆ ನಿನ್ನ
ಪ್ರೀತಿಯೇ ನಿಜ ಪ್ರೇರಣೆ
ಬಾಳ ಸಂಗಾತಿ ಆಗಲು
ಬಯಸುವ ಪ್ರಾರ್ಥನೆ
ಧರಿಸಿರುವೆ ವಿರಹವೇದನೆಯ
ಮುದ್ರಧಾರಣೆ…
ಕಂಬನಿಯು ಉಳಿದರು
ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ
ನಾ ಬೆಳಗಲೇ ಆರತಿ
ಪ್ರೇಮ ಕಡಲಿನ ಪಯಣಕೆ
ಅವಳ ನೆನಪೇ ಸಂಗಾತಿ
 
|| ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓ…ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓಓಓಓಓಓಓ….. ಓಓಓಓಓಓಓ
ಓ ಓ ಓ……||

LYRIC

Song Details Page after Lyrice

ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓ
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
 
ಅಮರ ಮಧುರ
ಪ್ರೀತಿ ಬಲು ಸುಂದರ
ಅಮರ ಮಧುರ
ಮನ ಪ್ರೇಮಾ ಮಂದಿರ
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
 
ನಿನ್ನ ಪ್ರೀತಿಯಲ್ಲಿ ನಾನಾದೆ
ಪರವಶನಾಗು
ಯಾವ ಜನ್ಮ ಕರ್ಮದ ಫಲವೋ
ಇಂದು ವಿಧಿವಶ
ಎಂದೆಂದು ಆಗದು ನಿನ್ನಯ
ಪ್ರೀತಿ ಕಲುಶಿತ
ಬೇಡಲೇನು ಪ್ರೇಮ ಸಾಗರದಿ
ಒಂದು ಪ್ರತಿಶಥ
 
ಪಾವನ ಗಂಗೆಯು
ಪ್ರೀತಿಯು ಎಂದೆಂದು
ನಿನ್ನಯ ಒಡಲಿನ
ನದಿಯಲ್ಲಿ ನಾ ಮಿಂದು
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಪ್ರೇಮ ಪೂಜೆಗೆ ನಿನ್ನ ಪ್ರೀತೀಯೇ
ನಿಜ ಪ್ರೇರಣೆ
ಬಾಳ ಸಂಗಾತಿ ನೀನಾಗಲು
ಬಯಸುವ ಪ್ರಾರ್ಥನೆ
 
ಧರಿಸಿರುವೆ ವಿರಹ ವೇದನೆಯ
ಮುದ್ರ ಧಾರಣೆ
ಕಂಬನಿಯು ಉಳಿದರು
ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ
ನಾ ಬೆಳಗಲೆ ಆರತಿ
 
ಪ್ರೇಮ ಕಡಲಿನ ಪಯಣಕೆ
ಅವಳ ನೆನಪೆ ಸಂಗಾತಿ
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ

ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓ
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
 
ಅಮರ ಮಧುರ
ಪ್ರೀತಿ ಬಲು ಸುಂದರ
ಅಮರ ಮಧುರ
ಮನ ಪ್ರೇಮಾ ಮಂದಿರ
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಮೈ  ಏಂಜಲ್ ಲವ್ವ್….
ಓಓಓಓಓಓಓಓಓ
 
ನಿನ್ನ ಪ್ರೀತಿಯಲ್ಲಿ ನಾನಾದೆ
ಪರವಶನಾಗು
ಯಾವ ಜನ್ಮ ಕರ್ಮದ ಫಲವೋ
ಇಂದು ವಿಧಿವಶ
ಎಂದೆಂದು ಆಗದು ನಿನ್ನಯ
ಪ್ರೀತಿ ಕಲುಶಿತ
ಬೇಡಲೇನು ಪ್ರೇಮ ಸಾಗರದಿ
ಒಂದು ಪ್ರತಿಶಥ
 
ಪಾವನ ಗಂಗೆಯು
ಪ್ರೀತಿಯು ಎಂದೆಂದು
ನಿನ್ನಯ ಒಡಲಿನ
ನದಿಯಲ್ಲಿ ನಾ ಮಿಂದು
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಪ್ರೇಮ ಪೂಜೆಗೆ ನಿನ್ನ ಪ್ರೀತೀಯೇ
ನಿಜ ಪ್ರೇರಣೆ
ಬಾಳ ಸಂಗಾತಿ ನೀನಾಗಲು
ಬಯಸುವ ಪ್ರಾರ್ಥನೆ
 
ಧರಿಸಿರುವೆ ವಿರಹ ವೇದನೆಯ
ಮುದ್ರ ಧಾರಣೆ
ಕಂಬನಿಯು ಉಳಿದರು
ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ
ನಾ ಬೆಳಗಲೆ ಆರತಿ
 
ಪ್ರೇಮ ಕಡಲಿನ ಪಯಣಕೆ
ಅವಳ ನೆನಪೆ ಸಂಗಾತಿ
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ
 
ಆಗುವುದೇ ಪ್ರೇಮ ಸಂಗಮ
ಆಗದು ಹೃದಯ ಸಂಭ್ರಮ

Amara Madhura song lyrics from Kannada Movie Premam Poojyam starring Prem Kumar, Brinda Acharya, Aindrita Ray, Lyrics penned by Dr. Raghavendra BS Sung by Vihaan Arya, Anuradha Bhat, Music Composed by Dr Raghavendra B S, film is Directed by Dr Raghavendra B S and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ