ಹರಿಯ ಪ್ರೀತಿಯಾ ಸ್ವೀಕರಿಸು
ಎನ್ನುತ ಮಿಡಿದಿದೆ ಈ ಹೃದಯಾ
ಪರಿ ಪರಿಯಲಿ ನೀ ಪರಿತಪಿಸು
ನಗುತ ಹಾಡಿದೆ ವಿಧಿ ವಿನಯಾ
ನಿನ್ನಯ ಸಂತಸ ಬದಿಗಿರಿಸು
ಎನ್ನುತ ಸಾಗಿದೆ ಹದಿ ಹರಯಾ
ಮರಣವೇ ಬಂದರು ನೆನಪಿಹಲಿ
ನಿನ್ನಯ ನೆರಳಿಗೆ ನಾ ಇನಿಯಾ
ಆ ಆ ಆ ಆ ಆ…
ಏಂಜಲ್ನಿನಗೆಂದೆ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಏಂಜಲ್ನಿನಗೆಂದೇ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಪ ಮ ಪ ಮ ಪ ಮ ಪ ಮ
ನಿ ನಿ ಪ ಮ ಗ ಮ ಪ
ಸ ದ ಸ ದ ಸ ದ ಸ ದ
ಸ ದ ಮ ಪ ಮ ಗ ರಿ
ಹರಿಯ ಪ್ರೀತಿಯಾ ಸ್ವೀಕರಿಸು
ಎನ್ನುತ ಮಿಡಿದಿದೆ ಈ ಹೃದಯಾ
ಪರಿ ಪರಿಯಲಿ ನೀ ಪರಿತಪಿಸು
ನಗುತ ಹಾಡಿದೆ ವಿಧಿ ವಿನಯಾ
ನಿನ್ನಯ ಸಂತಸ ಬದಿಗಿರಿಸು
ಎನ್ನುತ ಸಾಗಿದೆ ಹದಿ ಹರಯಾ
ಮರಣವೇ ಬಂದರು ನೆನಪಿಹಲಿ
ನಿನ್ನಯ ನೆರಳಿಗೆ ನಾ ಇನಿಯಾ
ಆ ಆ ಆ ಆ ಆ…
ಏಂಜಲ್ನಿನಗೆಂದೆ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಏಂಜಲ್ನಿನಗೆಂದೇ
ಈ ನನ್ನ ಬಾಲು
ನಿನ್ನ ನೆನಪೊಂದೆ
ನನಗೊಂಡೆ ಗೀಳು
ಪ ಮ ಪ ಮ ಪ ಮ ಪ ಮ
ನಿ ನಿ ಪ ಮ ಗ ಮ ಪ
ಸ ದ ಸ ದ ಸ ದ ಸ ದ
ಸ ದ ಮ ಪ ಮ ಗ ರಿ