Video:
VIDEO
ಸಂಗೀತ ವೀಡಿಯೊ:
VIDEO
LYRIC
ನಿನ್ನ ಕಣ್ಣ ಅಂಚಿನ
ನೋಟಕೆ ಸೆರೆಯಾಗಿ ಸೆರೆಯಾಗಿ
ನಿನ ಹೃದಯದ ಮಿಡಿತದ ಮಡಿಲಲಿ
ಮರೆಯಾಗಿ ಮರೆಯಾಗಿ
ಈ ಮೌನವೇ ಮಾತಿನ
ಹೊರೆಯಾಗಿ ಹೊರೆಯಾಗಿ
ಈ ವಿರಹದ ಗಾಯಕೆ
ನೋವಿನ ಬರೆಯಾಗಿ ಬರೆಯಾಗಿ
ಇದು ಯಾರ ನೆರಳಿನ ಪ್ರೇಮ
ಇದು ಯಾವ ಕನಸಿನ ನೇಮ
ಇನ್ನೆಲ್ಲಿ ನಮಗೆ ವಿರಾಮ
ನಿನ್ನಿಂದ ಹೊಸ ಆಯಾಮ
ಹದಿಹರೆಯದ ಮನಸಿನ
ಕದಡಿದ ಮನಸಿಗೆ
ದುಗುಡದ ಈ ಭಾವ
ಬಯಸಿದ ಭಾಗ್ಯಕೆ
ಬಯಸಿದ ನೋವಿದು
ಮರುಗಿತು ಈ ಜೀವ
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
Please log in to see the full lyrics of this song.
ನಿನ್ನ ಕಣ್ಣ ಅಂಚಿನ
ನೋಟಕೆ ಸೆರೆಯಾಗಿ ಸೆರೆಯಾಗಿ
ನಿನ ಹೃದಯದ ಮಿಡಿತದ ಮಡಿಲಲಿ
ಮರೆಯಾಗಿ ಮರೆಯಾಗಿ
ಈ ಮೌನವೇ ಮಾತಿನ
ಹೊರೆಯಾಗಿ ಹೊರೆಯಾಗಿ
ಈ ವಿರಹದ ಗಾಯಕೆ
ನೋವಿನ ಬರೆಯಾಗಿ ಬರೆಯಾಗಿ
ಇದು ಯಾರ ನೆರಳಿನ ಪ್ರೇಮ
ಇದು ಯಾವ ಕನಸಿನ ನೇಮ
ಇನ್ನೆಲ್ಲಿ ನಮಗೆ ವಿರಾಮ
ನಿನ್ನಿಂದ ಹೊಸ ಆಯಾಮ
ಹದಿಹರೆಯದ ಮನಸಿನ
ಕದಡಿದ ಮನಸಿಗೆ
ದುಗುಡದ ಈ ಭಾವ
ಬಯಸಿದ ಭಾಗ್ಯಕೆ
ಬಯಸಿದ ನೋವಿದು
ಮರುಗಿತು ಈ ಜೀವ
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
ಏಂಜಲ್ ಲವ್ವ್ ….
Ninna Kanna Anchina song lyrics from Kannada Movie Premam Poojyam starring Prem Kumar, Brinda Acharya, Aindrita Ray, Lyrics penned by Dr. Raghavendra BS Sung by Vihan Arya , Music Composed by Dr Raghavendra B S, film is Directed by Dr Raghavendra B S and film is released on 2021