Ninnanu Bittu Lyrics

ನಿನ್ನನು ಬಿಟ್ಟು Lyrics

in Premam Poojyam

in ಪ್ರೇಮಂ ಪೂಜ್ಯಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
ನಿನಗಾಗಿ ನಾನು ಕಾಯುವೆನು
ನಿನಗಾಗಿ ನಾನು ಕಾಯುವೆನು
 
ಮುಂದಿನ ಜನುಮಕು
ಮುಂದಿನ ಜನುಮಕು
ಅಲ್ಲಿಯವರೆಗೆ ನಾ ಹಾಡುವೆನೋ
ಅಲ್ಲಿಯವರೆಗೆ ನಾ ಹಾಡುವೆನೋ
ನಿನ್ನಯ ನೆನಪಲೆ ಬದುಕುವೆನು
ನಿನ್ನಯ ನೆನಪಲೆ ಕೊರಗುವೇನು
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
 
ಪ್ರತಿ ಕ್ಷಣ ನಿನ್ನಯ ನೆನಪೇ ಸಾಕು
ಅನುಕ್ಷಣ ನಿನ್ನಯ ನಗುವೇ ಬೇಕು
ಪ್ರತಿ ಕ್ಷಣ ನಿನ್ನಯ ನೆನಪೇ ಸಾಕು
ಅನುಕ್ಷಣ ನಿನ್ನಯ ನಗುವೇ ಬೇಕು
ಭಾವಿಸದಿರು ಎನ್ನ ತಪ್ಪುಗಳೆಂದು
ಕೈ ಬಿಡು ಎನ್ನಯ ಪ್ರೇಮವಿಂದು
 
ಲೋಪವಿಲ್ಲದ ಪರಮ ಪ್ರೇಮ
ಲೋಪವಿಲ್ಲದ ಪರಮ ಪ್ರೇಮ
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
 
ಆಆಆಆಆಆಆಆಆ
ಆಆಆಆಆಆಆಆಆ
ಆಆಆಆಆಆಆಆಆ
ಓಓಓಓಓಓಓಓಓ
ಓಓಓಓಓಓಓಓ
ಓಓಓಓಓಓಓಓ
 
ಮನದ ಪುಟಕೆ ನೀನೆ ರಾಣಿ
ಕೊನೆ ಉಸಿರೊರೆಗು ನಿನದೆ ವಾಣಿ
ಮನದ ಪುಟಕೆ ನೀನೆ ರಾಣಿ
ಕೊನೆ ಉಸಿರಿರೋವರೆಗು ನಿನದೆ ವಾಣಿ
ಬೇಡುವೆ ನಿನ್ನಯ ಪ್ರೇಮದ ಭಿಕ್ಷೆ
ಸಿಗದಿದ್ದರು ಇಲ್ಲ ಎನಗೆ ಅಪೇಕ್ಷೆ
 
ಮೋಹವಿಲ್ಲದ ಪರಮ ಪ್ರೇಮ
ಮೋಹವಿಲ್ಲದ ಪರಮ ಪ್ರೇಮ
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
||ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ||

ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
ನಿನಗಾಗಿ ನಾನು ಕಾಯುವೆನು
ನಿನಗಾಗಿ ನಾನು ಕಾಯುವೆನು
 
ಮುಂದಿನ ಜನುಮಕು
ಮುಂದಿನ ಜನುಮಕು
ಅಲ್ಲಿಯವರೆಗೆ ನಾ ಹಾಡುವೆನೋ
ಅಲ್ಲಿಯವರೆಗೆ ನಾ ಹಾಡುವೆನೋ
ನಿನ್ನಯ ನೆನಪಲೆ ಬದುಕುವೆನು
ನಿನ್ನಯ ನೆನಪಲೆ ಕೊರಗುವೇನು
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
 
ಪ್ರತಿ ಕ್ಷಣ ನಿನ್ನಯ ನೆನಪೇ ಸಾಕು
ಅನುಕ್ಷಣ ನಿನ್ನಯ ನಗುವೇ ಬೇಕು
ಪ್ರತಿ ಕ್ಷಣ ನಿನ್ನಯ ನೆನಪೇ ಸಾಕು
ಅನುಕ್ಷಣ ನಿನ್ನಯ ನಗುವೇ ಬೇಕು
ಭಾವಿಸದಿರು ಎನ್ನ ತಪ್ಪುಗಳೆಂದು
ಕೈ ಬಿಡು ಎನ್ನಯ ಪ್ರೇಮವಿಂದು
 
ಲೋಪವಿಲ್ಲದ ಪರಮ ಪ್ರೇಮ
ಲೋಪವಿಲ್ಲದ ಪರಮ ಪ್ರೇಮ
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ
 
ಆಆಆಆಆಆಆಆಆ
ಆಆಆಆಆಆಆಆಆ
ಆಆಆಆಆಆಆಆಆ
ಓಓಓಓಓಓಓಓಓ
ಓಓಓಓಓಓಓಓ
ಓಓಓಓಓಓಓಓ
 
ಮನದ ಪುಟಕೆ ನೀನೆ ರಾಣಿ
ಕೊನೆ ಉಸಿರೊರೆಗು ನಿನದೆ ವಾಣಿ
ಮನದ ಪುಟಕೆ ನೀನೆ ರಾಣಿ
ಕೊನೆ ಉಸಿರಿರೋವರೆಗು ನಿನದೆ ವಾಣಿ
ಬೇಡುವೆ ನಿನ್ನಯ ಪ್ರೇಮದ ಭಿಕ್ಷೆ
ಸಿಗದಿದ್ದರು ಇಲ್ಲ ಎನಗೆ ಅಪೇಕ್ಷೆ
 
ಮೋಹವಿಲ್ಲದ ಪರಮ ಪ್ರೇಮ
ಮೋಹವಿಲ್ಲದ ಪರಮ ಪ್ರೇಮ
 
ನೀನೇ ನೀನೇ ನನ್ನ ಪ್ರೇಮ
ನೀನೇ ನೀನೇ ನನ್ನ ಥಾಮ
ನಿನ್ನ ನೆನಪೇ ಕೊನೆಯ ಉಸಿರೂ
ನಿನ್ನಯ ನೆನಪೇ ಕೊನೆಯ ಉಸಿರೂ
 
||ನಿನ್ನನು ಬಿಟ್ಟು ನಾ ಹೇಗಿರಲಿ
ನಿನ್ನನು ಬಿಟ್ಟು ನಾ ಹೇಗಿರಲಿ
ಈ ಜನುಮದಲ್ಲಿ ಈ ಜನುಮದಲ್ಲಿ||

Ninnanu Bittu song lyrics from Kannada Movie Premam Poojyam starring Prem Kumar, Brinda Acharya, Aindrita Ray, Lyrics penned by Dr. Raghavendra BS Sung by Shahabaz Aman, Music Composed by Dr Raghavendra B S, film is Directed by Dr Raghavendra B S and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ