Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚೆನ್ನ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚೆನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||
 
ಆ ನಿನ್ನ ಸುಂದರ ನಯನ
ನಿಷ್ಕಾಮ ಪ್ರೇಮದ ಕವನ
ಅಂಬಾರಿ ಪಯಣಕೆ ಕಾರಣ
ಆಆಆಆಆಆ
ಅನುಕ್ಷಣವೂ ನಿನ್ನಯ ಸ್ಮರಣ
ಪ್ರೇಮಾಂಕೃತ ನಿನ್ನೀ ಚರಣ
ಈ ನನ್ನ ಸವಾರಿ ಪಾವನ
ಆಆಆಆ
ಗ್ರಹಣ ಗ್ರಹಣ
ಇದು ಪ್ರೀತಿ ಸೂರ್ಯಗ್ರಹಣ
ಮರಣ ಮರಣ
ಇಂದು ಪ್ರೇಮ ಪರ್ವ ಮರಣ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||
 
ಆ ನಿನ್ನ ಪೂಜೆಯ ನಮನ
ಸೆಳೆಯಿತು ಈ ಹೃದಯದ ಗಮನ
ಸ್ವೀಕರಿಸುವ ಮುನ್ನವೇ ದಮನ
ಆಆಆಆಆ
ನಿನಗಿಲ್ಲದ ನನ್ನೀ ಜನನ
ವ್ಯಥೆ ತುಂಬಿದ ಕಾಲಹರಣ
ಏಕಾಂಗಿ ಪ್ರೇಮಿ ಆದೆ ನಾ
ಆಆಆಆಆಆಆ
ಮಿಲನ ಮಿಲನ
ಇನ್ನು ಸಿಗದು ಪ್ರೇಮ ಮಿಲನ
ದಹನ ದಹನ
ಇದು ವಿಧಿಯ ಶಾಪ ದಹನ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚಿನ್ನ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚಿನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ||
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||

ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚೆನ್ನ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚೆನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||
 
ಆ ನಿನ್ನ ಸುಂದರ ನಯನ
ನಿಷ್ಕಾಮ ಪ್ರೇಮದ ಕವನ
ಅಂಬಾರಿ ಪಯಣಕೆ ಕಾರಣ
ಆಆಆಆಆಆ
ಅನುಕ್ಷಣವೂ ನಿನ್ನಯ ಸ್ಮರಣ
ಪ್ರೇಮಾಂಕೃತ ನಿನ್ನೀ ಚರಣ
ಈ ನನ್ನ ಸವಾರಿ ಪಾವನ
ಆಆಆಆ
ಗ್ರಹಣ ಗ್ರಹಣ
ಇದು ಪ್ರೀತಿ ಸೂರ್ಯಗ್ರಹಣ
ಮರಣ ಮರಣ
ಇಂದು ಪ್ರೇಮ ಪರ್ವ ಮರಣ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||
 
ಆ ನಿನ್ನ ಪೂಜೆಯ ನಮನ
ಸೆಳೆಯಿತು ಈ ಹೃದಯದ ಗಮನ
ಸ್ವೀಕರಿಸುವ ಮುನ್ನವೇ ದಮನ
ಆಆಆಆಆ
ನಿನಗಿಲ್ಲದ ನನ್ನೀ ಜನನ
ವ್ಯಥೆ ತುಂಬಿದ ಕಾಲಹರಣ
ಏಕಾಂಗಿ ಪ್ರೇಮಿ ಆದೆ ನಾ
ಆಆಆಆಆಆಆ
ಮಿಲನ ಮಿಲನ
ಇನ್ನು ಸಿಗದು ಪ್ರೇಮ ಮಿಲನ
ದಹನ ದಹನ
ಇದು ವಿಧಿಯ ಶಾಪ ದಹನ
 
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚಿನ್ನ
ಹೇಗೆ ಮರೆಯಲಿ ಈ ನಿನ್ನ
ಏಕೆ ಮರೆಯಲಿ ಈ ಚಿನ್ನ
ವಿರಹ ವಿರಹ
ಇದು ಹೃದಯದ ಹಣೆಬರಹ
ಸನಿಹ ಸನಿಹ
ಇನ್ನು ಸಿಗದು ನಿನ್ನ ಸನಿಹ||
||ಅಂಬಾರಿ ನನ್ನ ಪ್ರೇಮವಿದೋ
ಅಂಬಾರಿ ನನ್ನ ಹೃದಯವಿದೋ||

Ambaari Prema song lyrics from Kannada Movie Premam Poojyam starring Prem Kumar, Brinda Acharya, Aindrita Ray, Lyrics penned by Dr. Raghavendra BS Sung by Armaan Malik, Mridula Warrier, Music Composed by Dr Raghavendra B S, film is Directed by Dr Raghavendra B S and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ