ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ನೀನಿಲ್ಲದ ಈ ಜೀವನ
ಶೃತಿ ಲಯವಿಲ್ಲದ ಗಾನ
ಹೃದಯ ವೀಣ ನಾದ ಹೀನ
ನಿರಸವಾದನಾ..
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು
ನೀರಿಲ್ಲದ ಮೀನು ನೀನಿಲ್ಲದೆ ನಾನು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ಮಳೆ ಇಲ್ಲದ ಮುಗಿಲು,
ಬೆಳೆಯಿಲ್ಲದ ಬಯಲು
ಮಳೆ ಇಲ್ಲದ ಮುಗಿಲು,
ಬೆಳೆಯಿಲ್ಲದ ಬಯಲು
ಅಲೆ ಇಲ್ಲದ ಕಡಲು ಒಲವಿಲ್ಲದ ಬಾಳು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ಎದೆಗೆಡಲೇತಕೆ ನಾವು
ಬಂದರು ಸಾವಿರ ನೋವು
ಎದೆಗೆಡಲೇತಕೆ ನಾವು
ಬಂದರು ಸಾವಿರ ನೋವು
ನಮ್ಮಯ ನಡುವಿನ ಒಲವು
ಎಂದೂ ಬಾಡದ ಹೂವು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ನೀನಿಲ್ಲದ ಈ ಜೀವನ
ಶೃತಿ ಲಯವಿಲ್ಲದ ಗಾನ
ಹೃದಯ ವೀಣ ನಾದ ಹೀನ
ನಿರಸವಾದನಾ..
ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ನೀನಿಲ್ಲದ ಈ ಜೀವನ
ಶೃತಿ ಲಯವಿಲ್ಲದ ಗಾನ
ಹೃದಯ ವೀಣ ನಾದ ಹೀನ
ನಿರಸವಾದನಾ..
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು
ನೀರಿಲ್ಲದ ಮೀನು ನೀನಿಲ್ಲದೆ ನಾನು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ಮಳೆ ಇಲ್ಲದ ಮುಗಿಲು,
ಬೆಳೆಯಿಲ್ಲದ ಬಯಲು
ಮಳೆ ಇಲ್ಲದ ಮುಗಿಲು,
ಬೆಳೆಯಿಲ್ಲದ ಬಯಲು
ಅಲೆ ಇಲ್ಲದ ಕಡಲು ಒಲವಿಲ್ಲದ ಬಾಳು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
ಎದೆಗೆಡಲೇತಕೆ ನಾವು
ಬಂದರು ಸಾವಿರ ನೋವು
ಎದೆಗೆಡಲೇತಕೆ ನಾವು
ಬಂದರು ಸಾವಿರ ನೋವು
ನಮ್ಮಯ ನಡುವಿನ ಒಲವು
ಎಂದೂ ಬಾಡದ ಹೂವು
|| ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ
ನೀನಿಲ್ಲದ ಈ ಜೀವನ
ಶೃತಿ ಲಯವಿಲ್ಲದ ಗಾನ
ಹೃದಯ ವೀಣ ನಾದ ಹೀನ
ನಿರಸವಾದನಾ..
ಉಸಿರೇ ಒಡಲ ತೊರೆಯುವೆಯಾ
ಹಸಿರೇ ಚಿಗುರ ಮರೆಯುವೆಯಾ…||
Usire Odala Thoreyuveya song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by P Susheela, Music Composed by Vijaya Bhaskar, film is Directed by R Nagendra Rao and film is released on 1967