Premakkoo Permitte Lyrics

ಪ್ರೇಮಕ್ಕೂ ಪೇರ್ಮಿಟ್ಟೇ Lyrics

in Premakkoo Permitte

in ಪ್ರೇಮಕ್ಕೂ ಪರ್ಮಿಟ್ಟೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪ್ರೇಮಕ್ಕೂ ಪರ್ಮಿಟ್ಟೇ...
ಕೋರಸ್ : ಪ್ರೇಮಕ್ಕೂ ಪರ್ಮಿಟ್ಟೇ

ಗಂಡು : ಕಮಾನ್ ಡಾರ್ಲಿಂಗ್..
               ಲವ್ ಮೀ ಡಾರ್ಲಿಂಗ್
ಕೋರಸ್ : ಕಮಾನ್ ಡಾರ್ಲಿಂಗ್..
                   ಲವ್ ಮೀ ಡಾರ್ಲಿಂಗ್

ಗಂಡು : ಕಣ್ಣು ಕಣ್ಣು ಒಂದಾಯಿತು
             ಹಣ್ಣು ಹೆಣ್ಣು ನಂದಾಯಿತು ..
ಕೋರಸ್ : ಪುಕಾ ಪುಕಾ ಇದೇ ಸುಖಾ ..
                   ಮುಖ .. ಮುಖ ಇಂದೆಂಥಾ ಮುಖ

ಗಂಡು : ಆಹ್ಹಾ.. ಆಹ್ಹಾ.. ಆಹ್ಹಾ.ಹ್ಹಾ.. .               
ಕೋರಸ್ : ಒಹೋ... ಒಹೋ.. ಓಹೋಹೋ..

ಗಂಡು : ಚಳಿ ಚಳಿ ಏನೋ ಚಳಿ 
               ಬಳಿ ಬಳಿ ನೀ ಬಾ ಬಳಿ
ಕೋರಸ್ : ಚಳಿ ಚಳಿ ಏನೋ ಚಳಿ 
                   ಬಳಿ ಬಳಿ ನೀ ಬಾ ಬಳಿ

ಗಂಡು : ಪ್ರೇಮಿಸೋಣ ಬಾ.. ಬಾ ..
               ಪ್ರೇಮಿಸೋಣ ಬಾ.. ಬಾ
ಕೋರಸ್ : ಪ್ರೇಮಿಸೋಣ ಬಾ..ಬಾ ...
                   ಪ್ರೇಮಿಸೋಣ ಬಾ.. ಬಾ
 

ಗಂಡು : ಪ್ರೇಮಕ್ಕೂ ಪರ್ಮಿಟ್ಟೇ...
ಕೋರಸ್ : ಪ್ರೇಮಕ್ಕೂ ಪರ್ಮಿಟ್ಟೇ

ಗಂಡು : ಕಮಾನ್ ಡಾರ್ಲಿಂಗ್..
               ಲವ್ ಮೀ ಡಾರ್ಲಿಂಗ್
ಕೋರಸ್ : ಕಮಾನ್ ಡಾರ್ಲಿಂಗ್..
                   ಲವ್ ಮೀ ಡಾರ್ಲಿಂಗ್

ಗಂಡು : ಕಣ್ಣು ಕಣ್ಣು ಒಂದಾಯಿತು
             ಹಣ್ಣು ಹೆಣ್ಣು ನಂದಾಯಿತು ..
ಕೋರಸ್ : ಪುಕಾ ಪುಕಾ ಇದೇ ಸುಖಾ ..
                   ಮುಖ .. ಮುಖ ಇಂದೆಂಥಾ ಮುಖ

ಗಂಡು : ಆಹ್ಹಾ.. ಆಹ್ಹಾ.. ಆಹ್ಹಾ.ಹ್ಹಾ.. .               
ಕೋರಸ್ : ಒಹೋ... ಒಹೋ.. ಓಹೋಹೋ..

ಗಂಡು : ಚಳಿ ಚಳಿ ಏನೋ ಚಳಿ 
               ಬಳಿ ಬಳಿ ನೀ ಬಾ ಬಳಿ
ಕೋರಸ್ : ಚಳಿ ಚಳಿ ಏನೋ ಚಳಿ 
                   ಬಳಿ ಬಳಿ ನೀ ಬಾ ಬಳಿ

ಗಂಡು : ಪ್ರೇಮಿಸೋಣ ಬಾ.. ಬಾ ..
               ಪ್ರೇಮಿಸೋಣ ಬಾ.. ಬಾ
ಕೋರಸ್ : ಪ್ರೇಮಿಸೋಣ ಬಾ..ಬಾ ...
                   ಪ್ರೇಮಿಸೋಣ ಬಾ.. ಬಾ
 

Premakkoo Permitte song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by R Nagendra Rao and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ