Eccharavirabeku Lyrics

ಎಚ್ಚರವಿರಬೇಕು ಮೈಯ್ಯಲಿ Lyrics

in Premakkoo Permitte

in ಪ್ರೇಮಕ್ಕೂ ಪರ್ಮಿಟ್ಟೇ

LYRIC

Song Details Page after Lyrice

ಹಾಗೇ ಆಗ ಬೇಕು
ಹಲ್ಲು ಮುರೀಬೇಕು
ನೀನಳಬೇಕು ನಾ ನಗಬೇಕೂ...

ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
 
ಹೋಯ್..ಎಚ್ಚರವಿರಬೇಕು...
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..

ಹೆಣ್ಣನ್ನು ನೋಡಿ
ಕಣ್ಣು ಸನ್ನೆ ಮಾಡಿ
ಕರೆವುದ ಬಿಡಬೇಕು
ನಾಕು ಜನರಲ್ಲಿ ನಾಗರೀಕರಂತೆ
ನಡೆವುದ ಕಲೀಬೇಕು
ಹೆಣ್ಣನ್ನು ನೋಡಿ
ಕಣ್ಣು ಸನ್ನೆ ಮಾಡಿ
ಕರೆವುದ ಬಿಡಬೇಕು
ನಾಕು ಜನರಲ್ಲಿ ನಾಗರೀಕರಂತೆ
ನಡೆವುದ ಕಲೀಬೇಕು
ಡಿಯರ್ ಪ್ಲೀಸ್ ಹಿಯರ್
ಕಮ್ ನಿಯರ್ ಮೈ ಲವರ್
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ
ಡಾರ್ಲಿಂಗ್ ಫಾಲೋ ಮೀ..ಎಹೇ...  
 
|| ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..||

ಬಿಡು ಬಿಡು ಎಂದರು
ಕೊಡು ಕೊಡು ಎನ್ನುವ
ನಡತೆಯ ಬಿಡಬೇಕು
ತರುಣರ ಮನಸು
ಕ್ಷಣಕೊಂದು ದಿನಸು
ಹಿಡಿತಕೆ ಇರಬೇಕು
ಬಿಡು ಬಿಡು ಎಂದರು
ಕೊಡು ಕೊಡು ಎನ್ನುವ
ನಡತೆಯ ಬಿಡಬೇಕು
ತರುಣರ ಮನಸು
ಕ್ಷಣಕೊಂದು ದಿನಸು
ಹಿಡಿತಕೆ ಇರಬೇಕು
ಮೋಹನಾ ಪ್ರಿಯತಮಾ
ವಲ್ಲಭಾ ಇಲ್ಲಿಬಾ
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ
ಡಾರ್ಲಿಂಗ್ ಫಾಲೋ ಮೀ..ಎಹೇ... 
 
|| ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
 
ಒಯ್ ಒಯ್…..
ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
ಹ್ಹ ಹ್ ಹ್ಹ..ಒಯ್ ಒಯ್…ಹೇ….||

ಹಾಗೇ ಆಗ ಬೇಕು
ಹಲ್ಲು ಮುರೀಬೇಕು
ನೀನಳಬೇಕು ನಾ ನಗಬೇಕೂ...

ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
 
ಹೋಯ್..ಎಚ್ಚರವಿರಬೇಕು...
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..

ಹೆಣ್ಣನ್ನು ನೋಡಿ
ಕಣ್ಣು ಸನ್ನೆ ಮಾಡಿ
ಕರೆವುದ ಬಿಡಬೇಕು
ನಾಕು ಜನರಲ್ಲಿ ನಾಗರೀಕರಂತೆ
ನಡೆವುದ ಕಲೀಬೇಕು
ಹೆಣ್ಣನ್ನು ನೋಡಿ
ಕಣ್ಣು ಸನ್ನೆ ಮಾಡಿ
ಕರೆವುದ ಬಿಡಬೇಕು
ನಾಕು ಜನರಲ್ಲಿ ನಾಗರೀಕರಂತೆ
ನಡೆವುದ ಕಲೀಬೇಕು
ಡಿಯರ್ ಪ್ಲೀಸ್ ಹಿಯರ್
ಕಮ್ ನಿಯರ್ ಮೈ ಲವರ್
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ
ಡಾರ್ಲಿಂಗ್ ಫಾಲೋ ಮೀ..ಎಹೇ...  
 
|| ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..||

ಬಿಡು ಬಿಡು ಎಂದರು
ಕೊಡು ಕೊಡು ಎನ್ನುವ
ನಡತೆಯ ಬಿಡಬೇಕು
ತರುಣರ ಮನಸು
ಕ್ಷಣಕೊಂದು ದಿನಸು
ಹಿಡಿತಕೆ ಇರಬೇಕು
ಬಿಡು ಬಿಡು ಎಂದರು
ಕೊಡು ಕೊಡು ಎನ್ನುವ
ನಡತೆಯ ಬಿಡಬೇಕು
ತರುಣರ ಮನಸು
ಕ್ಷಣಕೊಂದು ದಿನಸು
ಹಿಡಿತಕೆ ಇರಬೇಕು
ಮೋಹನಾ ಪ್ರಿಯತಮಾ
ವಲ್ಲಭಾ ಇಲ್ಲಿಬಾ
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ
ಡಾರ್ಲಿಂಗ್ ಫಾಲೋ ಮೀ..ಎಹೇ... 
 
|| ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
 
ಒಯ್ ಒಯ್…..
ಎಚ್ಚರವಿರಬೇಕು ಮೈಯ್ಯಲಿ
ಎಚ್ಚರವಿರಬೇಕು
ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕು
ಜೊತೆಗೆ ಕೆಚ್ಚೆದೆ ಇರಬೇಕು..
ಹ್ಹ ಹ್ ಹ್ಹ..ಒಯ್ ಒಯ್…ಹೇ….||

Eccharavirabeku song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R Nagendra Rao and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ