Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓಓಓಓಓಓ ...                             
ಹೆಣ್ಣು : ಆಆಆಅ....
ಇಬ್ಬರು : ಪ್ರೇಮಿಸೋಣ ಬಾರಾ....

ಗಂಡು : ಮುಗಿಲು ನಗುತಿದೆ.. 
             ಹರೆಯ ಕರೆದಿದೆ ..
               ಹೃದಯ ಕುಣಿದಿದೆ..
             ಪ್ರೇಮಿಸೋಣ ಬಾರಾ.... 
               ಪ್ರೇಮಿಸೋಣ ಬಾರಾ....
ಹೆಣ್ಣು : ಮುಗಿಲು ನಗುತಿದೆ.. 
             ಹರೆಯ ಕರೆದಿದೆ ..
               ಹೃದಯ ಕುಣಿದಿದೆ..
             ಪ್ರೇಮಿಸೋಣ ಬಾರಾ.... 
               ಪ್ರೇಮಿಸೋಣ ಬಾರಾ....

ಗಂಡು : ಮೈಸೂರ ಮಲ್ಲೆ ಇತ್ತ ಬಾ..ಬಾ..ಬಾ
               ಮನಸಾರೆ ನಲ್ಲೆ ಮುತ್ತ ತಾ..ತಾ..ತಾ..
ಹೆಣ್ಣು : ತಾಳಿಯ ಕಟ್ಟು ನಂಗೆ ನೀ.. ನೀ..ನೀ
               ಕೊಡುವೆನು ಮುತ್ತು ನಿಂಗೆ..ನಾ..ನಾ..ನಾ
ಗಂಡು : ಆ ತನಕ ತಾಳಬೇಕೇ ..
ಹೆಣ್ಣು : ಅಹುದು ಅನುಮಾನವೇಕೆ, ಆತುರ ಇನ್ನೇತಕೇ ..
ಗಂಡು : ಲಕುಚಿಕಿ ಮುಕುರುಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿ ಗಗನಚುಕಿ

|| ಗಂಡು : ಮುಗಿಲು ನಗುತಿದೆ.. 
              ಹರೆಯ ಕರೆದಿದೆ ..
 ಹೆಣ್ಣು : ಹೃದಯ ಕುಣಿದಿದೆ..
ಇಬ್ಬರು : ಪ್ರೇಮಿಸೋಣ ಬಾರಾ.... 
                 ಪ್ರೇಮಿಸೋಣ ಬಾರಾ....||
ಹೆಣ್ಣು : ಬಾನಲ್ಲಿ ಹಕ್ಕಿ ಹಾಗೆ ಹಾರೋಣ..
ಗಂಡು : ಮೀನಂತೆ ನೀರಲ್ಲಿ ಈಜೋಣ
ಹೆಣ್ಣು : ಹೂವಿನ ತೋಟದೆ ಆಡೋಣ
ಗಂಡು : ಪ್ರೇಮದ ಗೀತೆಯ ಹಾಡೋಣ
ಹೆಣ್ಣು : ನಮಗಿಲ್ಲ ನಿನ್ನೆ ಚಿಂತೆ ..
ಗಂಡು : ನಾಳೆಯೂ ನಮ್ಮದಂತೆ ..
ಇಬ್ಬರು : ನಾವಿಂದು ಒಂದಾಗೋಣ
ಗಂಡು: ಲಕುಚಿಕಿ ಮುಕುರುಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿ ಗಗನಚುಕಿ
ಗಂಡು : ಬಾಚುಕಿ  ಬಾಚುಕಿ 
ಹೆಣ್ಣು : ಚುಕುಮುಕಿ ಚುಕುಮುಕಿ
ಗಂಡು : ಬಾಚುಕಿ ..                               
ಹೆಣ್ಣು : ಚೀ ಚೀ ಚೀ
ಗಂಡು : ಕೀ ಕೀ ಕೀ

|| ಇಬ್ಬರು : ಮುಗಿಲು ನಗುತಿದೆ.. 
               ಹರೆಯ ಕರೆದಿದೆ ..
                 ಹೃದಯ ಕುಣಿದಿದೆ..
               ಪ್ರೇಮಿಸೋಣ ಬಾರಾ.... 
                 ಪ್ರೇಮಿಸೋಣ ಬಾರಾ....
 
ಇಬ್ಬರು : ಮುಗಿಲು ನಗುತಿದೆ.. 
               ಹರೆಯ ಕರೆದಿದೆ ..
                   ಹೃದಯ ಕುಣಿದಿದೆ..
                ಪ್ರೇಮಿಸೋಣ ಬಾರಾ.... 
                ಪ್ರೇಮಿಸೋಣ ಬಾರಾ....||

ಗಂಡು : ಓಓಓಓಓಓ ...                             
ಹೆಣ್ಣು : ಆಆಆಅ....
ಇಬ್ಬರು : ಪ್ರೇಮಿಸೋಣ ಬಾರಾ....

ಗಂಡು : ಮುಗಿಲು ನಗುತಿದೆ.. 
             ಹರೆಯ ಕರೆದಿದೆ ..
               ಹೃದಯ ಕುಣಿದಿದೆ..
             ಪ್ರೇಮಿಸೋಣ ಬಾರಾ.... 
               ಪ್ರೇಮಿಸೋಣ ಬಾರಾ....
ಹೆಣ್ಣು : ಮುಗಿಲು ನಗುತಿದೆ.. 
             ಹರೆಯ ಕರೆದಿದೆ ..
               ಹೃದಯ ಕುಣಿದಿದೆ..
             ಪ್ರೇಮಿಸೋಣ ಬಾರಾ.... 
               ಪ್ರೇಮಿಸೋಣ ಬಾರಾ....

ಗಂಡು : ಮೈಸೂರ ಮಲ್ಲೆ ಇತ್ತ ಬಾ..ಬಾ..ಬಾ
               ಮನಸಾರೆ ನಲ್ಲೆ ಮುತ್ತ ತಾ..ತಾ..ತಾ..
ಹೆಣ್ಣು : ತಾಳಿಯ ಕಟ್ಟು ನಂಗೆ ನೀ.. ನೀ..ನೀ
               ಕೊಡುವೆನು ಮುತ್ತು ನಿಂಗೆ..ನಾ..ನಾ..ನಾ
ಗಂಡು : ಆ ತನಕ ತಾಳಬೇಕೇ ..
ಹೆಣ್ಣು : ಅಹುದು ಅನುಮಾನವೇಕೆ, ಆತುರ ಇನ್ನೇತಕೇ ..
ಗಂಡು : ಲಕುಚಿಕಿ ಮುಕುರುಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿ ಗಗನಚುಕಿ

|| ಗಂಡು : ಮುಗಿಲು ನಗುತಿದೆ.. 
              ಹರೆಯ ಕರೆದಿದೆ ..
 ಹೆಣ್ಣು : ಹೃದಯ ಕುಣಿದಿದೆ..
ಇಬ್ಬರು : ಪ್ರೇಮಿಸೋಣ ಬಾರಾ.... 
                 ಪ್ರೇಮಿಸೋಣ ಬಾರಾ....||
ಹೆಣ್ಣು : ಬಾನಲ್ಲಿ ಹಕ್ಕಿ ಹಾಗೆ ಹಾರೋಣ..
ಗಂಡು : ಮೀನಂತೆ ನೀರಲ್ಲಿ ಈಜೋಣ
ಹೆಣ್ಣು : ಹೂವಿನ ತೋಟದೆ ಆಡೋಣ
ಗಂಡು : ಪ್ರೇಮದ ಗೀತೆಯ ಹಾಡೋಣ
ಹೆಣ್ಣು : ನಮಗಿಲ್ಲ ನಿನ್ನೆ ಚಿಂತೆ ..
ಗಂಡು : ನಾಳೆಯೂ ನಮ್ಮದಂತೆ ..
ಇಬ್ಬರು : ನಾವಿಂದು ಒಂದಾಗೋಣ
ಗಂಡು: ಲಕುಚಿಕಿ ಮುಕುರುಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿ ಗಗನಚುಕಿ
ಗಂಡು : ಬಾಚುಕಿ  ಬಾಚುಕಿ 
ಹೆಣ್ಣು : ಚುಕುಮುಕಿ ಚುಕುಮುಕಿ
ಗಂಡು : ಬಾಚುಕಿ ..                               
ಹೆಣ್ಣು : ಚೀ ಚೀ ಚೀ
ಗಂಡು : ಕೀ ಕೀ ಕೀ

|| ಇಬ್ಬರು : ಮುಗಿಲು ನಗುತಿದೆ.. 
               ಹರೆಯ ಕರೆದಿದೆ ..
                 ಹೃದಯ ಕುಣಿದಿದೆ..
               ಪ್ರೇಮಿಸೋಣ ಬಾರಾ.... 
                 ಪ್ರೇಮಿಸೋಣ ಬಾರಾ....
 
ಇಬ್ಬರು : ಮುಗಿಲು ನಗುತಿದೆ.. 
               ಹರೆಯ ಕರೆದಿದೆ ..
                   ಹೃದಯ ಕುಣಿದಿದೆ..
                ಪ್ರೇಮಿಸೋಣ ಬಾರಾ.... 
                ಪ್ರೇಮಿಸೋಣ ಬಾರಾ....||

Premisona Baara song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by R Nagendra Rao and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ