Kempu Roja Mogadavale Lyrics

ಕೆಂಪು ರೋಜಾ ಮೊಗದವಳೇ Lyrics

in Premakkoo Permitte

in ಪ್ರೇಮಕ್ಕೂ ಪರ್ಮಿಟ್ಟೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಯ್ ಒಯ್..ಓಯ್….
ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….

ಹುಣ್ಣಿಮೆ ಮುನಿದು ಬಿಸಿಲಾಯ್ತೇ
ಹೂವು ಮುನಿದು ಮುಳ್ಳಾಯ್ತೆ
ಕಣ್ಣ ನೋಟ ಕಣೆಯಾಯ್ತೆ
ಹೆಣ್ಣು ಮನಸು ಕಲ್ಲಾಯ್ತೆ
ಹುಣ್ಣಿಮೆ ಮುನಿದು ಬಿಸಿಲಾಯ್ತೇ
ಹೂವು ಮುನಿದು ಮುಳ್ಳಾಯ್ತೆ
ಕಣ್ಣ ನೋಟ ಕಣೆಯಾಯ್ತೆ
ಹೆಣ್ಣು ಮನಸು ಕಲ್ಲಾಯ್ತೆ
ಓ ಡಿಯರ್ ಪ್ಲೀಸ್ ಹಿಯರ್
ಕಮ್ ನಿಯರ್ ಮೈ ಲವರ್
ಕನ್ಯಾಕುಮಾರಿ ಕಾಲೇಜ್ ಕಿಶೋರಿ
ಒಲಿದು ಬಾ…. ಪ್ಯಾರೀ…ಹೆಹೆ…

|| ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….||
 
ಸುಂಟರಗಾಳಿ ಸುಳಿದಂತೆ
ಸರಸರ ನಡೆವುದು ಏಕಂತೆ 
ಸುಡು ಸುಡು ಕೆಂಡವ ತುಳಿದಂತೆ
ಹುಡುಗಿ ದುರುದುರು
ನೋಡುವುದೇಕಂತೆ 
ಸುಂಟರಗಾಳಿ ಸುಳಿದಂತೆ
ಸರಸರ ನಡೆವುದು ಏಕಂತೆ 
ಸುಡು ಸುಡು ಕೆಂಡವ ತುಳಿದಂತೆ
ದುರುದುರು ನೋಡುವುದೇಕಂತೆ 
ಪ್ರೇಯಸಿ.. ರೂಪಸಿ..
ಬ್ಯೂಟಿಫ್ಯೂಲ್ ಊರ್ವಶಿ 
ಕನ್ಯಾಕುಮಾರಿ ಕಾಲೇಜ್ ಕಿಶೋರಿ
ಒಲಿದು  ಬಾ…. ಪ್ಯಾರೀ …..ಹೆಹೆಹೇ…
 
|| ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….
 
ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ಬಂಬಂ..ಬಂಬಂ..ಬಬಬಂಬಂ….||

ಓಯ್ ಒಯ್..ಓಯ್….
ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….

ಹುಣ್ಣಿಮೆ ಮುನಿದು ಬಿಸಿಲಾಯ್ತೇ
ಹೂವು ಮುನಿದು ಮುಳ್ಳಾಯ್ತೆ
ಕಣ್ಣ ನೋಟ ಕಣೆಯಾಯ್ತೆ
ಹೆಣ್ಣು ಮನಸು ಕಲ್ಲಾಯ್ತೆ
ಹುಣ್ಣಿಮೆ ಮುನಿದು ಬಿಸಿಲಾಯ್ತೇ
ಹೂವು ಮುನಿದು ಮುಳ್ಳಾಯ್ತೆ
ಕಣ್ಣ ನೋಟ ಕಣೆಯಾಯ್ತೆ
ಹೆಣ್ಣು ಮನಸು ಕಲ್ಲಾಯ್ತೆ
ಓ ಡಿಯರ್ ಪ್ಲೀಸ್ ಹಿಯರ್
ಕಮ್ ನಿಯರ್ ಮೈ ಲವರ್
ಕನ್ಯಾಕುಮಾರಿ ಕಾಲೇಜ್ ಕಿಶೋರಿ
ಒಲಿದು ಬಾ…. ಪ್ಯಾರೀ…ಹೆಹೆ…

|| ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….||
 
ಸುಂಟರಗಾಳಿ ಸುಳಿದಂತೆ
ಸರಸರ ನಡೆವುದು ಏಕಂತೆ 
ಸುಡು ಸುಡು ಕೆಂಡವ ತುಳಿದಂತೆ
ಹುಡುಗಿ ದುರುದುರು
ನೋಡುವುದೇಕಂತೆ 
ಸುಂಟರಗಾಳಿ ಸುಳಿದಂತೆ
ಸರಸರ ನಡೆವುದು ಏಕಂತೆ 
ಸುಡು ಸುಡು ಕೆಂಡವ ತುಳಿದಂತೆ
ದುರುದುರು ನೋಡುವುದೇಕಂತೆ 
ಪ್ರೇಯಸಿ.. ರೂಪಸಿ..
ಬ್ಯೂಟಿಫ್ಯೂಲ್ ಊರ್ವಶಿ 
ಕನ್ಯಾಕುಮಾರಿ ಕಾಲೇಜ್ ಕಿಶೋರಿ
ಒಲಿದು  ಬಾ…. ಪ್ಯಾರೀ …..ಹೆಹೆಹೇ…
 
|| ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ನಿಲ್ಲೆ ನಿಲ್ಲೇ ನನ್ನವಳೇ….
 
ಕೆಂಪು ರೋಜಾ ಮೊಗದವಳೇ
ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ
ಬಂಬಂ..ಬಂಬಂ..ಬಬಬಂಬಂ….||

Kempu Roja Mogadavale song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by R Nagendra Rao and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ