ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ ..
ಕಣ್ಣಕಾಂತಿ ದೀವಿಗೆ
ಮನದ ಗುಡಿಯ ದೇವಗೆ....
|| ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
ಆ ಆ ಆ... ಆ..ಆ ಆ ಆ…..
ಆಸೆಯ ಹೂವಿನ ಹಾಸಿಗೆ
ಚೆಲ್ಲಿಹೆ ನೀ ಬಾ ದಾರಿಗೆ
ಆಸೆಯ ಹೂವಿನ ಹಾಸಿಗೆ
ಚೆಲ್ಲಿಹೆ ನೀ ಬಾ ದಾರಿಗೆ
ಎನ್ನ ಪ್ರೇಮದ ಪೂಜೆಗೆ
ನಡೆದು ಬಾರಾ ಮೆಲ್ಲಗೆ
ಮೆಲ್ಲಗೇ .. ಮೆಲ್ಲಗೇ ..
|| ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
ಆಆಆ... ಆಆಆ... ಆಆಆ...
ನೀನೆ ಬಾನಿನ ತಾರಗೆ
ನೀನೆ ಬಾಳಿನ ದೀವಿಗೆ
ನೀನೆ ಬಾನಿನ ತಾರಗೆ
ನೀನೆ ಬಾಳಿನ ದೀವಿಗೆ
ಮುತ್ತಿನಾರತಿ ವೇಳೆಗರ
ಮುದದದೆ ಬಾರಾ ಇಲ್ಲಿಗೆ
ಇಲ್ಲಿಗೇ .. ಇಲ್ಲಿಗೇ ..
||ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ ..
ಕಣ್ಣಕಾಂತಿ ದೀವಿಗೆ
ಮನದ ಗುಡಿಯ ದೇವಗೆ....
ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ ..
ಕಣ್ಣಕಾಂತಿ ದೀವಿಗೆ
ಮನದ ಗುಡಿಯ ದೇವಗೆ....
|| ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
ಆ ಆ ಆ... ಆ..ಆ ಆ ಆ…..
ಆಸೆಯ ಹೂವಿನ ಹಾಸಿಗೆ
ಚೆಲ್ಲಿಹೆ ನೀ ಬಾ ದಾರಿಗೆ
ಆಸೆಯ ಹೂವಿನ ಹಾಸಿಗೆ
ಚೆಲ್ಲಿಹೆ ನೀ ಬಾ ದಾರಿಗೆ
ಎನ್ನ ಪ್ರೇಮದ ಪೂಜೆಗೆ
ನಡೆದು ಬಾರಾ ಮೆಲ್ಲಗೆ
ಮೆಲ್ಲಗೇ .. ಮೆಲ್ಲಗೇ ..
|| ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
ಆಆಆ... ಆಆಆ... ಆಆಆ...
ನೀನೆ ಬಾನಿನ ತಾರಗೆ
ನೀನೆ ಬಾಳಿನ ದೀವಿಗೆ
ನೀನೆ ಬಾನಿನ ತಾರಗೆ
ನೀನೆ ಬಾಳಿನ ದೀವಿಗೆ
ಮುತ್ತಿನಾರತಿ ವೇಳೆಗರ
ಮುದದದೆ ಬಾರಾ ಇಲ್ಲಿಗೆ
ಇಲ್ಲಿಗೇ .. ಇಲ್ಲಿಗೇ ..
||ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ ..
ಕಣ್ಣಕಾಂತಿ ದೀವಿಗೆ
ಮನದ ಗುಡಿಯ ದೇವಗೆ....
ಮುಗುಳು ನಗೆಯ ಮಲ್ಲಿಗೆ ..
ಎನ್ನ ದೊರೆಯ ಸೇವೆಗೆ..||
Mugulu Nageya Mallige song lyrics from Kannada Movie Premakkoo Permitte starring Kalyan Kumar, Kalpana, Narasimharaju, Lyrics penned by R N Jayagopal Sung by P Susheela, Music Composed by Vijaya Bhaskar, film is Directed by R Nagendra Rao and film is released on 1967