ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ
ಕಾಲಕ್ಕೆ ತಕ್ಕ ಹಾಗೇ
ಕನಸುಗಳು ಬದಲಾಯ್ತು
ಅಂತಸ್ತಿಗೆ ತಕ್ಕ ಹಾಗೇ
ಅನುರಾಗವು ಬದಲಾಯ್ತು
ಮನಸನು ಗುರುತಿಸಿ
ಪ್ರೀತಿ ಮಾಡೋ ಯಾವತ್ತು ಸೈ ಸೈ
ಓಓಓಓ ..
ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ ..
ಅಯ್ಯೋ ಹುಡುಗಿರಾ ರಾಬರಿ
|| ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ…||
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಇಂಗ್ಲಿಷ್ ಶೋಕಿಗಳು ಇದ್ದರೆ ನೀನೇ ಕಿಂಗು
ಕಾರ್ ಬಾರು ಸೆಲ್ಯೂ ಲಾರು
ಕಂಡರೇ ಡಿಂಗುಡಾಂಗೂ
ನೋಟಿಗೆ ನೋಟು ಪ್ರಿಂಟ್ ಹಾಕು
ಲಗ್ನಪತ್ರಿಕೆಯ ಪ್ರಿಂಟು
ಯಾರಿಗೆ ತಾನೇ ಬೇಕಯ್ಯ
ಬೃಹ್ಮ ಹಾಕಿದ ಗಂಟು
ಓಓಓಓಓ
ಇದು ಮಾಯಾ ಲೋಕವೋ
ಓಓಓಓಓ
ಇಲ್ಲಿ ಪ್ರೀತಿಯೇ ಮಾಯವೋ
ಓಓಓಓಓ
ಇದು ಭ್ರಮೆಯಾ ಲೋಕವೋ
ಓಓಓಓಓ
ನಿನ ಬುಧ್ಧಿಯು ಭದ್ರವೋ
|| ಪ್ರೇಮದ ಲೋಕದ
ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ..||
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಗ್ರಿಟಿಂಗೂ ಮೀಟಿಂಗಳು
ಪ್ರೀತಿಯ ಬೆಳೆಸೋದಿಲ್ಲ
ಡ್ರೆಸ್ ಗಳು ಅಡ್ರೆಸ್ಸ್ ಗಳು
ನಂಬಿಕೆ ಉಳಿಸೋದಿಲ್ಲಾ
ಹೃದಯದ ಮೇಲೆ ಹೃದಯಾನ
ಬೆಸುಗೆ ಹಾಕುವುದೇ ಪ್ರೀತಿ
ಭಾವನೆಗಳಿಗೆ ತಲೆಬಾಗಿ ಬದುಕು
ಬರೆಯುವುದೇ ಪ್ರೀತಿ
ಓಓಓಓಓ
ಗುರಿ ಮುಟ್ಟೋ ಮನಸಿಡು
ಓಓಓಓಓ
ಕೈಗ್ ಸಿಗುವಾ ಕನಸಿಡು
ಓಓಓಓಓ
ಆಂತರ್ಯ ತೆರೆದಿಡು
ಓಓಓಓಓ
ಸೌಂದರ್ಯ ಸವಿದಿಡು
|| ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ
ಕಾಲಕ್ಕೆ ತಕ್ಕ ಹಾಗೇ
ಕನಸುಗಳು ಬದಲಾಯ್ತು
ಅಂತಸ್ತಿಗೆ ತಕ್ಕ ಹಾಗೇ
ಅನುರಾಗವು ಬದಲಾಯ್ತು
ಮನಸನು ಗುರುತಿಸಿ
ಪ್ರೀತಿ ಮಾಡೋ ಯಾವತ್ತು ಸೈ ಸೈ
|| ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ
ಓಓಓಓ .. ಅಯ್ಯೋ ಹುಡುಗಿರಾ ರಾಬರಿ
ಓಓಓಓಓ …ಬರಿ ಪುರಾಣ ಬಿಡುಮರಿ
ಓಓಓಓಓ …ಹುಡುಗೀರೂ ಚುರುಮುರಿ …||
ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ
ಕಾಲಕ್ಕೆ ತಕ್ಕ ಹಾಗೇ
ಕನಸುಗಳು ಬದಲಾಯ್ತು
ಅಂತಸ್ತಿಗೆ ತಕ್ಕ ಹಾಗೇ
ಅನುರಾಗವು ಬದಲಾಯ್ತು
ಮನಸನು ಗುರುತಿಸಿ
ಪ್ರೀತಿ ಮಾಡೋ ಯಾವತ್ತು ಸೈ ಸೈ
ಓಓಓಓ ..
ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ ..
ಅಯ್ಯೋ ಹುಡುಗಿರಾ ರಾಬರಿ
|| ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ…||
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಇಂಗ್ಲಿಷ್ ಶೋಕಿಗಳು ಇದ್ದರೆ ನೀನೇ ಕಿಂಗು
ಕಾರ್ ಬಾರು ಸೆಲ್ಯೂ ಲಾರು
ಕಂಡರೇ ಡಿಂಗುಡಾಂಗೂ
ನೋಟಿಗೆ ನೋಟು ಪ್ರಿಂಟ್ ಹಾಕು
ಲಗ್ನಪತ್ರಿಕೆಯ ಪ್ರಿಂಟು
ಯಾರಿಗೆ ತಾನೇ ಬೇಕಯ್ಯ
ಬೃಹ್ಮ ಹಾಕಿದ ಗಂಟು
ಓಓಓಓಓ
ಇದು ಮಾಯಾ ಲೋಕವೋ
ಓಓಓಓಓ
ಇಲ್ಲಿ ಪ್ರೀತಿಯೇ ಮಾಯವೋ
ಓಓಓಓಓ
ಇದು ಭ್ರಮೆಯಾ ಲೋಕವೋ
ಓಓಓಓಓ
ನಿನ ಬುಧ್ಧಿಯು ಭದ್ರವೋ
|| ಪ್ರೇಮದ ಲೋಕದ
ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ..||
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಓಓಓಓಓಓಓ
ಗ್ರಿಟಿಂಗೂ ಮೀಟಿಂಗಳು
ಪ್ರೀತಿಯ ಬೆಳೆಸೋದಿಲ್ಲ
ಡ್ರೆಸ್ ಗಳು ಅಡ್ರೆಸ್ಸ್ ಗಳು
ನಂಬಿಕೆ ಉಳಿಸೋದಿಲ್ಲಾ
ಹೃದಯದ ಮೇಲೆ ಹೃದಯಾನ
ಬೆಸುಗೆ ಹಾಕುವುದೇ ಪ್ರೀತಿ
ಭಾವನೆಗಳಿಗೆ ತಲೆಬಾಗಿ ಬದುಕು
ಬರೆಯುವುದೇ ಪ್ರೀತಿ
ಓಓಓಓಓ
ಗುರಿ ಮುಟ್ಟೋ ಮನಸಿಡು
ಓಓಓಓಓ
ಕೈಗ್ ಸಿಗುವಾ ಕನಸಿಡು
ಓಓಓಓಓ
ಆಂತರ್ಯ ತೆರೆದಿಡು
ಓಓಓಓಓ
ಸೌಂದರ್ಯ ಸವಿದಿಡು
|| ಪ್ರೇಮದ ಲೋಕದ ಕಿನ್ನರರೇ
ಹೇಳಿ ಪ್ರೇಮಕ್ಕೆ ಸೈ
ಹೃದಯದ ದೋಚುವ
ಸೋದರರೇ ಹಾಡಿ ಪ್ರಾಯಕ್ಕೆ ಸೈ
ಕಾಲಕ್ಕೆ ತಕ್ಕ ಹಾಗೇ
ಕನಸುಗಳು ಬದಲಾಯ್ತು
ಅಂತಸ್ತಿಗೆ ತಕ್ಕ ಹಾಗೇ
ಅನುರಾಗವು ಬದಲಾಯ್ತು
ಮನಸನು ಗುರುತಿಸಿ
ಪ್ರೀತಿ ಮಾಡೋ ಯಾವತ್ತು ಸೈ ಸೈ
|| ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ
ಓಓಓಓ .. ಅಯ್ಯೋ ಹುಡುಗಿರಾ ರಾಬರಿ
ಓಓಓಓಓ …ಬರಿ ಪುರಾಣ ಬಿಡುಮರಿ
ಓಓಓಓಓ …ಹುಡುಗೀರೂ ಚುರುಮುರಿ …||
Premada Lokada song lyrics from Kannada Movie Premakke Sai starring Ravichandran, Shaheen Khan, Kasthuri, Lyrics penned by K Kalyan Sung by Krishna Kumar, Music Composed by Mani Sharma, film is Directed by A Kodandarami Reddy and film is released on 2001