ಮುಂಜಾನೆಯು ನಗುವಿಂದಲೇ
ಮುಸ್ಸಂಜೆಯು ನಗುವಿಂದಲೇ
ಚಿರ ಯೌವ್ವನ ನಗುವಿಂದಲೇ
ಸವಿ ಜೀವನ ನಗುವಿಂದಲೇ
ರೂ ರುರು ರೂರುರು
ರೂ ರುರು ರೂರುರು
ಪ್ರತಿ ಸ್ಪರ್ಶವು ಪ್ರತಿ ಹರ್ಷವು
ಪ್ರತಿಯೊಬ್ಬರ ನಗುವಿಂದಲೇ
ಪ್ರತಿ ಕಲ್ಪನೇ ಪ್ರತಿ ಯೋಚನೆ
ಪ್ರತಿ ಮನಸಿನ ನಗುವಿಂದಲೇ
ರೂ ರುರು ರೂರುರು
ರೂ ರುರು ರೂರುರು
ಪ್ರತಿ ಹಗಲು ಅರಳಲಿ, ಪ್ರತಿ ನಗುವಿನಿಂದ
ಪ್ರತಿ ದಿನವೂ ಉರಳಲಿ, ಪ್ರತಿ ನಗುವಿನಿಂದ
ಪ್ರತಿ ಇರುಳೂ ತೆರಳಲಿ, ಪ್ರತಿ ನಗುವಿನಿಂದ
ಯಾ...ಅಹ್ಹಹ್…..
ಪ್ರತಿ ನಗುವಿನಿಂದ ... ನಗುವಿನಿಂದ ...
-
ಮುಂಜಾನೆಯು ನಗುವಿಂದಲೇ
ಮುಸ್ಸಂಜೆಯು ನಗುವಿಂದಲೇ
ಚಿರ ಯೌವ್ವನ ನಗುವಿಂದಲೇ
ಸವಿ ಜೀವನ ನಗುವಿಂದಲೇ
ರೂ ರುರು ರೂರುರು
ರೂ ರುರು ರೂರುರು
ಪ್ರತಿ ಸ್ಪರ್ಶವು ಪ್ರತಿ ಹರ್ಷವು
ಪ್ರತಿಯೊಬ್ಬರ ನಗುವಿಂದಲೇ
ಪ್ರತಿ ಕಲ್ಪನೇ ಪ್ರತಿ ಯೋಚನೆ
ಪ್ರತಿ ಮನಸಿನ ನಗುವಿಂದಲೇ
ರೂ ರುರು ರೂರುರು
ರೂ ರುರು ರೂರುರು
ಪ್ರತಿ ಹಗಲು ಅರಳಲಿ, ಪ್ರತಿ ನಗುವಿನಿಂದ
ಪ್ರತಿ ದಿನವೂ ಉರಳಲಿ, ಪ್ರತಿ ನಗುವಿನಿಂದ
ಪ್ರತಿ ಇರುಳೂ ತೆರಳಲಿ, ಪ್ರತಿ ನಗುವಿನಿಂದ
ಯಾ...ಅಹ್ಹಹ್…..
ಪ್ರತಿ ನಗುವಿನಿಂದ ... ನಗುವಿನಿಂದ ...
-
Munjane Mussanje song lyrics from Kannada Movie Premakke Sai starring Ravichandran, Shaheen Khan, Kasthuri, Lyrics penned by K Kalyan Sung by S P Balasubrahmanyam, Music Composed by Mani Sharma, film is Directed by A Kodandarami Reddy and film is released on 2001