(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…
ಗಂಡು : ನನಗು ನಿನಗು ಮುತ್ತುಗಳ ಅರ್ಚನೆ
ಹೆಣ್ಣು : ನಡುವೆ ನಡುವೆ ಅಪ್ಪುಗೆಯ ಸೋಬಾನೆ
ಗಂಡು : ಮೈಯೆ ನಮಗೆ ಮೈಸೂರ ಅರಮನೆ
ಹೆಣ್ಣು : ಮನಸೆ ಅಲ್ಲಿ ಆ ಒಡೆಯರ ಹಸೆಮಣೆ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
ಗಂಡು : ಹುಡುಗಿ ನೋಡು ಬಲು ಸಿಂಪಲ್ಲು
ಅಂದವೋ ಮಿರಾಕಲ್ಲು
ಹೆಚ್ಚು ಕಡಿಮೆ ಇವಳು ಸಿಂಡ್ರೆಲ ......
ಹೆಣ್ಣು : ಹುಡುಗ ನನ್ನೆದೆಯ ಟೆಂಪಲ್ಲು
ಹೃದಯವದು ಸ್ಯಾಂಡಲ್ಲು
ಜಗಕೆ ಇವನ ಲವ್ವೆ ಫಾರ್ಮುಲ
ಗಂಡು : ನೋಬೆಲ್ಲಾಗಲಿ ಆಸ್ಕರಾಗಲಿ
ಇವಳ ಮುಂದೆ ಎಷ್ಟು
ಹೆಣ್ಣು : ಅಪ್ಪ ತಡಿಯಲಿ ಅಮ್ಮ ತಡಿಯಲಿ
ಪ್ರೀತಿಯೊಂದೆ ನಮ್ಮ ಎವರೆಷ್ಟು
ಗಂಡು : ಬರೆಯೊ ಹಾಗೆ ಬದುಕೋದೆ ಲಕ್ಷಣ
ಹೆಣ್ಣು : ಬದುಕೊ ಹಾಗೆ ಪ್ರೀತಿಸುವುದೆ ನಮ್ಮ ಲಕ್ಷಣ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
ಹೆಣ್ಣು : ಚೆಲುವ ನಿನ್ನೆದೆಯ ಪ್ರತಿ ಕನಸು
ನಯಾಗರದ ಸಿಹಿ ಫಾಲ್ಸು
ಮಾಯಾ ಪ್ರೇಮಲೋಕ ನಮಗಿದು
ಗಂಡು : ಚೆಲುವೇ ನಿನ್ನ ಪ್ರೀತಿಯ ರೂಪು
ಪ್ರತಿ ಸಂಜೆಯ ಯುರೋಪು
ಯುಗಳ ಗೀತೆಗಳಿಗೆ ಯುಗವಿದು
ಹೆಣ್ಣು : ವಯಸು ಎನ್ನುವ ಚೈನಾ ಗೇಟನು
ದಾಟಿ ನಿಂತಿತೆ ಅಂದ
ಗಂಡು : ಹೃದಯ ಹೃದಯಕೆ ಹೌರಾ ಬ್ರಿಡ್ಜನು
ಕಟ್ಟಿ ಕುಂತಿದೆ ಆನಂದ
ಹೆಣ್ಣು : ಜಗವೇ ... ಜಗವೇ ... ಪ್ರೇಮಿಗಳ ಆಸ್ತಿಯು
ಗಂಡು : ಪ್ರೀತ್ಸೋ ಮನಸೇ ನಮ್ಮ
ಕನ್ನಡ ಕವಿಗಳ ಸ್ಫೂರ್ತಿಯು
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
||ಗಂಡು : ನನಗು ನಿನಗು ಮುತ್ತುಗಳ ಅರ್ಚನೆ
ಹೆಣ್ಣು : ನಡುವೆ ನಡುವೆ ಅಪ್ಪುಗೆಯ ಸೋಬಾನೆ
ಗಂಡು : ಮೈಯೆ ನಮಗೆ ಮೈಸೂರ ಅರಮನೆ
ಹೆಣ್ಣು : ಮನಸೆ ಅಲ್ಲಿ ಆ ಒಡೆಯರ ಹಸೆಮಣೆ||
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ…)
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…
ಗಂಡು : ನನಗು ನಿನಗು ಮುತ್ತುಗಳ ಅರ್ಚನೆ
ಹೆಣ್ಣು : ನಡುವೆ ನಡುವೆ ಅಪ್ಪುಗೆಯ ಸೋಬಾನೆ
ಗಂಡು : ಮೈಯೆ ನಮಗೆ ಮೈಸೂರ ಅರಮನೆ
ಹೆಣ್ಣು : ಮನಸೆ ಅಲ್ಲಿ ಆ ಒಡೆಯರ ಹಸೆಮಣೆ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
ಗಂಡು : ಹುಡುಗಿ ನೋಡು ಬಲು ಸಿಂಪಲ್ಲು
ಅಂದವೋ ಮಿರಾಕಲ್ಲು
ಹೆಚ್ಚು ಕಡಿಮೆ ಇವಳು ಸಿಂಡ್ರೆಲ ......
ಹೆಣ್ಣು : ಹುಡುಗ ನನ್ನೆದೆಯ ಟೆಂಪಲ್ಲು
ಹೃದಯವದು ಸ್ಯಾಂಡಲ್ಲು
ಜಗಕೆ ಇವನ ಲವ್ವೆ ಫಾರ್ಮುಲ
ಗಂಡು : ನೋಬೆಲ್ಲಾಗಲಿ ಆಸ್ಕರಾಗಲಿ
ಇವಳ ಮುಂದೆ ಎಷ್ಟು
ಹೆಣ್ಣು : ಅಪ್ಪ ತಡಿಯಲಿ ಅಮ್ಮ ತಡಿಯಲಿ
ಪ್ರೀತಿಯೊಂದೆ ನಮ್ಮ ಎವರೆಷ್ಟು
ಗಂಡು : ಬರೆಯೊ ಹಾಗೆ ಬದುಕೋದೆ ಲಕ್ಷಣ
ಹೆಣ್ಣು : ಬದುಕೊ ಹಾಗೆ ಪ್ರೀತಿಸುವುದೆ ನಮ್ಮ ಲಕ್ಷಣ
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
ಹೆಣ್ಣು : ಚೆಲುವ ನಿನ್ನೆದೆಯ ಪ್ರತಿ ಕನಸು
ನಯಾಗರದ ಸಿಹಿ ಫಾಲ್ಸು
ಮಾಯಾ ಪ್ರೇಮಲೋಕ ನಮಗಿದು
ಗಂಡು : ಚೆಲುವೇ ನಿನ್ನ ಪ್ರೀತಿಯ ರೂಪು
ಪ್ರತಿ ಸಂಜೆಯ ಯುರೋಪು
ಯುಗಳ ಗೀತೆಗಳಿಗೆ ಯುಗವಿದು
ಹೆಣ್ಣು : ವಯಸು ಎನ್ನುವ ಚೈನಾ ಗೇಟನು
ದಾಟಿ ನಿಂತಿತೆ ಅಂದ
ಗಂಡು : ಹೃದಯ ಹೃದಯಕೆ ಹೌರಾ ಬ್ರಿಡ್ಜನು
ಕಟ್ಟಿ ಕುಂತಿದೆ ಆನಂದ
ಹೆಣ್ಣು : ಜಗವೇ ... ಜಗವೇ ... ಪ್ರೇಮಿಗಳ ಆಸ್ತಿಯು
ಗಂಡು : ಪ್ರೀತ್ಸೋ ಮನಸೇ ನಮ್ಮ
ಕನ್ನಡ ಕವಿಗಳ ಸ್ಫೂರ್ತಿಯು
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ)
|| ಗಂಡು : ಚಮ್ಮಕು ಚಮ್ಮಕು ಅಂತ
ಕೈ ಕೈ ಹಿಡಿಯೊ ಮೊದಲ
ಪ್ರೇಮಕೆ ಸೈ ಸೈ
ಹೆಣ್ಣು : ಝಣಕು ಝಣಕು ಅಂತ
ಡಿಂಡಿಮ ಬಡಿಯೊ
ಯುಗಳ ಪ್ರೇಮಕೆ ಜೈ ಜೈ…||
||ಗಂಡು : ನನಗು ನಿನಗು ಮುತ್ತುಗಳ ಅರ್ಚನೆ
ಹೆಣ್ಣು : ನಡುವೆ ನಡುವೆ ಅಪ್ಪುಗೆಯ ಸೋಬಾನೆ
ಗಂಡು : ಮೈಯೆ ನಮಗೆ ಮೈಸೂರ ಅರಮನೆ
ಹೆಣ್ಣು : ಮನಸೆ ಅಲ್ಲಿ ಆ ಒಡೆಯರ ಹಸೆಮಣೆ||
(ಕೋರಸ್ : ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ
ಝಣಕ್ಕೂ ಝಣಕ್ಕೂ ತನ…)
Chamak Chamak song lyrics from Kannada Movie Premakke Sai starring Ravichandran, Shaheen Khan, Kasthuri, Lyrics penned by K Kalyan Sung by S P Balasubrahmanyam, Mahalakshmi Iyer, Music Composed by Mani Sharma, film is Directed by A Kodandarami Reddy and film is released on 2001