Olavu Shuruvayithu Lyrics

ಒಲವೇ ಶುರುವಾಯ್ತು Lyrics

in Premakke Sai

in ಪ್ರೇಮಕ್ಕೆ ಸೈ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...

ಒಲುಮೆ ವರವಾಯ್ತು
ಹಲವು ತರವಾಯ್ತು
ನಲಿವು ಸ್ಥಿರವಾಯ್ತು ಓಓಓ...

|| ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...||
 
ಕಣ್ಣಿನ ಕೋಟೆಯ ದಾಟಿ
ಒಳ ಬಂತು ಪ್ರೇಮವು
ಹೃದಯದ ಗದ್ದುಗೆಯಲ್ಲಿ ಪಟ್ಟಾಭಿಷೇಕವು
ಮನಸಿನ ಅಂತಃಪುರವ ಆಕ್ರಮಿಸಿ ಪ್ರೇಮವು
ಕನಸಿನ ಸಭೆಗಳ ಮೇಲೆ ಸರ್ವಾಧಿಕಾರವು
ಅದ ನಿತ್ಯ ನಡೆಸೋ ರಾಣಿಗೆ
ಪ್ರತಿ ನಿತ್ಯ ಬಳಿಗೆ ಬರುವೇ ನಾ
ದಾಂಪತ್ಯ ಕಲಿಸೋ ರಾಜನೇ
ದಿನ ನಿತ್ಯ ದೂರವಿರುವೇ ನಾ….
 
ಮಚ್ಚೆ ಕಣ್ಣಿನ ಇನಿಯ ಪ್ರೇಮದ ನೇಕಾರ
ಪ್ರೇಮಕೆ ರೂಪವ ನೀಡೋ ಭಾರಿ ಕಲೆಗಾರ
ಮೆಚ್ಚುಗೆ ಮಾತುಗಳೆಕೇ  ಬಾ ಸುಮ್ಮನೇ ಪ್ರೀತಿಸು
ಪ್ರೇಮ ಎಂದರೆ ಧ್ಯಾನ ಬಾ ಮೌನದೇ ಧ್ಯಾನಿಸು
ಕಣ್ಣಲ್ಲಿ ತುಂಬಿದೆ ಮುಖ
ದೂರದಲಿ ಇರುವುದೇ ಸುಖ
ಧರೆಗಿಳಿದ ಸ್ವಪ್ನ ಸುಂದರಿ
ಬಳಿ ಬಾರೇ ನನ್ನ ಶಾಯರೀ.....

|| ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...

ಒಲುಮೆ ವರವಾಯ್ತು (ತರರ )
ಹಲವು ಥರವಾಯ್ತು (ತರರ )
ನಲಿವು ಸ್ಥಿರವಾಯ್ತು ಓಓಓ...

ತುರುರೂರು (ತುರುರೂರು)
ತುರುರೂರು (ತುರುರೂರು )
ತುರುರೂರು (ತುರುರೂರು )
ತುರೂರು (ತುರೂರು)… ||
 

-
ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...

ಒಲುಮೆ ವರವಾಯ್ತು
ಹಲವು ತರವಾಯ್ತು
ನಲಿವು ಸ್ಥಿರವಾಯ್ತು ಓಓಓ...

|| ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...||
 
ಕಣ್ಣಿನ ಕೋಟೆಯ ದಾಟಿ
ಒಳ ಬಂತು ಪ್ರೇಮವು
ಹೃದಯದ ಗದ್ದುಗೆಯಲ್ಲಿ ಪಟ್ಟಾಭಿಷೇಕವು
ಮನಸಿನ ಅಂತಃಪುರವ ಆಕ್ರಮಿಸಿ ಪ್ರೇಮವು
ಕನಸಿನ ಸಭೆಗಳ ಮೇಲೆ ಸರ್ವಾಧಿಕಾರವು
ಅದ ನಿತ್ಯ ನಡೆಸೋ ರಾಣಿಗೆ
ಪ್ರತಿ ನಿತ್ಯ ಬಳಿಗೆ ಬರುವೇ ನಾ
ದಾಂಪತ್ಯ ಕಲಿಸೋ ರಾಜನೇ
ದಿನ ನಿತ್ಯ ದೂರವಿರುವೇ ನಾ….
 
ಮಚ್ಚೆ ಕಣ್ಣಿನ ಇನಿಯ ಪ್ರೇಮದ ನೇಕಾರ
ಪ್ರೇಮಕೆ ರೂಪವ ನೀಡೋ ಭಾರಿ ಕಲೆಗಾರ
ಮೆಚ್ಚುಗೆ ಮಾತುಗಳೆಕೇ  ಬಾ ಸುಮ್ಮನೇ ಪ್ರೀತಿಸು
ಪ್ರೇಮ ಎಂದರೆ ಧ್ಯಾನ ಬಾ ಮೌನದೇ ಧ್ಯಾನಿಸು
ಕಣ್ಣಲ್ಲಿ ತುಂಬಿದೆ ಮುಖ
ದೂರದಲಿ ಇರುವುದೇ ಸುಖ
ಧರೆಗಿಳಿದ ಸ್ವಪ್ನ ಸುಂದರಿ
ಬಳಿ ಬಾರೇ ನನ್ನ ಶಾಯರೀ.....

|| ಒಲವೇ ಶುರುವಾಯ್ತು
ಒಲವೇ ಗುರುವಾಯ್ತು
ಒಲುಮೆ ಗುರಿಯಾಯ್ತು ..   ...

ಒಲುಮೆ ವರವಾಯ್ತು (ತರರ )
ಹಲವು ಥರವಾಯ್ತು (ತರರ )
ನಲಿವು ಸ್ಥಿರವಾಯ್ತು ಓಓಓ...

ತುರುರೂರು (ತುರುರೂರು)
ತುರುರೂರು (ತುರುರೂರು )
ತುರುರೂರು (ತುರುರೂರು )
ತುರೂರು (ತುರೂರು)… ||
 

Olavu Shuruvayithu song lyrics from Kannada Movie Premakke Sai starring Ravichandran, Shaheen Khan, Kasthuri, Lyrics penned by K Kalyan Sung by Hariharan, Chithra, Music Composed by Mani Sharma, film is Directed by A Kodandarami Reddy and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ