Anda Ninna Hesaraa Lyrics

ಅಂದ ನಿನ್ನ ಹೆಸರ Lyrics

in Premakke Sai

in ಪ್ರೇಮಕ್ಕೆ ಸೈ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದಾ ನಿನ್ನ ಹೆಸರಾ
ಆನಂದ ನಿನ್ನೂರಾ
ನೀಲಾದ್ರಿ ಗಿರಿಬಾಲೇ
ಸಹ್ಯಾದ್ರಿ ಸಾಲೋಳೆ 
ನಿನ್ನ ಪ್ರೇಮಿ ನಾನೇ ಓ..ಮೈನಾ
 
ಅಂದಾ ನಿನ್ನ ಹೆಸರಾ
ಆನಂದ ನಿನ್ನೂರಾ 
ಈ ನಮ್ಮಾ ಸಮ್ಮಿಲಿನಾ
ತಂತೊಂದು ಸಂಚಲನಾ…

ಕಾಮನ ಕಥೆ… ಕಲಿಸಿ ಕೊಟ್ಟೋನೇ 
ಕಾಮನ ಕಥೆ ಕಲಿಸಿ ಕೊಟ್ಟೋನೇ
ಪ್ರಾಯದ ಲೋಕಕ್ಕೆ 
ಬೃಹ್ಮದೇವನು ಬೆಸ್ತು ಬಿದ್ದನು ನಿನ್ನ ಚೆಂದಕೆ 
ಅಚ್ಚು ಮೆಚ್ಚಿನಾ ಆಹ್
ಈ ಅಚ್ಚು ಬೆಲ್ಲ ಜಾರಿ ಬಿದ್ದಿತು ಪ್ರಿಯ ಪ್ರಿಯ 
ಕಚ್ಚಿ ತಿನ್ನಲಾ ಒಹೋ ಇದೇನು
ಗಲ್ಲ ನನ್ನದಾಯಿತು ಪ್ರಿಯೇ 
ಒಲವೆನ್ನೋದೊಂದು ಮಧುರ ಕಲೆ 
 
|| ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
ನಿನ್ನ ಪ್ರೇಮಿ ನಾನೇ ಓ..ಮೈನಾ ….||

ಪ್ರೀತಿ ಒಪ್ಪಿಗೆ… ನೀಡೊದೆಂದರೇ 
ಪ್ರೀತಿ ಒಪ್ಪಿಗೆ  ನೀಡೊದೆಂದರೇ 
ಚುಂಬನ ಶಾಸ್ತ್ರನಾ 
ಮೈಯ ಮುಟ್ಟುತಾ ನೀನು
ಬೀಸಿದೆ ಕಂಪನ ಅಸ್ತ್ರಾನ 
ರೋಮ ರೋಮಕೂ ಸಖಿ ತಂದಿಟ್ಟೆಯಲ್ಲೇ 
ಸುಖ ಹೀರುವ ಗುಣ ಗುಣ 
ಮುತ್ತ ಮುತ್ತಲೇ ಸುಖ ಮುತ್ತಿಗೆ
ಇಟ್ಟು ಚಿಟ್ಟು ಆಗಿದೆ ಮನ 
ಅನುಭಾವ ಏನೋ ಮೃಧು ಮಧುರ 
 
|| ಹಾಯ್…ಅಂದಾ ನಿನ್ನ ಹೆಸರಾ   
ಆನಂದ ನಿನ್ನೂರಾ 
ವಯಸು ಹದಿನಾರಾ     
ಹೌದೌದೋ ರಣಧೀರ 
ನೀನೊಂದು ಸ್ವರಮಾಲೆ   
ಶೃಂಗಾರ ನಿಧಿ ಶಾಲೇ 
ನಿನ ಪ್ರೇಮಿ ನಾನೇ ಓ...ಮೈನಾ…|| 

ಅಂದಾ ನಿನ್ನ ಹೆಸರಾ
ಆನಂದ ನಿನ್ನೂರಾ
ನೀಲಾದ್ರಿ ಗಿರಿಬಾಲೇ
ಸಹ್ಯಾದ್ರಿ ಸಾಲೋಳೆ 
ನಿನ್ನ ಪ್ರೇಮಿ ನಾನೇ ಓ..ಮೈನಾ
 
ಅಂದಾ ನಿನ್ನ ಹೆಸರಾ
ಆನಂದ ನಿನ್ನೂರಾ 
ಈ ನಮ್ಮಾ ಸಮ್ಮಿಲಿನಾ
ತಂತೊಂದು ಸಂಚಲನಾ…

ಕಾಮನ ಕಥೆ… ಕಲಿಸಿ ಕೊಟ್ಟೋನೇ 
ಕಾಮನ ಕಥೆ ಕಲಿಸಿ ಕೊಟ್ಟೋನೇ
ಪ್ರಾಯದ ಲೋಕಕ್ಕೆ 
ಬೃಹ್ಮದೇವನು ಬೆಸ್ತು ಬಿದ್ದನು ನಿನ್ನ ಚೆಂದಕೆ 
ಅಚ್ಚು ಮೆಚ್ಚಿನಾ ಆಹ್
ಈ ಅಚ್ಚು ಬೆಲ್ಲ ಜಾರಿ ಬಿದ್ದಿತು ಪ್ರಿಯ ಪ್ರಿಯ 
ಕಚ್ಚಿ ತಿನ್ನಲಾ ಒಹೋ ಇದೇನು
ಗಲ್ಲ ನನ್ನದಾಯಿತು ಪ್ರಿಯೇ 
ಒಲವೆನ್ನೋದೊಂದು ಮಧುರ ಕಲೆ 
 
|| ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
ನಿನ್ನ ಪ್ರೇಮಿ ನಾನೇ ಓ..ಮೈನಾ ….||

ಪ್ರೀತಿ ಒಪ್ಪಿಗೆ… ನೀಡೊದೆಂದರೇ 
ಪ್ರೀತಿ ಒಪ್ಪಿಗೆ  ನೀಡೊದೆಂದರೇ 
ಚುಂಬನ ಶಾಸ್ತ್ರನಾ 
ಮೈಯ ಮುಟ್ಟುತಾ ನೀನು
ಬೀಸಿದೆ ಕಂಪನ ಅಸ್ತ್ರಾನ 
ರೋಮ ರೋಮಕೂ ಸಖಿ ತಂದಿಟ್ಟೆಯಲ್ಲೇ 
ಸುಖ ಹೀರುವ ಗುಣ ಗುಣ 
ಮುತ್ತ ಮುತ್ತಲೇ ಸುಖ ಮುತ್ತಿಗೆ
ಇಟ್ಟು ಚಿಟ್ಟು ಆಗಿದೆ ಮನ 
ಅನುಭಾವ ಏನೋ ಮೃಧು ಮಧುರ 
 
|| ಹಾಯ್…ಅಂದಾ ನಿನ್ನ ಹೆಸರಾ   
ಆನಂದ ನಿನ್ನೂರಾ 
ವಯಸು ಹದಿನಾರಾ     
ಹೌದೌದೋ ರಣಧೀರ 
ನೀನೊಂದು ಸ್ವರಮಾಲೆ   
ಶೃಂಗಾರ ನಿಧಿ ಶಾಲೇ 
ನಿನ ಪ್ರೇಮಿ ನಾನೇ ಓ...ಮೈನಾ…|| 

Anda Ninna Hesaraa song lyrics from Kannada Movie Premakke Sai starring Ravichandran, Shaheen Khan, Kasthuri, Lyrics penned by K Kalyan Sung by Udit Narayan, Neha, Music Composed by Mani Sharma, film is Directed by A Kodandarami Reddy and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ