ಯಾವ ಶಿಲ್ಪಿಯು ಕಡೆದ ಪ್ರೇಮದ ಪ್ರಕೃತಿ
ಯಾವ ಕವಿಗಳು ಬರೆದ ಸ್ನೇಹದ ಸಂಗತಿ
ಗಗನವು ಅರಳಲಿ ಭೂಮಿಯು ಹೊರಳಲಿ
ಹ್ಮ್ ಹ್ಮ್ ಹ್ಮ್ ಹ್ಮ್ ಹಹಹಹ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಎದೆಯ ಕಂಪನವೆ ಉಸಿರ ಇಂಪನವೆ
ಮಧುರ ಮನಸ್ಸುಗಳ ತಂದಾನ
ಬೆರೆಯುವ ಕೈಗಳಿಗೆ ಹೊಸ ಕನಸ್ಸಿನ ಬಹುಮಾನ
ನಿಲ್ಲೆ ನಿಲ್ಲೆ ತಂಗಾಳಿ ನ್ನನೆದೆಯ ಗೂಡಲ್ಲಿ
ನನ್ನುಸಿರ ಮಾತುಗಳ ಹೊರ ಚೆಲ್ಲೊ ಊರಲ್ಲಿ
ಹಗಲಿರಲಿ ಇರುಳಿರಲಿ ಜಗವೆಲ್ಲ ನಗುತಿರಲಿ
ಒಲವಿನ ಕಂಗಳಲಿ….
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಬಾನಲ್ಲಿ ಓಡೊ ಮೋಡಗಳಲಿ ಓಓಓಓ
ಬಾನಲ್ಲಿ ಓಡೊ ಮೋಡಗಳಲಿ ಹನಿಗಳಂತೆ ನಾವು
ನಗೆಹನಿಗಳಂತೆ ನಾವು
ಹೂವಿನ ಎದೆಯಲಿ ದುಂಬಿಗಳಾಡುವ
ಪ್ರಣಯ ಡಿಂಡಿಮವೆ ನಾವು
ಜೋಗದ ಝರಿಯಲಿ ಸಂಜೆ ಸೂರ್ಯನಿಡೊ
ಹಣೆಯ ಕುಂಕುಮವು ನಾವು
ಕರುವು ಕುಡಿದ ಹಾಲ್ನೊರೆ ಜೊಲ್ಲಿನ
ಸವಿ ಸವಿ ಸವಿ ನಾವು
ನಲಿ ನಲಿ ನಲಿ ನಲಿ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಹಾಯಾಗಿ ಹಾರೊ ಹಕ್ಕಿಗಳಲೀ
ಹಾಯಾಗಿ ಹಾರೊ ಹಕ್ಕಿಗಳಲೀ
ದನಿಗಳಂತೆ ನಾವು ಇನಿದನಿಗಳಂತೆ ನಾವು
ನದಿಗಳ ದಡದಲಿ ಅಲೆಗಳು ಬಿಡಿಸೊ ಚುಕ್ಕಿ ರಂಗೋಲಿ ನಾವು
ಗೋಧೂಳಿಯಲಿ ಗೋವಿನ ಕರಪುಟ ಚೆಲ್ಲೊ ಓಕುಳಿ ನಾವು
ದೇವಿ ಶಾರದೆಯ ಶಾಂತಿ ವೀಣೆಯಲಿ ಸರಿಗಮ ನಾವು
ನಲಿ ನಲಿ ನಲಿ ನಲಿ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಎದೆಯ ಕಂಪನವೆ ಉಸಿರ ಇಂಪನವೆ
ಮಧುರ ಮನಸ್ಸುಗಳ ತಂದಾನ
ಬೆರೆಯುವ ಕೈಗಳಿಗೆ ಹೊಸ ಕನಸ್ಸಿನ ಬಹುಮಾನ
ನಿಲ್ಲೆ ನಿಲ್ಲೆ ತಂಗಾಳಿ ನ್ನನೆದೆಯ ಗೂಡಲ್ಲಿ
ನನ್ನುಸಿರ ಮಾತುಗಳ ಹೊರ ಚೆಲ್ಲೊ ಊರಲ್ಲಿ
ಹಗಲಿರಲಿ ಇರುಳಿರಲಿ ಜಗವೆಲ್ಲ ನಗುತಿರಲಿ
ಒಲವಿನ ಕಂಗಳಲಿ….
ಯಾವ ಶಿಲ್ಪಿಯು ಕಡೆದ ಪ್ರೇಮದ ಪ್ರಕೃತಿ
ಯಾವ ಕವಿಗಳು ಬರೆದ ಸ್ನೇಹದ ಸಂಗತಿ
ಗಗನವು ಅರಳಲಿ ಭೂಮಿಯು ಹೊರಳಲಿ
ಹ್ಮ್ ಹ್ಮ್ ಹ್ಮ್ ಹ್ಮ್ ಹಹಹಹ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಎದೆಯ ಕಂಪನವೆ ಉಸಿರ ಇಂಪನವೆ
ಮಧುರ ಮನಸ್ಸುಗಳ ತಂದಾನ
ಬೆರೆಯುವ ಕೈಗಳಿಗೆ ಹೊಸ ಕನಸ್ಸಿನ ಬಹುಮಾನ
ನಿಲ್ಲೆ ನಿಲ್ಲೆ ತಂಗಾಳಿ ನ್ನನೆದೆಯ ಗೂಡಲ್ಲಿ
ನನ್ನುಸಿರ ಮಾತುಗಳ ಹೊರ ಚೆಲ್ಲೊ ಊರಲ್ಲಿ
ಹಗಲಿರಲಿ ಇರುಳಿರಲಿ ಜಗವೆಲ್ಲ ನಗುತಿರಲಿ
ಒಲವಿನ ಕಂಗಳಲಿ….
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಬಾನಲ್ಲಿ ಓಡೊ ಮೋಡಗಳಲಿ ಓಓಓಓ
ಬಾನಲ್ಲಿ ಓಡೊ ಮೋಡಗಳಲಿ ಹನಿಗಳಂತೆ ನಾವು
ನಗೆಹನಿಗಳಂತೆ ನಾವು
ಹೂವಿನ ಎದೆಯಲಿ ದುಂಬಿಗಳಾಡುವ
ಪ್ರಣಯ ಡಿಂಡಿಮವೆ ನಾವು
ಜೋಗದ ಝರಿಯಲಿ ಸಂಜೆ ಸೂರ್ಯನಿಡೊ
ಹಣೆಯ ಕುಂಕುಮವು ನಾವು
ಕರುವು ಕುಡಿದ ಹಾಲ್ನೊರೆ ಜೊಲ್ಲಿನ
ಸವಿ ಸವಿ ಸವಿ ನಾವು
ನಲಿ ನಲಿ ನಲಿ ನಲಿ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಹಾಯಾಗಿ ಹಾರೊ ಹಕ್ಕಿಗಳಲೀ
ಹಾಯಾಗಿ ಹಾರೊ ಹಕ್ಕಿಗಳಲೀ
ದನಿಗಳಂತೆ ನಾವು ಇನಿದನಿಗಳಂತೆ ನಾವು
ನದಿಗಳ ದಡದಲಿ ಅಲೆಗಳು ಬಿಡಿಸೊ ಚುಕ್ಕಿ ರಂಗೋಲಿ ನಾವು
ಗೋಧೂಳಿಯಲಿ ಗೋವಿನ ಕರಪುಟ ಚೆಲ್ಲೊ ಓಕುಳಿ ನಾವು
ದೇವಿ ಶಾರದೆಯ ಶಾಂತಿ ವೀಣೆಯಲಿ ಸರಿಗಮ ನಾವು
ನಲಿ ನಲಿ ನಲಿ ನಲಿ
ಎಳೆಯ ಮಾವಿನಲಿ ತಳಿರು ತೋಪಿನಲಿ
ಚಿಗುರು ಹೃದಯಗಳು ತಿಲ್ಲಾನ
ಸವಿಯುವ ಮನಗಳಿಗೆ ಹೊಸ ಚೈತ್ರದ ಸವಿಗಾನ
ಎದೆಯ ಕಂಪನವೆ ಉಸಿರ ಇಂಪನವೆ
ಮಧುರ ಮನಸ್ಸುಗಳ ತಂದಾನ
ಬೆರೆಯುವ ಕೈಗಳಿಗೆ ಹೊಸ ಕನಸ್ಸಿನ ಬಹುಮಾನ
ನಿಲ್ಲೆ ನಿಲ್ಲೆ ತಂಗಾಳಿ ನ್ನನೆದೆಯ ಗೂಡಲ್ಲಿ
ನನ್ನುಸಿರ ಮಾತುಗಳ ಹೊರ ಚೆಲ್ಲೊ ಊರಲ್ಲಿ
ಹಗಲಿರಲಿ ಇರುಳಿರಲಿ ಜಗವೆಲ್ಲ ನಗುತಿರಲಿ
ಒಲವಿನ ಕಂಗಳಲಿ….
Yava Shilpiyu song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by S P Balasubrahmanyam, Music Composed by K Kalyan, film is Directed by Suresh Raj and film is released on 2002