Ondu Malenaada Lyrics

ಒಂದು ಮಲೆನಾಡ Lyrics

in Prema

in ಪ್ರೇಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದು ಮಲೆನಾಡ ಬೆಳ್ಳಿ ಚುಕ್ಕಿ
ಮನಸ್ಸಾರೆ ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
ಏಳು ಬಣ್ಣದ ಪ್ರೀತಿ ಹಕ್ಕಿ ಕೈಜಾರಿ ಕೈಗೆ ಸಿಕ್ಕಿ
ಬಾಯಾರೆ ಕೂಗಿತವ್ವ..ಆಆ
ತನನಂ ತನನಂ
ಕಂಗಳ ಹೃದಯಕೆ ಹಕ್ಕಿಗಳು
ರೆಪ್ಪೆಯ ಪ್ರೇಮದ ರೆಕ್ಕೆಗಳು
ಕನಸ್ಸೆ ತೇಲುವ ಮೋಡಗಳು
ಮನಸ್ಸೆ ಬಾನಿನ ಬಣ್ಣಗಳು
ಒಂದು ಸ್ಪರ್ಶದಲಿ ಕೋಟಿ ವರ್ಷಗಳ
ಹೃದಯ ಪಲ್ಲವಿಯ ಹಾಡುವ
 
||ಒಂದು ಮಲೆನಾಡ ಬೆಳ್ಳಿ ಚುಕ್ಕಿ
ಮನಸ್ಸಾರೆ ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ ||
 
ಆಸೆ ಒಂದು ಕಂದು ಬಣ್ಣ
ಅಂದ ಒಂದು ನೇರಳೆ ಬಣ್ಣ
ಬೆರೆತರೆ ಯಾವ್‌ ಬಣ್ಣ
ನಾಚಿಕೆಯ ಒಂದು ಹೊಸ ಬಣ್ಣ
ಬಿಂಕ ಒಂದು ಹಸಿರು ಬಣ್ಣ
ಜಂಭ ಒಂದು ಹಳದಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ವಯ್ಯಾರ ಕೊಡೊ ಹೊಸ ಬಣ್ಣ
ಅಚ್ಚುಮೆಚ್ಚು ಅಚ್ಚುಮೆಚ್ಚು ಈ ಹುಡುಗಿ
ಯಾವ ಬಣ್ಣದಲ್ಲಿ ನಿಂಗೆ ಮುತ್ತು ಕೊಡಲಿ
ಮುಂಜಾನೆ ಮುಸ್ಸಂಜೆ ಕೈ ಬೆರೆಸೊ
ಕೆಂಪು ಬಣ್ಣದಲ್ಲೆ ತುಟಿ ಮುತ್ತು ಕೊಡಲಿ
ಜೀವದಾಣೆ ಜೀವ ನೀನೆ ನನ್ನಲಿ ನಿನ್ನಲಿ
ಒಂದಾದ ಪ್ರೀತಿ ಮಾತೊಂದೆ
 
ಒಂದು ಬೇಲೂರ ಬೆಳ್ಳಿ ಚುಕ್ಕಿ
ಮನಸ್ಸಾರೆ  ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
 
(ಮಾತು ಕೊಟ್ಟು ಮುತ್ತು ಕೊಟ್ಟು ಮೈಯ್ಯ ಮರೆತುಬಿಟ್ಟರು
ಅಯ್ಯೊ ಅಯ್ಯಯ್ಯೊ
ಮನಸ್ಸು ಕೊಟ್ಟುಕನಸ್ಸು ಕೊಟ್ಟು ಜೀವ ಸೇರಿಬಿಟ್ಟರು
ಅಬ್ಬಬ್ಬಬ್ಬಬ್ಬಬ್ಬಬ್ಬಬ)
 
ಮೌನ ಒಂದು ಬಿಳಿ ಬಣ್ಣ
ಮಾತು ಒಂದು ನೀಲಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ಎದೆಯಾಡೊ ಹಾಲಿನ ಬಣ್ಣ
ನೆನಪು ಒಂದು ಕೇಸರಿ ಬಣ್ಣ
ಪುಳಕ ಒಂದು ಗೋಪಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ಬಿಸಿಯುಸಿರ ಒಂದು ಹಸಿ ಬಣ್ಣ
ಕೋಲುಮಿಂಚು ಕೋಲುಮಿಂಚು ಈ ಹುಡುಗ
ಯಾವ ಬಣ್ಣದಲ್ಲಿ ನಿನ್ನ ಅಪ್ಪಿಕೊಳ್ಳಲಿ
ಕಂಡು ಕಂಡು ಹೆಣ್ಣು ಗಂಡು ಸೇರಿಕೊಳ್ಳೊ
ಗುಲಾಬಿ ಬಣ್ಣದಲ್ಲಿ ಪ್ರೀತಿ ಅಪ್ಪಿಕೊಳ್ಳಲಿ
ಜೀವದಾಣೆ ಜೀವ ನೀನೆ ನನ್ನಲಿ ನಿನ್ನಲಿ
ಒಂದಾದ ಪ್ರೀತಿ ಮಾತೊಂದೆ
 
ಒಂದು ಬೇಲೂರ ಬೆಳ್ಳಿ ಚುಕ್ಕಿ
ಮನಸ್ಸಾರೆ  ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
ಏಳು ಬಣ್ಣದ ಪ್ರೀತಿ ಹಕ್ಕಿ ಕೈಜಾರಿ ಕೈಗೆ ಸಿಕ್ಕಿ
ಬಾಯಾರೆ ಕೂಗಿತವ್ವ..ಆಆ
ತನನಂ ತನನಂ
ಕಂಗಳ ಹೃದಯಕೆ ಹಕ್ಕಿಗಳು
ರೆಪ್ಪೆಯ ಪ್ರೇಮದ ರೆಕ್ಕೆಗಳು
ಕನಸ್ಸೆ ತೇಲುವ ಮೋಡಗಳು
ಮನಸ್ಸೆ ಬಾನಿನ ಬಣ್ಣಗಳು
ಒಂದು ಸ್ಪರ್ಶದಲಿ ಕೋಟಿ ವರ್ಷಗಳ
ಹೃದಯ ಪಲ್ಲವಿಯ ಹಾಡುವ…..
ತನನಂ ತನನಂ ತನನಂ ತನನಂ ತನನಂ ತನನಂ

ಒಂದು ಮಲೆನಾಡ ಬೆಳ್ಳಿ ಚುಕ್ಕಿ
ಮನಸ್ಸಾರೆ ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
ಏಳು ಬಣ್ಣದ ಪ್ರೀತಿ ಹಕ್ಕಿ ಕೈಜಾರಿ ಕೈಗೆ ಸಿಕ್ಕಿ
ಬಾಯಾರೆ ಕೂಗಿತವ್ವ..ಆಆ
ತನನಂ ತನನಂ
ಕಂಗಳ ಹೃದಯಕೆ ಹಕ್ಕಿಗಳು
ರೆಪ್ಪೆಯ ಪ್ರೇಮದ ರೆಕ್ಕೆಗಳು
ಕನಸ್ಸೆ ತೇಲುವ ಮೋಡಗಳು
ಮನಸ್ಸೆ ಬಾನಿನ ಬಣ್ಣಗಳು
ಒಂದು ಸ್ಪರ್ಶದಲಿ ಕೋಟಿ ವರ್ಷಗಳ
ಹೃದಯ ಪಲ್ಲವಿಯ ಹಾಡುವ
 
||ಒಂದು ಮಲೆನಾಡ ಬೆಳ್ಳಿ ಚುಕ್ಕಿ
ಮನಸ್ಸಾರೆ ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ ||
 
ಆಸೆ ಒಂದು ಕಂದು ಬಣ್ಣ
ಅಂದ ಒಂದು ನೇರಳೆ ಬಣ್ಣ
ಬೆರೆತರೆ ಯಾವ್‌ ಬಣ್ಣ
ನಾಚಿಕೆಯ ಒಂದು ಹೊಸ ಬಣ್ಣ
ಬಿಂಕ ಒಂದು ಹಸಿರು ಬಣ್ಣ
ಜಂಭ ಒಂದು ಹಳದಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ವಯ್ಯಾರ ಕೊಡೊ ಹೊಸ ಬಣ್ಣ
ಅಚ್ಚುಮೆಚ್ಚು ಅಚ್ಚುಮೆಚ್ಚು ಈ ಹುಡುಗಿ
ಯಾವ ಬಣ್ಣದಲ್ಲಿ ನಿಂಗೆ ಮುತ್ತು ಕೊಡಲಿ
ಮುಂಜಾನೆ ಮುಸ್ಸಂಜೆ ಕೈ ಬೆರೆಸೊ
ಕೆಂಪು ಬಣ್ಣದಲ್ಲೆ ತುಟಿ ಮುತ್ತು ಕೊಡಲಿ
ಜೀವದಾಣೆ ಜೀವ ನೀನೆ ನನ್ನಲಿ ನಿನ್ನಲಿ
ಒಂದಾದ ಪ್ರೀತಿ ಮಾತೊಂದೆ
 
ಒಂದು ಬೇಲೂರ ಬೆಳ್ಳಿ ಚುಕ್ಕಿ
ಮನಸ್ಸಾರೆ  ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
 
(ಮಾತು ಕೊಟ್ಟು ಮುತ್ತು ಕೊಟ್ಟು ಮೈಯ್ಯ ಮರೆತುಬಿಟ್ಟರು
ಅಯ್ಯೊ ಅಯ್ಯಯ್ಯೊ
ಮನಸ್ಸು ಕೊಟ್ಟುಕನಸ್ಸು ಕೊಟ್ಟು ಜೀವ ಸೇರಿಬಿಟ್ಟರು
ಅಬ್ಬಬ್ಬಬ್ಬಬ್ಬಬ್ಬಬ್ಬಬ)
 
ಮೌನ ಒಂದು ಬಿಳಿ ಬಣ್ಣ
ಮಾತು ಒಂದು ನೀಲಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ಎದೆಯಾಡೊ ಹಾಲಿನ ಬಣ್ಣ
ನೆನಪು ಒಂದು ಕೇಸರಿ ಬಣ್ಣ
ಪುಳಕ ಒಂದು ಗೋಪಿ ಬಣ್ಣ
ಬೆರೆತರೆ ಯಾವ್‌ ಬಣ್ಣ
ಬಿಸಿಯುಸಿರ ಒಂದು ಹಸಿ ಬಣ್ಣ
ಕೋಲುಮಿಂಚು ಕೋಲುಮಿಂಚು ಈ ಹುಡುಗ
ಯಾವ ಬಣ್ಣದಲ್ಲಿ ನಿನ್ನ ಅಪ್ಪಿಕೊಳ್ಳಲಿ
ಕಂಡು ಕಂಡು ಹೆಣ್ಣು ಗಂಡು ಸೇರಿಕೊಳ್ಳೊ
ಗುಲಾಬಿ ಬಣ್ಣದಲ್ಲಿ ಪ್ರೀತಿ ಅಪ್ಪಿಕೊಳ್ಳಲಿ
ಜೀವದಾಣೆ ಜೀವ ನೀನೆ ನನ್ನಲಿ ನಿನ್ನಲಿ
ಒಂದಾದ ಪ್ರೀತಿ ಮಾತೊಂದೆ
 
ಒಂದು ಬೇಲೂರ ಬೆಳ್ಳಿ ಚುಕ್ಕಿ
ಮನಸ್ಸಾರೆ  ಕಣ್ಣು ಕುಕ್ಕಿ ಎದೆಯಾಗೆ ಕುವ್ವ ಕುವ್ವ
ತನನಂ ತನನಂ
ಏಳು ಬಣ್ಣದ ಪ್ರೀತಿ ಹಕ್ಕಿ ಕೈಜಾರಿ ಕೈಗೆ ಸಿಕ್ಕಿ
ಬಾಯಾರೆ ಕೂಗಿತವ್ವ..ಆಆ
ತನನಂ ತನನಂ
ಕಂಗಳ ಹೃದಯಕೆ ಹಕ್ಕಿಗಳು
ರೆಪ್ಪೆಯ ಪ್ರೇಮದ ರೆಕ್ಕೆಗಳು
ಕನಸ್ಸೆ ತೇಲುವ ಮೋಡಗಳು
ಮನಸ್ಸೆ ಬಾನಿನ ಬಣ್ಣಗಳು
ಒಂದು ಸ್ಪರ್ಶದಲಿ ಕೋಟಿ ವರ್ಷಗಳ
ಹೃದಯ ಪಲ್ಲವಿಯ ಹಾಡುವ…..
ತನನಂ ತನನಂ ತನನಂ ತನನಂ ತನನಂ ತನನಂ

Ondu Malenaada song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by Badri Prasad, Manjula Gururaj, Music Composed by K Kalyan, film is Directed by Suresh Raj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ