Ago Ago Kogile-‌female Lyrics

ಅಗೊ ಅಗೊ ಕೋಗಿಲೆ-ಫಿಮೇಲ್ Lyrics

in Prema

in ಪ್ರೇಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ
 
ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ಅಂತರಂಗ ತೆರದು ಜೋ ಜೋ ಹಾಡುವೆ
ಎದೆಯಗೂಡಿನಲ್ಲಿ ಜೋಪಾನ ಮಾಡುವೆ
ಜೀವನ ನಿನ್ನದೆ ಮಡಿಲ ಮಲ್ಲಿಗೆ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ನಡೆವಾಗ ನಿನ್ನಲಿ ಕಾಲ್ಗೆಜ್ಜೆ ದನಿಯಲಿ
ನನ್ನೆದೆಯ ಹೃದಯ ಬಡಿತ ಅಡಗಿದೆ
ನಗುವಾಗ ಕಣಣಲಿ ಹಾಲ್ಗೆನ್ನೆ ಗುಳಿಯಲಿ
ನನುಸಿರ ಏರಿಳಿತ ತುಂಬಿದೆ
ಅಕ್ಕರೆ ತುಂಬಿದ ಸಕ್ಕರೆ ಬೊಂಬೆಯ ಸವಿಯ ಚೆಲುವಿಗೆ
ಚಕ್ಕುಲಿ ಚಂದ್ರನು ಚಕ್ಕುಲಿಗುಳಿಯ ಇಡುವ ಮೆಲ್ಲಗೆ
ಕರುಳಬಳ್ಳಿಯ ಕಾಮನಬಿಲ್ಲಿಗೆ ದೃಷ್ಟಿ ತೆಗೆಯೊ ಕಾಡಿಗೆ ನಾನು
ನೆರಳಿನಲ್ಲು ನೆನಪು ಉಳಿಸೊ ವಾತ್ಸಲ್ಯದ ಕವಿತೆ ನೀನು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಮನಸ್ಸೆಲ್ಲ ಘಮ ಘಮ ತೊದಲುನುಡಿಯ ಸರಿಗಮ
ಇದುಕೋಟಿ ದೈವಗಳ ಸಂಗಮ
ಹೆತ್ತೋರ ಪಾಲಿಗೆ ಋಣಮುಕ್ತರ ಸಾಲಿಗೆ
ಪ್ರತಿಕ್ಷಣವು ಈ ಕ್ಷಣದ ಸಂಭ್ರಮ
ಅಂಗೈಯ್ಯಲೆ ನಕ್ಷತ್ರದ ರಂಗೋಲಿಯೊ
ತುಸು ನಕ್ಕರು ತುಸು ಅತ್ತರು ಸೋಮಾಲಿಯೊ
ತೊಟ್ಟಿಲ ಸ್ವರ್ಗದ ದೇವತೆ ಇವಳು ಇವಳ ಪಾದ ನನದೆ ವೇದ
ಸಾವಿರ ಕನಸ್ಸ ಸಾಗರದಲ್ಲಿ ತ್ಯಾಗವ ನನುಸಿರ ನಾದ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ಅಂತರಂಗ ತೆರದು ಜೋ ಜೋ ಹಾಡುವೆ
ಎದೆಯಗೂಡಿನಲ್ಲಿ ಜೋಪಾನ ಮಾಡುವೆ
ಜೀವವು ನಿನ್ನದೆ ಮಡಿಲ ಮಲ್ಲಿಗೆ||

ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ
 
ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ಅಂತರಂಗ ತೆರದು ಜೋ ಜೋ ಹಾಡುವೆ
ಎದೆಯಗೂಡಿನಲ್ಲಿ ಜೋಪಾನ ಮಾಡುವೆ
ಜೀವನ ನಿನ್ನದೆ ಮಡಿಲ ಮಲ್ಲಿಗೆ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ನಡೆವಾಗ ನಿನ್ನಲಿ ಕಾಲ್ಗೆಜ್ಜೆ ದನಿಯಲಿ
ನನ್ನೆದೆಯ ಹೃದಯ ಬಡಿತ ಅಡಗಿದೆ
ನಗುವಾಗ ಕಣಣಲಿ ಹಾಲ್ಗೆನ್ನೆ ಗುಳಿಯಲಿ
ನನುಸಿರ ಏರಿಳಿತ ತುಂಬಿದೆ
ಅಕ್ಕರೆ ತುಂಬಿದ ಸಕ್ಕರೆ ಬೊಂಬೆಯ ಸವಿಯ ಚೆಲುವಿಗೆ
ಚಕ್ಕುಲಿ ಚಂದ್ರನು ಚಕ್ಕುಲಿಗುಳಿಯ ಇಡುವ ಮೆಲ್ಲಗೆ
ಕರುಳಬಳ್ಳಿಯ ಕಾಮನಬಿಲ್ಲಿಗೆ ದೃಷ್ಟಿ ತೆಗೆಯೊ ಕಾಡಿಗೆ ನಾನು
ನೆರಳಿನಲ್ಲು ನೆನಪು ಉಳಿಸೊ ವಾತ್ಸಲ್ಯದ ಕವಿತೆ ನೀನು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಮನಸ್ಸೆಲ್ಲ ಘಮ ಘಮ ತೊದಲುನುಡಿಯ ಸರಿಗಮ
ಇದುಕೋಟಿ ದೈವಗಳ ಸಂಗಮ
ಹೆತ್ತೋರ ಪಾಲಿಗೆ ಋಣಮುಕ್ತರ ಸಾಲಿಗೆ
ಪ್ರತಿಕ್ಷಣವು ಈ ಕ್ಷಣದ ಸಂಭ್ರಮ
ಅಂಗೈಯ್ಯಲೆ ನಕ್ಷತ್ರದ ರಂಗೋಲಿಯೊ
ತುಸು ನಕ್ಕರು ತುಸು ಅತ್ತರು ಸೋಮಾಲಿಯೊ
ತೊಟ್ಟಿಲ ಸ್ವರ್ಗದ ದೇವತೆ ಇವಳು ಇವಳ ಪಾದ ನನದೆ ವೇದ
ಸಾವಿರ ಕನಸ್ಸ ಸಾಗರದಲ್ಲಿ ತ್ಯಾಗವ ನನುಸಿರ ನಾದ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ಅಂತರಂಗ ತೆರದು ಜೋ ಜೋ ಹಾಡುವೆ
ಎದೆಯಗೂಡಿನಲ್ಲಿ ಜೋಪಾನ ಮಾಡುವೆ
ಜೀವವು ನಿನ್ನದೆ ಮಡಿಲ ಮಲ್ಲಿಗೆ||

Ago Ago Kogile song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by S P Balasubrahmanyam, Music Composed by K Kalyan, film is Directed by Suresh Raj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ