Ago Ago Kogile-male Lyrics

ಅಗೊ ಅಗೊ ಕೋಗಿಲೆ-ಮೇಲ್ Lyrics

in Prema

in ಪ್ರೇಮ

LYRIC

Song Details Page after Lyrice

ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ
 
ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ನೆನಪು ಒಂದು ನವಿಲು ನನ್ನೆದೆಯ ಮುಗಿಲಿಗೆ
ಕನಸ್ಸು ಒಂದು ಕೊಳಲು ನನ್ನುಸಿರ ಪ್ರೀತಿಗೆ
ಜೀವನ ಅರಳಿಸೊ ಮುಗಿಲ ಮಲ್ಲಿಗೆ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಅನುರಾಗ ಎನ್ನುವ ಸಾಗರದ ಮೇಲಿದೆ
ನನ್ನಾಸೆಯ ನೂರು ನೂರು ಅಲೆಗಳು
ಅನುಬಂಧ ಎನ್ನುವ ಗೋಪುರದ ಮೇಲಿದೆ
ನನ್ನ ಸ್ನೇಹದ ನೂರು ನೂರು ಶಿಲೆಗಳು
ಕಂಗಳ ಬೊಗಸೆಯೊಳಗೆ ಪ್ರೀತಿಯ ತಿಂಗಳ ಬೆಳಕಿದೆ
ಅಂಗೈಯ್ಯ ಅಂಗಳದೊಳಗೆ ನಾಳೆಯ ಬದುಕು ಬರೆದಿದೆ
ಮೌನಕ್ಕೆ ಸಾವಿರ ಅರ್ಥವ ಬರೆಯೊ ಮುಗುಳುನಗೆಯೆ ನಿನ್ನ ಹೆಸರು
ಮುಗುಳುನಗುವು ನಿನ್ನ ಒಳಗೆ ಹಗಲು ಇರುಳು ನನ್ನ ಉಸಿರು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಮನಸ್ಸೊಂದು ಪಂಜರ ಒಲವೇ ಅಲ್ಲಿ ಇಂಚರ
ನುಡಿಸೋದು ಯಾರು ನಮ್ಮ ಹತ್ತಿರ
ನಡೆಯೋದು ನಿಲ್ಲದು ನಿಂತ ಮೇಲೆ ನಡೆಯದು
ಇದು ತಾನೆ ಬಾಳ ಪ್ರಶ್ನೆ ಉತ್ತರ
ಗಂಧವ ಕದ್ದರು ಗಾಳಿಗೆ ಅದು ಸ್ವಂತವಾಗದು
ಹೃದಯ ಕದ್ದರು ಮನಸ್ಸಿಗದು ಸ್ವಂತವಾಗದು
ಪ್ರೇಮಕ್ಕು ಸ್ನೇಹಕ್ಕು ನಡುವೆ ನಡೆಯೊ ಆರಂಭದ ಹೆಜ್ಜೆ ನನ್ನದು
ಜನುಮಕ್ಕೊಮ್ಮೆ ಬಂದು ಹೋಗೊ ಪ್ರತಿಜನ್ಮದ ನೆನಪು ನಿನದು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ನೆನಪು ಒಂದು ನವಿಲು ನನ್ನೆದೆಯ ಮುಗಿಲಿಗೆ
ಕನಸ್ಸು ಒಂದು ಕೊಳಲು ನನ್ನುಸಿರ ಪ್ರೀತಿಗೆ
ಜೀವನ ಅರಳಿಸೊ ಮುಗಿಲ ಮಲ್ಲಿಗೆ||

ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ
 
ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ನೆನಪು ಒಂದು ನವಿಲು ನನ್ನೆದೆಯ ಮುಗಿಲಿಗೆ
ಕನಸ್ಸು ಒಂದು ಕೊಳಲು ನನ್ನುಸಿರ ಪ್ರೀತಿಗೆ
ಜೀವನ ಅರಳಿಸೊ ಮುಗಿಲ ಮಲ್ಲಿಗೆ
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಅನುರಾಗ ಎನ್ನುವ ಸಾಗರದ ಮೇಲಿದೆ
ನನ್ನಾಸೆಯ ನೂರು ನೂರು ಅಲೆಗಳು
ಅನುಬಂಧ ಎನ್ನುವ ಗೋಪುರದ ಮೇಲಿದೆ
ನನ್ನ ಸ್ನೇಹದ ನೂರು ನೂರು ಶಿಲೆಗಳು
ಕಂಗಳ ಬೊಗಸೆಯೊಳಗೆ ಪ್ರೀತಿಯ ತಿಂಗಳ ಬೆಳಕಿದೆ
ಅಂಗೈಯ್ಯ ಅಂಗಳದೊಳಗೆ ನಾಳೆಯ ಬದುಕು ಬರೆದಿದೆ
ಮೌನಕ್ಕೆ ಸಾವಿರ ಅರ್ಥವ ಬರೆಯೊ ಮುಗುಳುನಗೆಯೆ ನಿನ್ನ ಹೆಸರು
ಮುಗುಳುನಗುವು ನಿನ್ನ ಒಳಗೆ ಹಗಲು ಇರುಳು ನನ್ನ ಉಸಿರು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
ಮನಸ್ಸೊಂದು ಪಂಜರ ಒಲವೇ ಅಲ್ಲಿ ಇಂಚರ
ನುಡಿಸೋದು ಯಾರು ನಮ್ಮ ಹತ್ತಿರ
ನಡೆಯೋದು ನಿಲ್ಲದು ನಿಂತ ಮೇಲೆ ನಡೆಯದು
ಇದು ತಾನೆ ಬಾಳ ಪ್ರಶ್ನೆ ಉತ್ತರ
ಗಂಧವ ಕದ್ದರು ಗಾಳಿಗೆ ಅದು ಸ್ವಂತವಾಗದು
ಹೃದಯ ಕದ್ದರು ಮನಸ್ಸಿಗದು ಸ್ವಂತವಾಗದು
ಪ್ರೇಮಕ್ಕು ಸ್ನೇಹಕ್ಕು ನಡುವೆ ನಡೆಯೊ ಆರಂಭದ ಹೆಜ್ಜೆ ನನ್ನದು
ಜನುಮಕ್ಕೊಮ್ಮೆ ಬಂದು ಹೋಗೊ ಪ್ರತಿಜನ್ಮದ ನೆನಪು ನಿನದು
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ನನಗು ನಿನಗು ಒಂದು ನಂಟಿದೆ||
 
||ಅಗೊ ಅಗೊ ಕೋಗಿಲೆ
ಎತ್ತ ಹೊಂಟೆಯೆ ಕೋಗಿಲೆ
ಎತ್ತಣ ಹೊಂಟೆಯೆ ಕೋಗಿಲೆ
ಹೃದಯದೊಳಗೆ ಹೃದಯ ಅಂಟಿದೆ
ನೆನಪು ಒಂದು ನವಿಲು ನನ್ನೆದೆಯ ಮುಗಿಲಿಗೆ
ಕನಸ್ಸು ಒಂದು ಕೊಳಲು ನನ್ನುಸಿರ ಪ್ರೀತಿಗೆ
ಜೀವನ ಅರಳಿಸೊ ಮುಗಿಲ ಮಲ್ಲಿಗೆ||

Ago Ago Kogile song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by Chithra, Music Composed by K Kalyan, film is Directed by Suresh Raj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ