ಕೊಡಗಿನ ಸಿರಿ ಬೆಡಗಿನ ಸಿರಿ ಬಂದಳೊ ವಾರೆವ್ವಾ
ಮಿಂಚಿನ ಗರಿ ಚಂದನ ಸಿರಿ ಬಂದಳೊ ವಾರೆವ್ವಾ
ಬೆಂಕಿಯಂತ ಬಿರುಸಿದೆ ಇವಳ ಕಣ್ಣಲಿ
ಮಂಜಿನಂತ ತಂಪಿದೆ ಇವಳ ಮನಸ್ಸಲಿ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಮೂರ್ನಾಡಿನ ಅಂಜು ಮಲ್ಲಿಗೆ
ಕರುನಾಡಿನ ಕೆಂಡ ಸಂಪಿಗೆ
ಜಗವೇ ಪ್ರೇಮದ ಉಯ್ಯಾಲೆ
ಪ್ರೇಮ ಪ್ರೇಮ
ನಗುವೇ ಬಾಳಿನ ನವ್ವಾಲೆ
ಪ್ರೇಮ ಪ್ರೇಮ
ಕಷ್ಟ ಬಂದಾಗ ಹತ್ತಿರ ಇರಬೇಕು
ಅದೃಷ್ಟ ಬಂದಾಗ ಎಚ್ಚರವಾಗಿ ಇರಲೇಬೇಕು
ನಡೆಯೊ ಬದುಕಲಿ ನಂಬಿಕೆ ಇರಬೇಕು
ಏಳು ಬೀಳುಗಳ ಚಿಂತೆ ಬಿಟ್ಟು ಬರಲೆಬೇಕು
ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಯಾವಳೊ ಅವ್ಳು
ಪ್ರೇಮ ಓಓಓ ಪ್ರೇಮ
ಪ್ರೇಮ ಓಓಓ ಪ್ರೇಮ
ಮನುಷ್ಯನ ನಂಬೋದ್ ಬ್ಯಾಡ
ಈ ಮನಸ್ಸನ್ಗ ನಂಬಿ ಬದುಕು
ಸುದ್ದಿನ್ ನಂಬೋದ್ ಬ್ಯಾಡ
ಈ ಬುದ್ದಿನ್ ನಂಬಿ ಬದುಕು
ಪ್ರೇಮ
ದುಡ್ಡುನ್ ನಂಬೋದ್ ಬ್ಯಾಡ
ನಿನ್ ದುಡಿಮೆ ನಂಬಿ ಬದುಕು
ಹೊಗಳೋರ್ ನಂಬೋದ್ ಬ್ಯಾಡ
ಹೋರಾಡೋರ್ ನಂಬಿ ಬದುಕು
ಪ್ರೇಮ
ಕಾಮ ಅಂದ್ರೆ ಕಣ್ಣೀರು ಪ್ರೇಮ ಅಂದ್ರೆ ಪನ್ನೀರು
ಬ್ಯಾಂಗು ಬಜಾರೆ ಬಜಾಂಗು ಬಜಾರೆ
ನಿನ್ನ ಹಂಗೆ ನೀನು ಇದ್ರೆ ಲೋಕ ನಿನ್ನ ಜೇಬಿನಲ್ಲೆ
ಪ್ರೇಮ ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಆಸೆ ನಂಬೋದ್ ಬ್ಯಾಡ
ಒತ್ತಾಸೆ ನಂಬಿ ಬದುಕು
ಅಂದ ನಂಬೋದ್ ಬ್ಯಾಡ
ಅಂತರಂಗ ನಂಬಿ ಬದುಕು
ಪ್ರೇಮ
ಕೀರ್ತಿ ನಂಬೋದ್ ಬ್ಯಾಡ
ದಿನ ಸ್ಪೂರ್ತಿ ನಂಬಿ ಬದುಕು
ಗೆಲುವು ನಂಬೋದ್ ಬ್ಯಾಡ
ಪ್ರತಿ ಸೋಲನ್ ನಂಬಿ ಬದುಕು
ಕಾಮ ಅಂದ್ರೆ ಕಣ್ಣೀರು ಪ್ರೇಮ ಅಂದ್ರೆ ಪನ್ನೀರು
ಬ್ಯಾಂಗು ಬಜಾರೆ ಡಿಂಗ್ ಡಾಂಗು ಬಜಾರೆ
ಒಳ್ಳೆತನವು ಮೈಯ್ಯಲ್ಲಿದ್ರೆ ಸ್ವರ್ಗ ನಿನ್ನ ಅಂಗೈಯ್ಯಲ್ಲೆ
ಪ್ರೇಮ ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ಪ್ರೇಮ ಪ್ರೇಮ
ನಗುವೇ ಬಾಳಿನ ನವ್ವಾಲೆ
ಪ್ರೇಮ ಪ್ರೇಮ
ಕಷ್ಟ ಬಂದಾಗ ಹತ್ತಿರ ಇರಬೇಕು
ಅದೃಷ್ಟ ಬಂದಾಗ ಎಚ್ಚರವಾಗಿ ಇರಲೇಬೇಕು
ನಡೆಯೊ ಬದುಕಲಿ ನಂಬಿಕೆ ಇರಬೇಕು
ಏಳು ಬೀಳುಗಳ ಚಿಂತೆ ಬಿಟ್ಟು ಬರಲೆಬೇಕು
ಪ್ರೇಮ ಪ್ರೇಮ||
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಪ್ರೇಮ ಪ್ರೇಮ
ಕೊಡಗಿನ ಸಿರಿ ಬೆಡಗಿನ ಸಿರಿ ಬಂದಳೊ ವಾರೆವ್ವಾ
ಮಿಂಚಿನ ಗರಿ ಚಂದನ ಸಿರಿ ಬಂದಳೊ ವಾರೆವ್ವಾ
ಬೆಂಕಿಯಂತ ಬಿರುಸಿದೆ ಇವಳ ಕಣ್ಣಲಿ
ಮಂಜಿನಂತ ತಂಪಿದೆ ಇವಳ ಮನಸ್ಸಲಿ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಮೂರ್ನಾಡಿನ ಅಂಜು ಮಲ್ಲಿಗೆ
ಕರುನಾಡಿನ ಕೆಂಡ ಸಂಪಿಗೆ
ಜಗವೇ ಪ್ರೇಮದ ಉಯ್ಯಾಲೆ
ಪ್ರೇಮ ಪ್ರೇಮ
ನಗುವೇ ಬಾಳಿನ ನವ್ವಾಲೆ
ಪ್ರೇಮ ಪ್ರೇಮ
ಕಷ್ಟ ಬಂದಾಗ ಹತ್ತಿರ ಇರಬೇಕು
ಅದೃಷ್ಟ ಬಂದಾಗ ಎಚ್ಚರವಾಗಿ ಇರಲೇಬೇಕು
ನಡೆಯೊ ಬದುಕಲಿ ನಂಬಿಕೆ ಇರಬೇಕು
ಏಳು ಬೀಳುಗಳ ಚಿಂತೆ ಬಿಟ್ಟು ಬರಲೆಬೇಕು
ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಯಾವಳೊ ಅವ್ಳು
ಪ್ರೇಮ ಓಓಓ ಪ್ರೇಮ
ಪ್ರೇಮ ಓಓಓ ಪ್ರೇಮ
ಮನುಷ್ಯನ ನಂಬೋದ್ ಬ್ಯಾಡ
ಈ ಮನಸ್ಸನ್ಗ ನಂಬಿ ಬದುಕು
ಸುದ್ದಿನ್ ನಂಬೋದ್ ಬ್ಯಾಡ
ಈ ಬುದ್ದಿನ್ ನಂಬಿ ಬದುಕು
ಪ್ರೇಮ
ದುಡ್ಡುನ್ ನಂಬೋದ್ ಬ್ಯಾಡ
ನಿನ್ ದುಡಿಮೆ ನಂಬಿ ಬದುಕು
ಹೊಗಳೋರ್ ನಂಬೋದ್ ಬ್ಯಾಡ
ಹೋರಾಡೋರ್ ನಂಬಿ ಬದುಕು
ಪ್ರೇಮ
ಕಾಮ ಅಂದ್ರೆ ಕಣ್ಣೀರು ಪ್ರೇಮ ಅಂದ್ರೆ ಪನ್ನೀರು
ಬ್ಯಾಂಗು ಬಜಾರೆ ಬಜಾಂಗು ಬಜಾರೆ
ನಿನ್ನ ಹಂಗೆ ನೀನು ಇದ್ರೆ ಲೋಕ ನಿನ್ನ ಜೇಬಿನಲ್ಲೆ
ಪ್ರೇಮ ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಆಸೆ ನಂಬೋದ್ ಬ್ಯಾಡ
ಒತ್ತಾಸೆ ನಂಬಿ ಬದುಕು
ಅಂದ ನಂಬೋದ್ ಬ್ಯಾಡ
ಅಂತರಂಗ ನಂಬಿ ಬದುಕು
ಪ್ರೇಮ
ಕೀರ್ತಿ ನಂಬೋದ್ ಬ್ಯಾಡ
ದಿನ ಸ್ಪೂರ್ತಿ ನಂಬಿ ಬದುಕು
ಗೆಲುವು ನಂಬೋದ್ ಬ್ಯಾಡ
ಪ್ರತಿ ಸೋಲನ್ ನಂಬಿ ಬದುಕು
ಕಾಮ ಅಂದ್ರೆ ಕಣ್ಣೀರು ಪ್ರೇಮ ಅಂದ್ರೆ ಪನ್ನೀರು
ಬ್ಯಾಂಗು ಬಜಾರೆ ಡಿಂಗ್ ಡಾಂಗು ಬಜಾರೆ
ಒಳ್ಳೆತನವು ಮೈಯ್ಯಲ್ಲಿದ್ರೆ ಸ್ವರ್ಗ ನಿನ್ನ ಅಂಗೈಯ್ಯಲ್ಲೆ
ಪ್ರೇಮ ಪ್ರೇಮ ಪ್ರೇಮ
||ಜಗವೇ ಪ್ರೇಮದ ಉಯ್ಯಾಲೆ
ಪ್ರೇಮ ಪ್ರೇಮ
ನಗುವೇ ಬಾಳಿನ ನವ್ವಾಲೆ
ಪ್ರೇಮ ಪ್ರೇಮ
ಕಷ್ಟ ಬಂದಾಗ ಹತ್ತಿರ ಇರಬೇಕು
ಅದೃಷ್ಟ ಬಂದಾಗ ಎಚ್ಚರವಾಗಿ ಇರಲೇಬೇಕು
ನಡೆಯೊ ಬದುಕಲಿ ನಂಬಿಕೆ ಇರಬೇಕು
ಏಳು ಬೀಳುಗಳ ಚಿಂತೆ ಬಿಟ್ಟು ಬರಲೆಬೇಕು
ಪ್ರೇಮ ಪ್ರೇಮ||
||ಜಗವೇ ಪ್ರೇಮದ ಉಯ್ಯಾಲೆ
ನಗುವೇ ಬಾಳಿನ ನವ್ವಾಲೆ||
ಪ್ರೇಮ ಪ್ರೇಮ
Jagave Premada Uyyale song lyrics from Kannada Movie Prema starring Shivadhwaj, Prema, Lakshmi, Lyrics penned by K Kalyan Sung by B Jayashree, Music Composed by K Kalyan, film is Directed by Suresh Raj and film is released on 2002