Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
                ಪ್ರೀತಿ ಐ ಲವ್ ಯೂ ..  
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
                ಆನಂದ್ ಐ ಲವ್ ಯೂ ...
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
 
|| ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಯೂ .. ಲವ್ ಯೂ …||
       
ಗಂಡು : ಕಣ್ಣಲ್ಲಿ ಪ್ರೀತಿ ಮಾತಲ್ಲಿ ಪ್ರೀತಿ
                ಇನ್ನೆಂದೂ ನನ್ನ ಬಾಳೆಲ್ಲಾ ಪ್ರೀತಿ
                ಸಂತೋಷ ಏನೋ ಎಂದು  
                ಸಂಗೀತ ಏನೋ ಎಂದು
                ನಿನ್ನಿಂದ ನಾ ಕಂಡೆನು…
ಹೆಣ್ಣು : ಕಣ್ಣಲ್ಲಿ ಆನಂದ.. ಮಾತಲ್ಲಿ ಆನಂದ
                ಇನ್ನೆಂದೂ ನನ್ನ ಬಾಳೆಲ್ಲಾ ಆನಂದ
                ಯೌವ್ವನ ಏನೋ ಎಂದು
                ಉಲ್ಲಾಸ ಏನೋ ಎಂದು...
                ನಿನ್ನಿಂದ ನಾ ಕಂಡೆನು
                ನಿನ್ನಿಂದ ನಾ ಕಂಡೆನು...ಆ...

|| ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
                ಪ್ರೀತಿ ಐ ಲವ್ ಯೂ ..  
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ….||

ಕೋರಸ್ : ಲಲಲಲಾ.. ಲಲಲಲಾ..
                    ಲಲಲಲಾ.. ಲಲಲಲಾ..
 
ಹೆಣ್ಣು : ಒಂದೊಂದು ವರುಷ
                ಒಂದೊಂದು ನಿಮಿಷ
                ನಿನ್ನನ್ನು ಸೇರಿ ನನಗಿಂದು ಹರುಷ
                ನಿನ್ನಿಂದ ನಾ ಹೆಣ್ಣಾಗಿ
                ಸಿಗ್ಗಿಂದ ನಾ ಮೊಗ್ಗಾಗಿ…
             ಸುರಿದಲ್ಲಾ  ಓ ನಲ್ಲನೇ ...
ಕೋರಸ್ : ಲಲಲಲಾ.. ಲಲಲಲಾ..
                    ಲಲಲಲಾ.. ಲಲಲಲಾ..
ಗಂಡು : ಹೆಣ್ಣಲ್ಲ ನೀನು.. ಮಾಣಿಕ್ಯದಂತೆ
                ಶೃಂಗಾರ ತುಂಬಿದ ಹೊಸ ಕಾವ್ಯದಂತೆ
                ಮಳೆಬಿಲ್ಲು ಮೂಡಿದಂತೆ
                ಮನ್ಮಥ ಬಾಣದಂತೆ
                ನೀ ನನ್ನ ಸಂಗಾತಿಯೇ..
                ನೀ ನನ್ನ ಸಂಗಾತಿಯೇ….

|| ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
ಹೆಣ್ಣು : ಎಂದೆಂದೂ ನೀನೇ ನನ್ನ ಪ್ರಾಣ
ಗಂಡು : ಇನ್ನೆಂದೂ ನನಗೆ ನಿನ್ನ ಧ್ಯಾನ
 
ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
ಗಂಡು : ಎಂದೆಂದೂ ನೀನೇ ನನ್ನ ಪ್ರಾಣ
ಹೆಣ್ಣು : ಇನ್ನೆಂದೂ ನನಗೆ ನಿನ್ನ ಧ್ಯಾನ
ಗಂಡು : ಪ್ರೀತಿ ಐ ಲವ್ ಯೂ ..
ಇಬ್ಬರು : ಲವ್ ಯೂ .. ಲವ್ ಯೂ ..
                  ಲವ್ ಯೂ .. ಲವ್ ಯೂ ..
               ಲವ್ ಯೂ .. ಲವ್ ಯೂ …..||
 

ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
                ಪ್ರೀತಿ ಐ ಲವ್ ಯೂ ..  
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
                ಆನಂದ್ ಐ ಲವ್ ಯೂ ...
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
 
|| ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಯೂ .. ಲವ್ ಯೂ …||
       
ಗಂಡು : ಕಣ್ಣಲ್ಲಿ ಪ್ರೀತಿ ಮಾತಲ್ಲಿ ಪ್ರೀತಿ
                ಇನ್ನೆಂದೂ ನನ್ನ ಬಾಳೆಲ್ಲಾ ಪ್ರೀತಿ
                ಸಂತೋಷ ಏನೋ ಎಂದು  
                ಸಂಗೀತ ಏನೋ ಎಂದು
                ನಿನ್ನಿಂದ ನಾ ಕಂಡೆನು…
ಹೆಣ್ಣು : ಕಣ್ಣಲ್ಲಿ ಆನಂದ.. ಮಾತಲ್ಲಿ ಆನಂದ
                ಇನ್ನೆಂದೂ ನನ್ನ ಬಾಳೆಲ್ಲಾ ಆನಂದ
                ಯೌವ್ವನ ಏನೋ ಎಂದು
                ಉಲ್ಲಾಸ ಏನೋ ಎಂದು...
                ನಿನ್ನಿಂದ ನಾ ಕಂಡೆನು
                ನಿನ್ನಿಂದ ನಾ ಕಂಡೆನು...ಆ...

|| ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
                ಪ್ರೀತಿ ಐ ಲವ್ ಯೂ ..  
                ಲವ್ ಯೂ .. ಲವ್ ಯೂ ..
                ಎಂದೆಂದೂ ನೀನೇ ನನ್ನ ಪ್ರಾಣ
                ಇನ್ನೆಂದೂ ನನಗೆ ನಿನ್ನ ಧ್ಯಾನ
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ….||

ಕೋರಸ್ : ಲಲಲಲಾ.. ಲಲಲಲಾ..
                    ಲಲಲಲಾ.. ಲಲಲಲಾ..
 
ಹೆಣ್ಣು : ಒಂದೊಂದು ವರುಷ
                ಒಂದೊಂದು ನಿಮಿಷ
                ನಿನ್ನನ್ನು ಸೇರಿ ನನಗಿಂದು ಹರುಷ
                ನಿನ್ನಿಂದ ನಾ ಹೆಣ್ಣಾಗಿ
                ಸಿಗ್ಗಿಂದ ನಾ ಮೊಗ್ಗಾಗಿ…
             ಸುರಿದಲ್ಲಾ  ಓ ನಲ್ಲನೇ ...
ಕೋರಸ್ : ಲಲಲಲಾ.. ಲಲಲಲಾ..
                    ಲಲಲಲಾ.. ಲಲಲಲಾ..
ಗಂಡು : ಹೆಣ್ಣಲ್ಲ ನೀನು.. ಮಾಣಿಕ್ಯದಂತೆ
                ಶೃಂಗಾರ ತುಂಬಿದ ಹೊಸ ಕಾವ್ಯದಂತೆ
                ಮಳೆಬಿಲ್ಲು ಮೂಡಿದಂತೆ
                ಮನ್ಮಥ ಬಾಣದಂತೆ
                ನೀ ನನ್ನ ಸಂಗಾತಿಯೇ..
                ನೀ ನನ್ನ ಸಂಗಾತಿಯೇ….

|| ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
ಹೆಣ್ಣು : ಎಂದೆಂದೂ ನೀನೇ ನನ್ನ ಪ್ರಾಣ
ಗಂಡು : ಇನ್ನೆಂದೂ ನನಗೆ ನಿನ್ನ ಧ್ಯಾನ
 
ಗಂಡು : ಪ್ರೀತಿ ಐ ಲವ್ ಯೂ ..
                ಲವ್ ಐ .. ಲವ್ ಯೂ ..
ಹೆಣ್ಣು : ಆನಂದ್ ಐ ಲವ್ ಯೂ ... ‌
                ಲವ್ ಯೂ .. ಲವ್ ಯೂ ..
ಗಂಡು : ಎಂದೆಂದೂ ನೀನೇ ನನ್ನ ಪ್ರಾಣ
ಹೆಣ್ಣು : ಇನ್ನೆಂದೂ ನನಗೆ ನಿನ್ನ ಧ್ಯಾನ
ಗಂಡು : ಪ್ರೀತಿ ಐ ಲವ್ ಯೂ ..
ಇಬ್ಬರು : ಲವ್ ಯೂ .. ಲವ್ ಯೂ ..
                  ಲವ್ ಯೂ .. ಲವ್ ಯೂ ..
               ಲವ್ ಯೂ .. ಲವ್ ಯೂ …..||
 

Preethi I Love You song lyrics from Kannada Movie Prema Sangama starring Ambarish, Malashree, Jai Jagadish, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargav and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ