Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
             ನನ್ನ ಬಳಿ ಬಾ ಬಾ ಆಗ ನೀನು
ಗಂಡು : ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ...

ಗಂಡು : ಪ್ರೇಮಗೀತೆಯನ್ನು ಹಾಡಿದಾಗ ನೀನು
             ಪ್ರೇಮಗೀತೆಯನ್ನು ಹಾಡಿದಾಗ ನೀನು
             ನನ್ನಾಸೆಯಾ ಉಯ್ಯಾಲೆಯು 
                ಬಾನಲ್ಲೇ ತೂಗಾಡಿತು...
ಹೆಣ್ಣು : ಮೋಡ ಮುಚ್ಚಿದಾಗ ಮಿಂಚು ಓಡಿದಾಗ           
             ಮೋಡ ಮುಚ್ಚಿದಾಗ ಮಿಂಚು ಓಡಿದಾಗ
                ಹಾಡೆಲ್ಲಿದೆ.. ಇಂಪೆಲ್ಲಿದೆ..
                ಕೋಗಿಲೆ ಮಾತಾಡದು….               
ಗಂಡು : ಈ ಮಾತು ಮನಸು ಒಪ್ಪದು..

|| ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
                ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ......||

ಹೆಣ್ಣು : ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ...
                ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ
                ಕೈ ಚಾಚಲು ಮೈ ಹಕ್ಕಿಯು
                ಸಿಕ್ಕದು ಎಂದೆಂದಿಗೂ
ಗಂಡು : ಬಾನಿನಲ್ಲೇ ಹಾರು ಕಾಡಿನಲ್ಲೇ ಸೇರು.....            
                ಬಾನಿನಲ್ಲೇ ಹಾರು ಕಾಡಿನಲ್ಲೇ ಸೇರು
              ನೀ ಎಲ್ಲಿಯೋ ನಾ ಅಲ್ಲಿಯೇ
                ಕೇಳಲೇ ಜಾಣ ಕೋಗಿಲೆ…
ಹೆಣ್ಣು : ಈ ಮಾತು ನಾನು ನಂಬೆನು…

|| ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
             ನನ್ನ ಬಳಿ ಬಾ ಬಾ ಆಗ ನೀನು
ಗಂಡು : ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ.....||

ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
             ನನ್ನ ಬಳಿ ಬಾ ಬಾ ಆಗ ನೀನು
ಗಂಡು : ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ...

ಗಂಡು : ಪ್ರೇಮಗೀತೆಯನ್ನು ಹಾಡಿದಾಗ ನೀನು
             ಪ್ರೇಮಗೀತೆಯನ್ನು ಹಾಡಿದಾಗ ನೀನು
             ನನ್ನಾಸೆಯಾ ಉಯ್ಯಾಲೆಯು 
                ಬಾನಲ್ಲೇ ತೂಗಾಡಿತು...
ಹೆಣ್ಣು : ಮೋಡ ಮುಚ್ಚಿದಾಗ ಮಿಂಚು ಓಡಿದಾಗ           
             ಮೋಡ ಮುಚ್ಚಿದಾಗ ಮಿಂಚು ಓಡಿದಾಗ
                ಹಾಡೆಲ್ಲಿದೆ.. ಇಂಪೆಲ್ಲಿದೆ..
                ಕೋಗಿಲೆ ಮಾತಾಡದು….               
ಗಂಡು : ಈ ಮಾತು ಮನಸು ಒಪ್ಪದು..

|| ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
                ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ......||

ಹೆಣ್ಣು : ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ...
                ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ
                ಕೈ ಚಾಚಲು ಮೈ ಹಕ್ಕಿಯು
                ಸಿಕ್ಕದು ಎಂದೆಂದಿಗೂ
ಗಂಡು : ಬಾನಿನಲ್ಲೇ ಹಾರು ಕಾಡಿನಲ್ಲೇ ಸೇರು.....            
                ಬಾನಿನಲ್ಲೇ ಹಾರು ಕಾಡಿನಲ್ಲೇ ಸೇರು
              ನೀ ಎಲ್ಲಿಯೋ ನಾ ಅಲ್ಲಿಯೇ
                ಕೇಳಲೇ ಜಾಣ ಕೋಗಿಲೆ…
ಹೆಣ್ಣು : ಈ ಮಾತು ನಾನು ನಂಬೆನು…

|| ಗಂಡು : ಹೊನ್ನ ಕೋಗಿಲೆ ನಿನ್ನನ್ನು
             ಸೇರಲೆಂದು ಬಂದೆ ಕೋಮಲೆ
             ನನ್ನ ಪ್ರಿಯೆ ಬಾ..ಬಾ..ಪ್ರೀತಿ ತೋರು
ಹೆಣ್ಣು : ಹೂವು ಅರಳಲಿ ವಸಂತಮಾಸ
             ತಂದ ಗಾಳಿ ಬೀಸಲಿ
             ನನ್ನ ಬಳಿ ಬಾ ಬಾ ಆಗ ನೀನು
ಗಂಡು : ಹೊನ್ನ ಕೋಗಿಲೆ.. ಮುದ್ದು ಕೋಗಿಲೆ...
             ನನ್ನ ಕೋಗಿಲೆ.....||

Honna Kogile song lyrics from Kannada Movie Prema Sangama starring Ambarish, Malashree, Jai Jagadish, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargav and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ