Muddada Mogadalli Lyrics

ಮುದ್ದಾದ ಮೊಗದಲ್ಲಿ Lyrics

in Prema Sangama

in ಪ್ರೇಮ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಲೋಳಳಲಾಳಾಯಿ...
ಓಲೋಳಳಲಾಳಾಯಿ
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ
 
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
 
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ ..

ತೋಟದಲ್ಲಿ ನಿನ್ನ ಕಂಡಾಗ ಮನಸು ಕೊಟ್ಟೇನು…
ಕ್ವಾಟೆ ಆಂಜನೇಯ ಸ್ವಾಮಿಗೆ ಹರಕೆ ಹೊತ್ತೇನೋ…
ನಾನು ನಿನ್ನ ಎದುರಲ್ಲಿ ನೀನು ನನ್ನ ಎದೆಯಲ್ಲಿ
ಮನಸು ಒಂದಾಯ್ತೋ ಕನಸು ನಿಜವಾಯ್ತೋ..
ಮಾವು ಬೇವು ಹೂವು ಬಿಟ್ಟಾಗ  ಚೈತ್ರ ವೈಶಾಖ…
ಮಾವ ಬಂದು ಮುತ್ತು ಕೊಟ್ಟಾಗ ಆಹ್ಹಾ ಮೈ ಶಾಖ….
ಕಾಯಿ ಮಾಗಿ ಹಣ್ಣಾಗಿ ಪ್ರೇಮ ನಮ್ಮ ಕಣ್ಣಾಗಿ
ಬೆರೆತಾ ಈ ಘಳಿಗೆ ನಮಗೆ ದೀವಳಿಗೆ
ಹಾಲಲ್ಲಿ ಬೆಣ್ಣೆಯ ಹಾಗೆ ಪ್ರೀತಿ ಇರಬೇಕೋ ಆಹ್ಹಾ..

|| ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ …..||

ಬೆಳ್ಳಿ ಮಂಚದಲ್ಲಿ ಒಂದಾಗಿ ತಣ್ಣನೆ ರಾತ್ರಿಲಿ… 
ನಾವು ಹಂಚಿಕೊಂಡ ಸಂಬಂಧ ಪ್ರೇಮದ ಜಾತ್ರೇಲಿ…
ಮಾತಿನಲ್ಲಿ ಸುಳ್ಳೇಕೋ ಪ್ರೀತಿಯಲ್ಲಿ ಮುಳ್ಳೇಕೋ
ನಗುವ ಈ ಮನಸು ಇದ್ದರೆ ಬಲು ಸೊಗಸು
ಆಳ ನೋಡಿ ಪಾಯಾ ಹಾಕೋನೇ ಮೀಸೆ ಮಾವಯ್ಯಾ...
ತಿಂಗಳು ತುಂಬಿದ ಮುತೈದೆ ನೋಡೋ ಮಾಂಗಲ್ಯ
ಇನ್ನೂ ಯಾಕೋ ಅನುಮಾನ ನೀನೇ ನನ್ನ ಯಜಮಾನ
ಎಂದಿಗೂ ಈ ನೆನಪು ಒಂದೇ ಆಗಿರಬೇಕು..
ಆನಂದ ಪ್ರೀತಿಯು ಸೇರಿ ಸಂತೋಷ ಪಡಬೇಕು

ಓಲೋಳಳಲಾಳಾಯಿ...
ಓಲೋಳಳಲಾಳಾಯಿ
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ
 
|| ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ …..||

ಓಲೋಳಳಲಾಳಾಯಿ...
ಓಲೋಳಳಲಾಳಾಯಿ
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ
 
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
 
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ ..

ತೋಟದಲ್ಲಿ ನಿನ್ನ ಕಂಡಾಗ ಮನಸು ಕೊಟ್ಟೇನು…
ಕ್ವಾಟೆ ಆಂಜನೇಯ ಸ್ವಾಮಿಗೆ ಹರಕೆ ಹೊತ್ತೇನೋ…
ನಾನು ನಿನ್ನ ಎದುರಲ್ಲಿ ನೀನು ನನ್ನ ಎದೆಯಲ್ಲಿ
ಮನಸು ಒಂದಾಯ್ತೋ ಕನಸು ನಿಜವಾಯ್ತೋ..
ಮಾವು ಬೇವು ಹೂವು ಬಿಟ್ಟಾಗ  ಚೈತ್ರ ವೈಶಾಖ…
ಮಾವ ಬಂದು ಮುತ್ತು ಕೊಟ್ಟಾಗ ಆಹ್ಹಾ ಮೈ ಶಾಖ….
ಕಾಯಿ ಮಾಗಿ ಹಣ್ಣಾಗಿ ಪ್ರೇಮ ನಮ್ಮ ಕಣ್ಣಾಗಿ
ಬೆರೆತಾ ಈ ಘಳಿಗೆ ನಮಗೆ ದೀವಳಿಗೆ
ಹಾಲಲ್ಲಿ ಬೆಣ್ಣೆಯ ಹಾಗೆ ಪ್ರೀತಿ ಇರಬೇಕೋ ಆಹ್ಹಾ..

|| ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ …..||

ಬೆಳ್ಳಿ ಮಂಚದಲ್ಲಿ ಒಂದಾಗಿ ತಣ್ಣನೆ ರಾತ್ರಿಲಿ… 
ನಾವು ಹಂಚಿಕೊಂಡ ಸಂಬಂಧ ಪ್ರೇಮದ ಜಾತ್ರೇಲಿ…
ಮಾತಿನಲ್ಲಿ ಸುಳ್ಳೇಕೋ ಪ್ರೀತಿಯಲ್ಲಿ ಮುಳ್ಳೇಕೋ
ನಗುವ ಈ ಮನಸು ಇದ್ದರೆ ಬಲು ಸೊಗಸು
ಆಳ ನೋಡಿ ಪಾಯಾ ಹಾಕೋನೇ ಮೀಸೆ ಮಾವಯ್ಯಾ...
ತಿಂಗಳು ತುಂಬಿದ ಮುತೈದೆ ನೋಡೋ ಮಾಂಗಲ್ಯ
ಇನ್ನೂ ಯಾಕೋ ಅನುಮಾನ ನೀನೇ ನನ್ನ ಯಜಮಾನ
ಎಂದಿಗೂ ಈ ನೆನಪು ಒಂದೇ ಆಗಿರಬೇಕು..
ಆನಂದ ಪ್ರೀತಿಯು ಸೇರಿ ಸಂತೋಷ ಪಡಬೇಕು

ಓಲೋಳಳಲಾಳಾಯಿ...
ಓಲೋಳಳಲಾಳಾಯಿ
ಹೂಂಹೂಂಹೂಂಹೂಂ..
ಹೂಂಹೂಂಹೂಂಹೂಂ
 
|| ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯು ಇನ್ಯಾಕೋ
ಬಿಚ್ಚು ಮನಸು ಇರಬೇಕೋ
ಅರಾರೋ….ಅರಾರೋ…. 
ನಾನ್ಯಾರೋ ... ನೀನ್ಯಾರೋ …..||

Muddada Mogadalli song lyrics from Kannada Movie Prema Sangama starring Ambarish, Malashree, Jai Jagadish, Lyrics penned by Chi Udayashankar Sung by Manjula Gururaj, Music Composed by Rajan-Nagendra, film is Directed by Bhargav and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ