ಹೂಂಹೂಂಹೂಂಹೂಂ..
ಲಾಲಾಲಾ ಲಲಲಲಲಾಲಾ...
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
ನಿನ್ನಾ ಒಲವಿಂದ ಕಂಡೆನು ಆನಂದ...
ಚಿನ್ನ ನಿನ್ನ ಪ್ರೀತಿಯಿಂದ ಹೊಸ ಅನುಬಂಧ
ನಲ್ಲೆ ನಿನ್ನೆಗಿಂತ ನೋಡಲು ನೀ ಚೆಂದ
ನಾಳೆ ನೀನು ಇನ್ನೂ ಚೆಂದ
ಹೊಸತನದಿಂದ ಅಂದವೇ ಆನಂದ..
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
ನಿನ್ನಾ ಸ್ನೇಹ ಚೆಂದ ಮೋಹವು ಆನಂದ..
ನಿನ್ನ ನಗೆ ಇನ್ನೂ ಚೆಂದ ಹೂವಿಗಿಂತ ಚೆಂದ
ನನ್ನ ಮನದಲ್ಲಿ ಮಲ್ಲಿಗೆ ನೀನಾದೆ..
ನನ್ನ ಕಣ್ಣಲ್ಲಿ ಸೇರಿ ಹೊನ್ನ ಬಿಂಬವಾದೆ..
ಅಂದವೇ ಆನಂದ….
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
ಹೂಂಹೂಂಹೂಂಹೂಂ..
ಲಾಲಾಲಾ ಲಲಲಲಲಾಲಾ...
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
ನಿನ್ನಾ ಒಲವಿಂದ ಕಂಡೆನು ಆನಂದ...
ಚಿನ್ನ ನಿನ್ನ ಪ್ರೀತಿಯಿಂದ ಹೊಸ ಅನುಬಂಧ
ನಲ್ಲೆ ನಿನ್ನೆಗಿಂತ ನೋಡಲು ನೀ ಚೆಂದ
ನಾಳೆ ನೀನು ಇನ್ನೂ ಚೆಂದ
ಹೊಸತನದಿಂದ ಅಂದವೇ ಆನಂದ..
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
ನಿನ್ನಾ ಸ್ನೇಹ ಚೆಂದ ಮೋಹವು ಆನಂದ..
ನಿನ್ನ ನಗೆ ಇನ್ನೂ ಚೆಂದ ಹೂವಿಗಿಂತ ಚೆಂದ
ನನ್ನ ಮನದಲ್ಲಿ ಮಲ್ಲಿಗೆ ನೀನಾದೆ..
ನನ್ನ ಕಣ್ಣಲ್ಲಿ ಸೇರಿ ಹೊನ್ನ ಬಿಂಬವಾದೆ..
ಅಂದವೇ ಆನಂದ….
|| ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ
ಸೇರಲು ನನ್ನ ನೀನು ಬಾಳೇ ಚೆಂದ..
ಚೆಂದವೋ ಚೆಂದ ಚೆಂದ
ಚೆಲುವೆಯ ನೋಟ ಚೆಂದ….||
Chanda O Chanda song lyrics from Kannada Movie Prema Sangama starring Ambarish, Malashree, Jai Jagadish, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargav and film is released on 1992