ಹೆಣ್ಣು : ನನ್ನ ಜೋಡಿ ನೀನು.. ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಗಂಡು : ಹೇಹೇ..ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ..
ಈ ಸ್ನೇಹ ವ್ಯಾಮೋಹ
ಏಕೋ ಸರಿಯಲ್ಲ ಎಂದೆನು...
|| ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...||
ಹೆಣ್ಣು : ಹತ್ತು ದೇಶ ಸುತ್ತಿ ಬಂದೆ ನಾನು
ಚಿತ್ತವನ್ನು ಗೆದ್ದ ಗಂಡು ನೀನು..
ಸಂಗಾತಿ ನಾನಾಗಿ ಪ್ರೇಮಗೀತೆ ಹಾಡಲೇನು...
ಗಂಡು : ಎಷ್ಟು ದೇಶ ಸುತ್ತಿ ಬಂದರೇನು...
ಅಷ್ಟೂ ತಗ್ಗಿ ನಡೆಯಬೇಕು ಹೆಣ್ಣು....
ಸಂಸಾರ ನಿಸ್ಸಾರ ಹೆಂಡ್ತಿ ಆಗಿ ಬಂದ್ರೆ ನೀನು..
ಹೆಣ್ಣು : ಏನೇ ಅನ್ನು ನಾನೇ ನಿನ್ನ ಹೆಂಡತಿ..ಓ ಓ ಓ…
|| ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಗಂಡು : ಓ..ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ…||
ಹೆಣ್ಣು : ಆಆಆಅ .... (ಲಾಲಾಲಾಲಲಾ)
ಲಾಲಾಲಲಲಲಾಲಲಾಲಲಲ
ಇಬ್ಬರು : ಲಲಲಲಾಲಾಲಲಲಲ
ಗಂಡು : ದೇವಲೋಕದಿಂದ ಬಂದ ನಾರಿ
ನಿನ್ನ ನಾನು ಸಾಕಲಾರೆ ಸಾರಿ..
ನಾನೆಲ್ಲಿ ಅಹ್ಹಹಾ…ನೀನೆಲ್ಲಿ…
ಹೋಗು ಹಿಡಿದು ನಿನ್ನ ದಾರಿ..
ಹೆಣ್ಣು : ಕತ್ತಿನಲ್ಲಿ ಕಟ್ಟು ನೀನು ತಾಳಿ
ವೈಫು ಇದ್ದರೇನೇ ಲೈಫು ಜಾಲಿ..
ಒಂದಾಗಿ ಮುಂದಾಗಿ
ನಾವು ಆಡಬೇಕು ಒಳೊಳಳಳಾಯಿ
ಗಂಡು : ಪ್ರೇಮದಾಟ ಪ್ರೇಮಪಾಠ ಬಲ್ಲೆನು....
ಲಲಲಲರಾ..
|| ಗಂಡು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ..
ಈ ಸ್ನೇಹ ವ್ಯಾಮೋಹ
ಏಕೋ ಸರಿಯಲ್ಲ ಎಂದೆನು...
ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಲಾಲಲಲಾಲಾಲಲಲಲ..
ಲಾಲಲಲಾಲಾಲಲಲಲ……||
ಹೆಣ್ಣು : ನನ್ನ ಜೋಡಿ ನೀನು.. ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಗಂಡು : ಹೇಹೇ..ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ..
ಈ ಸ್ನೇಹ ವ್ಯಾಮೋಹ
ಏಕೋ ಸರಿಯಲ್ಲ ಎಂದೆನು...
|| ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...||
ಹೆಣ್ಣು : ಹತ್ತು ದೇಶ ಸುತ್ತಿ ಬಂದೆ ನಾನು
ಚಿತ್ತವನ್ನು ಗೆದ್ದ ಗಂಡು ನೀನು..
ಸಂಗಾತಿ ನಾನಾಗಿ ಪ್ರೇಮಗೀತೆ ಹಾಡಲೇನು...
ಗಂಡು : ಎಷ್ಟು ದೇಶ ಸುತ್ತಿ ಬಂದರೇನು...
ಅಷ್ಟೂ ತಗ್ಗಿ ನಡೆಯಬೇಕು ಹೆಣ್ಣು....
ಸಂಸಾರ ನಿಸ್ಸಾರ ಹೆಂಡ್ತಿ ಆಗಿ ಬಂದ್ರೆ ನೀನು..
ಹೆಣ್ಣು : ಏನೇ ಅನ್ನು ನಾನೇ ನಿನ್ನ ಹೆಂಡತಿ..ಓ ಓ ಓ…
|| ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಗಂಡು : ಓ..ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ…||
ಹೆಣ್ಣು : ಆಆಆಅ .... (ಲಾಲಾಲಾಲಲಾ)
ಲಾಲಾಲಲಲಲಾಲಲಾಲಲಲ
ಇಬ್ಬರು : ಲಲಲಲಾಲಾಲಲಲಲ
ಗಂಡು : ದೇವಲೋಕದಿಂದ ಬಂದ ನಾರಿ
ನಿನ್ನ ನಾನು ಸಾಕಲಾರೆ ಸಾರಿ..
ನಾನೆಲ್ಲಿ ಅಹ್ಹಹಾ…ನೀನೆಲ್ಲಿ…
ಹೋಗು ಹಿಡಿದು ನಿನ್ನ ದಾರಿ..
ಹೆಣ್ಣು : ಕತ್ತಿನಲ್ಲಿ ಕಟ್ಟು ನೀನು ತಾಳಿ
ವೈಫು ಇದ್ದರೇನೇ ಲೈಫು ಜಾಲಿ..
ಒಂದಾಗಿ ಮುಂದಾಗಿ
ನಾವು ಆಡಬೇಕು ಒಳೊಳಳಳಾಯಿ
ಗಂಡು : ಪ್ರೇಮದಾಟ ಪ್ರೇಮಪಾಠ ಬಲ್ಲೆನು....
ಲಲಲಲರಾ..
|| ಗಂಡು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಎಂದು ನೀನು ನಂಬಿ ಬಂದರೆ..
ಓ.. ಮುಂದೆ ಉಂಟು ನಿನಗೆ ತೊಂದರೆ..
ಈ ಸ್ನೇಹ ವ್ಯಾಮೋಹ
ಏಕೋ ಸರಿಯಲ್ಲ ಎಂದೆನು...
ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಏಳು ಹೆಜ್ಜೆ ಇಟ್ಟು ಬಂದೆ ನಾ...
ಓ.. ಏಳು ಜನ್ಮ ನಂಟು ತಂದೆ ನಾ...
ನಾನುಂಟು ನೀನುಂಟು
ಎಂಥ ಸೊಗಸುಂಟು ಎಂದೆನು..
ಹೆಣ್ಣು : ನನ್ನ ಜೋಡಿ ನೀನು..
ನಿನ್ನ ಜೋಡಿ ನಾನು
ಲಾಲಲಲಾಲಾಲಲಲಲ..
ಲಾಲಲಲಾಲಾಲಲಲಲ……||