-
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಕುಣಿದಾಡೊ ಕ್ರೇಜಿ಼ದೆ
ನಲಿದಾಡೊ ಮೋಜಿದೆ
ಸಂತೋಷವೆ ತುಂಬಿದೆ
ಮ್ಯೂಸಿಕ್ ಡಾನ್ಸ್ ಇದೆ
ಮ್ಯಾಜಿಕ್ ಮಾಡಿದೆ
ಹಾಯಾಗಿ ತೂಗಾಡಿ ತೇಲಾಡಿದೆ
ಹುಡುಕಾಡಿ ಬಂದೆನು
ಎದುರಲ್ಲಿ ನಿನ್ನನು
ಬೆರಗಾಗಿ ನಾ ನೋಡಿದೆ
ರಂಗಾದ ಲೈಫನ್ನು
ಮೈತುಂಬಾ ಚಕ್ಕಿಂದು
ಕೊಟ್ಟಿದೆ ಹೊಸಕಾಂತಿ ಹರಿದಾಡಿದೆ
ಡ್ರಮ್ ಬೀಟಿಗೆ ಆ ನೋಟಿಗೆ
ಹೆಜ್ಜೆ ಹಾಕಿ ಹಾಡೆ
||ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ (ಈ ಹ್ಯಾಪಿ ಡೇ )
ಸುಖ ತಂದಿದೆ (ಈ ಲವ್ಲೀ ಡೇ )
ಜಾಲಿ ಡೇ ಒಳ್ಳೆ ಜಾಲಿ ಡೇ||
ನಮಗಿಂದು ಲಕ್ಕಿದೆ ಥ್ರಿಲ್ಲೆಂತ ಸಿಕ್ಕಿದೆ
ಹೊಸ ಲೋಕವೆ ಸಿಕ್ಕಿದೆ
ಲವ್ ಸಾಂಗ್ ಹಾಡಲು
ಡಿಂಗ್ ಡಾಂಗ್ ಮಾಡಲು
ನೋವೆಲ್ಲ ಕ್ಷಣದಲ್ಲಿ ಮಾಯಾಗಿದೆ
ಲೈಫೆಂಬ ಬುಕ್ಕಿನ
ಲವ್ ಎಂಬ ಪೇಜಿನ
ಮಾತೆಲ್ಲ ಸ್ವೀಟಾಗಿದೆ
ನನ್ನಲ್ಲು ಆನಂದ ನಿನ್ನಲ್ಲು ಆನಂದ
ಹಂಚೋಣ ಆನಂದ.. ಆನಂದವ..
ಯಂಗ್ ಏಜಿಗೂ ಓಲ್ಡ್ ಏಜಿಗೂ
ಆಟ ಆಡೋದು ಗೊತ್ತೆ...
||ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮಗಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲೀ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ||
-
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಕುಣಿದಾಡೊ ಕ್ರೇಜಿ಼ದೆ
ನಲಿದಾಡೊ ಮೋಜಿದೆ
ಸಂತೋಷವೆ ತುಂಬಿದೆ
ಮ್ಯೂಸಿಕ್ ಡಾನ್ಸ್ ಇದೆ
ಮ್ಯಾಜಿಕ್ ಮಾಡಿದೆ
ಹಾಯಾಗಿ ತೂಗಾಡಿ ತೇಲಾಡಿದೆ
ಹುಡುಕಾಡಿ ಬಂದೆನು
ಎದುರಲ್ಲಿ ನಿನ್ನನು
ಬೆರಗಾಗಿ ನಾ ನೋಡಿದೆ
ರಂಗಾದ ಲೈಫನ್ನು
ಮೈತುಂಬಾ ಚಕ್ಕಿಂದು
ಕೊಟ್ಟಿದೆ ಹೊಸಕಾಂತಿ ಹರಿದಾಡಿದೆ
ಡ್ರಮ್ ಬೀಟಿಗೆ ಆ ನೋಟಿಗೆ
ಹೆಜ್ಜೆ ಹಾಕಿ ಹಾಡೆ
||ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮದಾಗಿದೆ (ಈ ಹ್ಯಾಪಿ ಡೇ )
ಸುಖ ತಂದಿದೆ (ಈ ಲವ್ಲೀ ಡೇ )
ಜಾಲಿ ಡೇ ಒಳ್ಳೆ ಜಾಲಿ ಡೇ||
ನಮಗಿಂದು ಲಕ್ಕಿದೆ ಥ್ರಿಲ್ಲೆಂತ ಸಿಕ್ಕಿದೆ
ಹೊಸ ಲೋಕವೆ ಸಿಕ್ಕಿದೆ
ಲವ್ ಸಾಂಗ್ ಹಾಡಲು
ಡಿಂಗ್ ಡಾಂಗ್ ಮಾಡಲು
ನೋವೆಲ್ಲ ಕ್ಷಣದಲ್ಲಿ ಮಾಯಾಗಿದೆ
ಲೈಫೆಂಬ ಬುಕ್ಕಿನ
ಲವ್ ಎಂಬ ಪೇಜಿನ
ಮಾತೆಲ್ಲ ಸ್ವೀಟಾಗಿದೆ
ನನ್ನಲ್ಲು ಆನಂದ ನಿನ್ನಲ್ಲು ಆನಂದ
ಹಂಚೋಣ ಆನಂದ.. ಆನಂದವ..
ಯಂಗ್ ಏಜಿಗೂ ಓಲ್ಡ್ ಏಜಿಗೂ
ಆಟ ಆಡೋದು ಗೊತ್ತೆ...
||ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ನಮಗಾಗಿದೆ ಈ ಹ್ಯಾಪಿ ಡೇ
ಸುಖ ತಂದಿದೆ ಈ ಲವ್ಲೀ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ
ಜಾಲಿ ಡೇ ಒಳ್ಳೆ ಜಾಲಿ ಡೇ||
Jolly Day Olle Jolly Day song lyrics from Kannada Movie Prema Sangama starring Ambarish, Malashree, Jai Jagadish, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargav and film is released on 1992