ಹೆಣ್ಣು : ಏನಾಗೋಯ್ತೋ.. ಏನಾಗೋಯ್ತೋ..
ಮನಸಲ್ಲೇನೋ ಶುರುವಾಗೋಯ್ತೋ
ಗಂಡು : ಕಣ್ಣಾ ಕರೆಯೋಲೆಗೆ ಮನಸೇ ಆಕರ್ಷಣೆ
ನಿನ್ನ ಸ್ವರ ಮಾಲೆಗೆ ನನ್ನ ಅಭಿನಂದನೆ
ಇದೇ ಇದೇ ಅಮೃತಬಳ್ಳಿ ಅರಳಿರಲಿ ಜೀವನದಲ್ಲಿ
ಹೆಣ್ಣು : ನನ್ನ ಕಣ್ಣಲ್ಲೇನೊ ತನನನ ಭಾವಗೀತೆಯೋ
ನನ್ನ ಎದೆಯಲ್ಲೇನೊ ಚಿಲಿಪಿಲಿ ಹಾಡೊ ಪ್ರೀತಿಯೋ
ಗಂಡು : ಬಾಳೆಂಬ ಬಾಗಿಲನ್ನು ದಾಟಿ ಒಳಗೆ ಬಂದೆ
ಒಲವೆಂಬ ಜೀವಗೀತೆ ಕಲಿಸಿ ಜೀವ ತಂದೆ
ಹೆಣ್ಣು : ಚೈತ್ರ ಎಂದ ಒಡನೆ ಕೋಗಿಲೆಯ ಜ್ಞಾಪಕ ಬರದೇನೊ
ಪ್ರೀತಿ ಎಂದ ಒಡನೆ ನಿನ್ ಉಸಿರೆ ನೆನಪಲ್ಲಿರದೇನೊ
ನೀನೇ ನನ್ನ ಲೋಕ ಬೇರೆ ಲೋಕ ಬೇಕ
ಗಂಡು : ನೀನೇ ನನ್ನ ಲೋಕ ಬೇರೆ ಲೋಕ ಬೇಕ
ಹೆಣ್ಣು : ಎಲ್ಲೋ ನಾ ನೋಡಿದೆ ಪ್ರೀತಿನ ಮಾಡಿದೆ
ಗಂಡು : ಪ್ರೀತಿ ಹೂ ಬಾಡದೆ ಇರುವಂತೆ ಕಾಪಾಡಿದೆ
ಹೆಣ್ಣು : ಆತ್ಮಗಳ ಮಂಟಪದಲ್ಲಿ ಅನುರಾಗದ ರಂಗವಲ್ಲಿ
ಗಂಡು : ನನ್ನ ಕಣ್ಣಲೇನೊ ತನನನ ಭಾವಗೀತೆಯೋ
ನನ್ನ ಎದೆಯಲ್ಲೇನೊ ಚಿಲಿಪಿಲಿ ಹಾಡೊ ಪ್ರೀತಿಯೋ
|| ಹೆಣ್ಣು : ಏನಾಗೋಯ್ತೋ.. ಏನಾಗೋಯ್ತೋ..
ಗಂಡು : ಮನಸಲ್ಲೇನೋ... ಶುರುವಾಗೋಯ್ತೋ…||
ಹೆಣ್ಣು : ಇಬ್ಬನಿಯ ಗರಿಕೆಯನ್ನು ತಬ್ಬಿಕೊಂಡ ಹಾಗೆ
ಗಂಡು : ಈ ಮನಸು ನಿನ್ನ ಸುತ್ತ ಹಬ್ಬಿಕೊಂತು ಹೀಗೆ
ಗಂಡು : ಹೃದಯ ತೆರೆದು ನಿಂತ ಈ ಭೂಮಿಗೆ ಮಳೆಹನಿ ಬರಬೇಕು
ಮನಸಿನೊಳಗೆ ನಿಂತ ಈ ಪ್ರೇಮಿಗೆ ಪ್ರೇಯಸಿ ಸಿಗಬೇಕು
ನಾಲ್ಕು ಕಣ್ಣ ತುಂಬ ಈ ಪ್ರೇಮದ ಸೂರ್ಯನ ಬಿಂಬ
ಹೆಣ್ಣು : ನಾಲ್ಕು ಕಣ್ಣ ತುಂಬ ಈ ಪ್ರೇಮದ ಸೂರ್ಯನ ಬಿಂಬ
ಗಂಡು : ನಿನ್ನ ಜೊತೆಯಲ್ಲಿಯೇ ಬಾಳು ಕಥೆಯಾಗಲಿ
ಹೆಣ್ಣು: ನಮ್ಮ ಕಥೆಯಲ್ಲಿಯೇ ಪ್ರೀತಿ ಚಿರವಾಗಲಿ
ಗಂಡು : ದಳವಿರದ ಮನಸುಗಳಲ್ಲಿ ನಳನಳಿಸೋ ಒಲವುಗಳಿರಲಿ
ಹೆಣ್ಣು: ನನ್ನ ಎದೆಯಲ್ಲೇನೊ ಚಿಲಿಪಿಲಿ ಹಾಡೊ ಪ್ರೀತಿಯೋ
ಗಂಡು : ನನ್ನ ಕಣ್ಣಲ್ಲೇನೊ ತನನನ ಭಾವಗೀತೆಯೋ
|| ಹೆಣ್ಣು : ಏನಾಗೋಯ್ತು ...
ಗಂಡು : ಏನಾಗೋಯ್ತು ...
ಹೆಣ್ಣು : ಮನಸಲ್ಲೇನೋ
ಗಂಡು : ಶುರುವಾಗೋಯ್ತೋ…||

Yenaagoitho song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by V Nagendra Prasad Sung by Rajesh Krishnan, Nanditha, Music Composed by Prashanth Raj, film is Directed by Naganna and film is released on 2002