Neenandre Nanagishta Lyrics

ನೀನಂದ್ರೆ ನನಗಿಷ್ಟ Lyrics

in Prema Khaidi

in ಪ್ರೇಮ ಖೈದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ
ನಿನ್ನ ಆಲಾಪನೆ ನಿಲ್ಲದು ನಿಲ್ಲಿಸಿದರೆ
ಹೃದಯದ ಬಡಿತ ಕೇಳೆಯ ಪ್ರಿಯಾ...
ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
 
ಸೇರಲು ದೂರವೇ ಇಲ್ಲವೇ
ಇಷ್ಟವಾದ ಪ್ರೇಮದಲಿ
ಆಸೆಯ ಕಣ್ಣಲಿ ಭಾಷೆಯಾಗು
ಇಷ್ಟವಾಗಿ ನೋಟವೇ
ಕೋಪ ತಾಪವು ಪ್ರೀತಿ ಪ್ರೇಮವು
ಪ್ರೇಮಯುದ್ದದ ಕಥೆ ಇಷ್ಟವೇ
ಏನು ಅದೃಷ್ಟವು
ನನ್ನ ಇಷ್ಟವೇ ಇಷ್ಟವು
 
|| ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ||
 
ಹಾರುವ ಹಕ್ಕಿಗಿಂತ
ತೇಲಾಡುವ ಮೋಡಕ್ಕಿಂತ
ಸೇರುವ ಮನಸೆಂಸರೆ ನನಗಿಷ್ಟ
ನುಡಿಯುವ ನುಡಿಗಿಂತ
ಹಾರುವ ಜೇನಿಗಿಂತ
ಪ್ರೇಮ ಪಕ್ಷಿಗಳಿಗೆ ನೀನಿಷ್ಟ...
ಇಷ್ಟ ಸಖಿ ನೀನೇ ಅಷ್ಟಪದಿ ಹಾಡುವ
ಅಂದದ ಹಾಡಲ್ಲಿ ನಿನ್ನ ಪಲ್ಲವಿ ಇಷ್ಟ
 
||ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ||

ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ
ನಿನ್ನ ಆಲಾಪನೆ ನಿಲ್ಲದು ನಿಲ್ಲಿಸಿದರೆ
ಹೃದಯದ ಬಡಿತ ಕೇಳೆಯ ಪ್ರಿಯಾ...
ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
 
ಸೇರಲು ದೂರವೇ ಇಲ್ಲವೇ
ಇಷ್ಟವಾದ ಪ್ರೇಮದಲಿ
ಆಸೆಯ ಕಣ್ಣಲಿ ಭಾಷೆಯಾಗು
ಇಷ್ಟವಾಗಿ ನೋಟವೇ
ಕೋಪ ತಾಪವು ಪ್ರೀತಿ ಪ್ರೇಮವು
ಪ್ರೇಮಯುದ್ದದ ಕಥೆ ಇಷ್ಟವೇ
ಏನು ಅದೃಷ್ಟವು
ನನ್ನ ಇಷ್ಟವೇ ಇಷ್ಟವು
 
|| ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ||
 
ಹಾರುವ ಹಕ್ಕಿಗಿಂತ
ತೇಲಾಡುವ ಮೋಡಕ್ಕಿಂತ
ಸೇರುವ ಮನಸೆಂಸರೆ ನನಗಿಷ್ಟ
ನುಡಿಯುವ ನುಡಿಗಿಂತ
ಹಾರುವ ಜೇನಿಗಿಂತ
ಪ್ರೇಮ ಪಕ್ಷಿಗಳಿಗೆ ನೀನಿಷ್ಟ...
ಇಷ್ಟ ಸಖಿ ನೀನೇ ಅಷ್ಟಪದಿ ಹಾಡುವ
ಅಂದದ ಹಾಡಲ್ಲಿ ನಿನ್ನ ಪಲ್ಲವಿ ಇಷ್ಟ
 
||ನೀನಂದ್ರೆ ನನಗಿಷ್ಟ
ನಿನ್ನ ನಗುವಂದ್ರೆ ನನಗಿಷ್ಟ
ನೀನಂದ್ರೆ ನನಗಿಷ್ಟ
ನಾನು ನೀನಾದ್ರೆ ನನಗಿಷ್ಟ||

Neenandre song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by Naganna Sung by S P Balasubrahmanyam, Music Composed by Prashanth Raj, film is Directed by Naganna and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ