Anthyakshari Lyrics

ಅಂತ್ಯಾಕ್ಷರಿ Lyrics

in Prema Khaidi

in ಪ್ರೇಮ ಖೈದಿ

LYRIC

Song Details Page after Lyrice

ಹೆಣ್ಣು : ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ
               ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
               ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ…ನಾ
ಗಂಡು : ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು ನೋಡೋ
               ಹೇ ಬಾಲು ಮಾಲು ಏ ಬಾಲು ಬಾಲು
               ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು
               ಈ ಮಾಲು ಹೊಸ ಮಾಲು
               ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
               ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ
               ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
               ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ

ಗಂಡು : ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
               ಹೊಸ ಹಕ್ಕಿಯ ನೋಡಿದೆ
               ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
               ಹೊಸ ಹಕ್ಕಿಯ ನೋಡಿದೆ
               ಕೇಳುತ ಕೇಳುತ ಮೇಲೆ ನಾ ಹಾರಿದೆ
                ಹೇ ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೆ

ಹೆಣ್ಣು : ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
               ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
               ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮ...
               ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮ...

ಗಂಡು : ಮಣ್ಣಲ್ಲಿ ಬಿದ್ದನು ಮುಗಿಲಲ್ಲಿ ಎದ್ದನು
               ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
               ಹೇಗಿದ್ದ ಹೇಗಾದ ಗೊತ್ತ ನಮ್ಮ
               ಚಿನ್ನಾರಿ ಮುತ್ತ .. ಚಿನ್ನಾರಿ ಮುತ್ತ

ಹೆಣ್ಣು : ತಾಳೆ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ
               ಹಾ ತಾಳೆ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ
               ನಾಗಿಣಿ ನಾನಾದಾಗ ನಿನ್ನರಿಸಿ ಬಂದಾಗ  
               ಕದ್ದೋಡುವೆಯೋಓಓಓ ಮುದ್ದಾಡುವೆಯೋ ಯಾ..

ಗಂಡು : ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
               ರಾಮನಳ್ಳಿ ತೋಟದಲಿ ಘಮ್ಮನೆಂದು ಅರಳಿದಳು
               ಮಾತಿನಲಿ ಹೇಳಿದರೆ ತಾಳಕೆ ಸಿಗದು
               ಹಾಡಲಿ ಕೇಳು ಅಂದದ ಸಾಲು
               ಮಾತಿನಲಿ ಹೇಳಿದರೆ ತಾಳಕೆ ಸಿಗದು
               ಹಾಡಲಿ ಕೇಳು ಅಂದದ ಸಾಲು

ಹೆಣ್ಣು : ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
                ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
               ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
               ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ

ಹೆಣ್ಣು : ರಾಜಾ.. ರಾಜಾ.. ರಾಜ.. ರಾಜ..
               ಹೆಂಗಿರಬೇಕು ಗೊತ್ತಾ ನನ್ನ ರಾಜಾ ರಾಜಾ ಜ

ಗಂಡು : ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ
               ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
               ತಳ್ಳಂಬಳ್ಕ ತಳಗುಬಳಗ ಯಾಕೋ ರಂಗ
               ಏ .. ಹಂಗೆ ಕಣೋ ಅಮೇರಿಕ ಒಡ್ಡೋಲಗ
               ಪೋರಿ ಠಪೋರಿ ಬಂದ್ಲೊ ಟೊಂಯ್  ಟೊಂಯ್
               ಪೋರಿ ಠಪೋರಿ ಬಂದಸ್ಲೊ
             ಚೋರಿ ನಡೆಗೇ ಜವರ 
               ಸೊಂಯ್ ಸೊಂಯ್ ಜಾರಿ ತಾ ಬಿದ್ದಳಲ್ಲೋ
                ಪೋರಿ ಠಪೋರಿ ಬಂದ್ಲೊ ಟೊಂಯ್  ಟೊಂಯ್
               ಪೋರಿ ಠಪೋರಿ ಬಂದಸ್ಲೊ
             ಚೋರಿ ನಡೆಗೇ ಜವರ 
               ಸೊಂಯ್ ಸೊಂಯ್ ಜಾರಿ ತಾ ಬಿದ್ದಳಲ್ಲೋ
               ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ
               ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
               ತಳ್ಳಂಬಳ್ಕ ತಳಗುಬಳಗ ಯಾಕೋ ರಂಗ
               ಏ .. ಹಂಗೆ ಕಣೋ ಅಮೇರಿಕ ಒಡ್ಡೋಲಗ
 
ಹೆಣ್ಣು : ಗಿಲಿ ಗಿಲಿ ಗಿಲಿ ಗಿಲಿ ಗಿಲಕ್ಕೂ
               ಕಾಲ್ ಗೆಜ್ಜೇ ಝಣಕ್ಕೂ ಕೈಯ ಬಳೆ
               ಢಣಕ್ಕೂ ಢಣಕ್ಕೂ ಹಾ….ಆ ಹಾ..
               ಗಿಲಿ ಗಿಲಿ ಗಿಲಿ ಗಿಲಿ ಗಿಲಕ್ಕೂ
               ಕಾಲ್ ಗೆಜ್ಜೇ ಝಣಕ್ಕೂ ಕೈಯ ಬಳೆ
               ಢಣಕ್ಕೂ ರಂಗೆದ್ದಿತ್ತೋ
               ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ
               ಕೋಡಿಯಂಗೆ ಹರಿದು ಬಂದ ಈ ಸ್ಫೂರ್ತಿಗೆ
               ಜೋಡಿ ಎತ್ತು ಆಡು ಬಾರೋ ನನ್ನೊಂದಿಗೆ
              ಜೋಡಿ ಎತ್ತು ಆಡು ಬಾರೋ ನನ್ನೊಂದಿಗೆ
                 ಹ್ಹಾಂ.. ಗಿಲಿ ಗಿಲಿ ಗಿಲಕ್ಕೂ ಕಾಲ್ ಗೆಜ್ಜೇ ಝಣಕ್ಕೂ
               ಕೈಯ ಬಳೆ ಢಣಕ್ಕೂ ರಂಗೆದ್ದಿತ್ತೋ
               ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ

               

ಗಂಡು : ತಿರುಪತಿ ತಿರುಮಲ ವೆಂಕಟೇಶ
               ಸ್ವಲ್ಪ ಕಿವಿಗೊಟ್ಟು ಕೇಳೋ ಇಲ್ಲಿ ಒಂದು ನಿಮಿಷ
               ಓದ್ದೋನು ನೀನಲ್ಲ ಓಓಓ .. ದುಡಿಯೋನು ನೀನಲ್ಲ
                ಹ್ಹಾಂ .. ದುಡ್ಡು ಮಾತ್ರ ಹೆಂಗ್ ಮಾಡ್ತೀಯೋ
                ಗೋವಿಂದ .. ಗೋವಿಂದ .. ಗೋವಿಂದ

ಹೆಣ್ಣು : ದೂರದಿಂದ ಬಂದಂಥ ಸುಂದರಾಂಗ ಜಾಣ
               ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ
                ದೂರದಿಂದ ಬಂದಂಥ ಸುಂದರಾಂಗ ಜಾಣ
               ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ
               ಈತನಂತರಾಳ ಹೇಗೋ ರೀತಿ ನೀತಿ ಹೇಗೋ
               ನಾ ಕಾಣೇ ನಾ ಕಾಣೇ  ನನ್ನ ದೇವರಾಣೆ
               ಭಲಾರೇ ಇವ ಭಾರಿ ಮೋಜುಗಾರ
               ಭಲಾರೇ ಇವ ತೀರ ಮೋಸಗಾರ
                ಭಲಾರೇ ಇವ ಭಾರಿ ಮೋಜುಗಾರ
               ಭಲಾರೇ ಇವ ತೀರ ಮೋಸಗಾರ

ಗಂಡು : ರಂಭ ಬೇಡ ಜಂಭ ಜಂಭ ಗಿಂಬ ಬೇಡ ರಂಭ
               ರಂಭ ಬೇಡ ಜಂಭ ಜಂಭ ಗಿಂಬ ಬೇಡ ರಂಭ
               ಮೂರು ಕಾಸಿನ ಕುದುರೆ ಏರಿ ಬಂದ ಓ ಚತುರೆ
               ಜಂಭ ಮಾಡಬೇಡಮ್ಮ ಭೂಮಿ ಮೇಲೆ ನಡೆಯಮ್ಮ
               ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ
               ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ
               ಇದು ಯಾಕೋ ರಂಭೆಗೆ ಇನ್ನೂ ಗೊತ್ತೇ ಆಗಿಲ್ಲ

ಹೆಣ್ಣು : ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ
               ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
               ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ…ನಾ
ಗಂಡು : ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು ನೋಡೋ
               ಹೇ ಬಾಲು ಮಾಲು ಏ ಬಾಲು ಬಾಲು
               ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು
               ಈ ಮಾಲು ಹೊಸ ಮಾಲು
               ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
               ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ
               ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
               ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ

ಗಂಡು : ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
               ಹೊಸ ಹಕ್ಕಿಯ ನೋಡಿದೆ
               ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
               ಹೊಸ ಹಕ್ಕಿಯ ನೋಡಿದೆ
               ಕೇಳುತ ಕೇಳುತ ಮೇಲೆ ನಾ ಹಾರಿದೆ
                ಹೇ ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೆ

ಹೆಣ್ಣು : ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
               ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
               ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮ...
               ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮ...

ಗಂಡು : ಮಣ್ಣಲ್ಲಿ ಬಿದ್ದನು ಮುಗಿಲಲ್ಲಿ ಎದ್ದನು
               ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
               ಹೇಗಿದ್ದ ಹೇಗಾದ ಗೊತ್ತ ನಮ್ಮ
               ಚಿನ್ನಾರಿ ಮುತ್ತ .. ಚಿನ್ನಾರಿ ಮುತ್ತ

ಹೆಣ್ಣು : ತಾಳೆ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ
               ಹಾ ತಾಳೆ ಹೂವ ಪೊದೆಯಿಂದ ಜಾರಿ ಜಾರಿ ಹೊರಬಂದ
               ನಾಗಿಣಿ ನಾನಾದಾಗ ನಿನ್ನರಿಸಿ ಬಂದಾಗ  
               ಕದ್ದೋಡುವೆಯೋಓಓಓ ಮುದ್ದಾಡುವೆಯೋ ಯಾ..

ಗಂಡು : ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
               ರಾಮನಳ್ಳಿ ತೋಟದಲಿ ಘಮ್ಮನೆಂದು ಅರಳಿದಳು
               ಮಾತಿನಲಿ ಹೇಳಿದರೆ ತಾಳಕೆ ಸಿಗದು
               ಹಾಡಲಿ ಕೇಳು ಅಂದದ ಸಾಲು
               ಮಾತಿನಲಿ ಹೇಳಿದರೆ ತಾಳಕೆ ಸಿಗದು
               ಹಾಡಲಿ ಕೇಳು ಅಂದದ ಸಾಲು

ಹೆಣ್ಣು : ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
                ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
               ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
               ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ

ಹೆಣ್ಣು : ರಾಜಾ.. ರಾಜಾ.. ರಾಜ.. ರಾಜ..
               ಹೆಂಗಿರಬೇಕು ಗೊತ್ತಾ ನನ್ನ ರಾಜಾ ರಾಜಾ ಜ

ಗಂಡು : ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ
               ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
               ತಳ್ಳಂಬಳ್ಕ ತಳಗುಬಳಗ ಯಾಕೋ ರಂಗ
               ಏ .. ಹಂಗೆ ಕಣೋ ಅಮೇರಿಕ ಒಡ್ಡೋಲಗ
               ಪೋರಿ ಠಪೋರಿ ಬಂದ್ಲೊ ಟೊಂಯ್  ಟೊಂಯ್
               ಪೋರಿ ಠಪೋರಿ ಬಂದಸ್ಲೊ
             ಚೋರಿ ನಡೆಗೇ ಜವರ 
               ಸೊಂಯ್ ಸೊಂಯ್ ಜಾರಿ ತಾ ಬಿದ್ದಳಲ್ಲೋ
                ಪೋರಿ ಠಪೋರಿ ಬಂದ್ಲೊ ಟೊಂಯ್  ಟೊಂಯ್
               ಪೋರಿ ಠಪೋರಿ ಬಂದಸ್ಲೊ
             ಚೋರಿ ನಡೆಗೇ ಜವರ 
               ಸೊಂಯ್ ಸೊಂಯ್ ಜಾರಿ ತಾ ಬಿದ್ದಳಲ್ಲೋ
               ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ
               ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
               ತಳ್ಳಂಬಳ್ಕ ತಳಗುಬಳಗ ಯಾಕೋ ರಂಗ
               ಏ .. ಹಂಗೆ ಕಣೋ ಅಮೇರಿಕ ಒಡ್ಡೋಲಗ
 
ಹೆಣ್ಣು : ಗಿಲಿ ಗಿಲಿ ಗಿಲಿ ಗಿಲಿ ಗಿಲಕ್ಕೂ
               ಕಾಲ್ ಗೆಜ್ಜೇ ಝಣಕ್ಕೂ ಕೈಯ ಬಳೆ
               ಢಣಕ್ಕೂ ಢಣಕ್ಕೂ ಹಾ….ಆ ಹಾ..
               ಗಿಲಿ ಗಿಲಿ ಗಿಲಿ ಗಿಲಿ ಗಿಲಕ್ಕೂ
               ಕಾಲ್ ಗೆಜ್ಜೇ ಝಣಕ್ಕೂ ಕೈಯ ಬಳೆ
               ಢಣಕ್ಕೂ ರಂಗೆದ್ದಿತ್ತೋ
               ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ
               ಕೋಡಿಯಂಗೆ ಹರಿದು ಬಂದ ಈ ಸ್ಫೂರ್ತಿಗೆ
               ಜೋಡಿ ಎತ್ತು ಆಡು ಬಾರೋ ನನ್ನೊಂದಿಗೆ
              ಜೋಡಿ ಎತ್ತು ಆಡು ಬಾರೋ ನನ್ನೊಂದಿಗೆ
                 ಹ್ಹಾಂ.. ಗಿಲಿ ಗಿಲಿ ಗಿಲಕ್ಕೂ ಕಾಲ್ ಗೆಜ್ಜೇ ಝಣಕ್ಕೂ
               ಕೈಯ ಬಳೆ ಢಣಕ್ಕೂ ರಂಗೆದ್ದಿತ್ತೋ
               ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ

               

ಗಂಡು : ತಿರುಪತಿ ತಿರುಮಲ ವೆಂಕಟೇಶ
               ಸ್ವಲ್ಪ ಕಿವಿಗೊಟ್ಟು ಕೇಳೋ ಇಲ್ಲಿ ಒಂದು ನಿಮಿಷ
               ಓದ್ದೋನು ನೀನಲ್ಲ ಓಓಓ .. ದುಡಿಯೋನು ನೀನಲ್ಲ
                ಹ್ಹಾಂ .. ದುಡ್ಡು ಮಾತ್ರ ಹೆಂಗ್ ಮಾಡ್ತೀಯೋ
                ಗೋವಿಂದ .. ಗೋವಿಂದ .. ಗೋವಿಂದ

ಹೆಣ್ಣು : ದೂರದಿಂದ ಬಂದಂಥ ಸುಂದರಾಂಗ ಜಾಣ
               ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ
                ದೂರದಿಂದ ಬಂದಂಥ ಸುಂದರಾಂಗ ಜಾಣ
               ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ
               ಈತನಂತರಾಳ ಹೇಗೋ ರೀತಿ ನೀತಿ ಹೇಗೋ
               ನಾ ಕಾಣೇ ನಾ ಕಾಣೇ  ನನ್ನ ದೇವರಾಣೆ
               ಭಲಾರೇ ಇವ ಭಾರಿ ಮೋಜುಗಾರ
               ಭಲಾರೇ ಇವ ತೀರ ಮೋಸಗಾರ
                ಭಲಾರೇ ಇವ ಭಾರಿ ಮೋಜುಗಾರ
               ಭಲಾರೇ ಇವ ತೀರ ಮೋಸಗಾರ

ಗಂಡು : ರಂಭ ಬೇಡ ಜಂಭ ಜಂಭ ಗಿಂಬ ಬೇಡ ರಂಭ
               ರಂಭ ಬೇಡ ಜಂಭ ಜಂಭ ಗಿಂಬ ಬೇಡ ರಂಭ
               ಮೂರು ಕಾಸಿನ ಕುದುರೆ ಏರಿ ಬಂದ ಓ ಚತುರೆ
               ಜಂಭ ಮಾಡಬೇಡಮ್ಮ ಭೂಮಿ ಮೇಲೆ ನಡೆಯಮ್ಮ
               ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ
               ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ
               ಇದು ಯಾಕೋ ರಂಭೆಗೆ ಇನ್ನೂ ಗೊತ್ತೇ ಆಗಿಲ್ಲ

Anthakshari song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by V Nagendra Prasad Sung by Hemanth, Shamitha, Music Composed by Prashanth Raj, film is Directed by Naganna and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ