-
ಗಂಡು : ಚಂದ ಶ್ರೀಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನಿಸೋ ಈ ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಡಿನಲಿ ಹೇಳಿದರೇ ಸಾಲದು ಮುದ್ದು ಪ್ರೇಮ
|| ಹೆಣ್ಣು : ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಗಂಡು : ಹೃದಯಗಳ ಘಂ ಎನಿಸೋ ಈ ಪ್ರೇಮ…||
ಗಂಡು : ರಾಗ ಯಾವುದೇ ಆದರೇನು ಪ್ರೀತಿಗೆ
ಎಲ್ಲಿ ಅಂದರಲ್ಲಿ ಹುಟ್ಟೋ ಚಾಳಿ ಇದರದು
ಹೆಣ್ಣು : ತಾಳ ಯಾವುದೇ ಆದರೇನು
ಪ್ರೀತಿಗೆ ರಾಹುಕಾಲ ನೋಡದೇನೆ ಹುಟ್ಟಿಬಿಡುವುದು
ಗಂಡು : ಹದಿಹರೆಯಕೆ ವರವು ಈ ನಿರ್ಮಲ ಪ್ರೇಮ
ಹೆಣ್ಣು : ಬಿಸಿ ನುಡಿಗಳ ಸ್ವರವು ಈ ಕೋಮಲ ಪ್ರೇಮ
ಗಂಡು : ಪ್ರೇಮ ಧರಣಿಗೆ ಲವಲವಿಕೆ ನೀಡೋ ನಿತ್ಯಚೈತ್ರ
|| ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಅರೆರರ ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಹೆಣ್ಣು : ಹೃದಯಗಳ ಘಂ ಎನಿಸೋ ಈ ಪ್ರೇಮ….||
ಹೆಣ್ಣು : ಶಾಂತಿ ಎನ್ನುವ ಬೇಲಿ ದಾಟಿ ಹೋಗುವ
ತುಂಟು ಭಂಡ ಧೈರ್ಯ ಉಂಟು ನೋಡು ಪ್ರೇಮಕೇ
ಗಂಡು : ಜೀವ ಜೀವವಾ ತಂದು ಒಂದು ಮಾಡುವ
ನಾಡಿ ಮೀಟೊ ಕೆಲಸ ಒಂದೇ ಪ್ರೇಮಲೋಕಕೆ
ಹೆಣ್ಣು : ಪ್ರತಿ ಅಣುವಿಗೂ ಚಲನೆ ನೀಡುತ್ತಿದೆ ಪ್ರೇಮ
ಗಂಡು : ಪ್ರತಿ ಚಲನೆಗೂ ಪದವ ಹಾಡುತ್ತಿದೆ ಪ್ರೇಮ
ಹೆಣ್ಣು : ಪ್ರೇಮ ನಡೆದಾಗ ಪ್ರತಿ ಇರುಳು ಕೂಡ ಹಗಲಿನಂತೆ
|| ಗಂಡು : ಚಂದ ಶ್ರೀ ಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನೀಸೋ ಈ ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಡಿನಲಿ ಹೇಳಿದರೇ ಸಾಲದು ಮುದ್ದು ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಯ್ ಚಂದ ಶ್ರೀ ಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನೀಸೋ ಈ ಪ್ರೇಮ….||
-
ಗಂಡು : ಚಂದ ಶ್ರೀಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನಿಸೋ ಈ ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಡಿನಲಿ ಹೇಳಿದರೇ ಸಾಲದು ಮುದ್ದು ಪ್ರೇಮ
|| ಹೆಣ್ಣು : ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಗಂಡು : ಹೃದಯಗಳ ಘಂ ಎನಿಸೋ ಈ ಪ್ರೇಮ…||
ಗಂಡು : ರಾಗ ಯಾವುದೇ ಆದರೇನು ಪ್ರೀತಿಗೆ
ಎಲ್ಲಿ ಅಂದರಲ್ಲಿ ಹುಟ್ಟೋ ಚಾಳಿ ಇದರದು
ಹೆಣ್ಣು : ತಾಳ ಯಾವುದೇ ಆದರೇನು
ಪ್ರೀತಿಗೆ ರಾಹುಕಾಲ ನೋಡದೇನೆ ಹುಟ್ಟಿಬಿಡುವುದು
ಗಂಡು : ಹದಿಹರೆಯಕೆ ವರವು ಈ ನಿರ್ಮಲ ಪ್ರೇಮ
ಹೆಣ್ಣು : ಬಿಸಿ ನುಡಿಗಳ ಸ್ವರವು ಈ ಕೋಮಲ ಪ್ರೇಮ
ಗಂಡು : ಪ್ರೇಮ ಧರಣಿಗೆ ಲವಲವಿಕೆ ನೀಡೋ ನಿತ್ಯಚೈತ್ರ
|| ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಅರೆರರ ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಹೆಣ್ಣು : ಹೃದಯಗಳ ಘಂ ಎನಿಸೋ ಈ ಪ್ರೇಮ….||
ಹೆಣ್ಣು : ಶಾಂತಿ ಎನ್ನುವ ಬೇಲಿ ದಾಟಿ ಹೋಗುವ
ತುಂಟು ಭಂಡ ಧೈರ್ಯ ಉಂಟು ನೋಡು ಪ್ರೇಮಕೇ
ಗಂಡು : ಜೀವ ಜೀವವಾ ತಂದು ಒಂದು ಮಾಡುವ
ನಾಡಿ ಮೀಟೊ ಕೆಲಸ ಒಂದೇ ಪ್ರೇಮಲೋಕಕೆ
ಹೆಣ್ಣು : ಪ್ರತಿ ಅಣುವಿಗೂ ಚಲನೆ ನೀಡುತ್ತಿದೆ ಪ್ರೇಮ
ಗಂಡು : ಪ್ರತಿ ಚಲನೆಗೂ ಪದವ ಹಾಡುತ್ತಿದೆ ಪ್ರೇಮ
ಹೆಣ್ಣು : ಪ್ರೇಮ ನಡೆದಾಗ ಪ್ರತಿ ಇರುಳು ಕೂಡ ಹಗಲಿನಂತೆ
|| ಗಂಡು : ಚಂದ ಶ್ರೀ ಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನೀಸೋ ಈ ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಡಿನಲಿ ಹೇಳಿದರೇ ಸಾಲದು ಮುದ್ದು ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ
ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಯ್ ಚಂದ ಶ್ರೀ ಗಂಧ ಕಣೆ ಈ ಪ್ರೇಮ
ಹೃದಯಗಳ ಘಂ ಎನೀಸೋ ಈ ಪ್ರೇಮ….||
Chanda Shri Gandha song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by V Nagendra Prasad Sung by S P Balasubrahmanyam, Chithra, Music Composed by Prashanth Raj, film is Directed by Naganna and film is released on 2002