Chocolate hero Lyrics

ಚಾಕ್ಲೆಟ್ ಹೀರೋ Lyrics

in Prema Khaidi

in ಪ್ರೇಮ ಖೈದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲೆಲೆಲೇ..  ಲೇಲೆ.. ಲೇಲೇ..
ಅಲೆಲೆಲೇ..  ಲೇಲೆ.. ಲೇಲೇ..
ಲಲಲಲಲಲಲಲಲ್ಲಲಲಾ  
ಲಲಲಲಲಲಲಲಲ್ಲಲಲಾ 
ಹೇಹೇಹೇಹೇಹೇ ..
 
ಅಲೆಲೆಲೇ..  ಲೇಲೆ.. ಲೇಲೇ..
ಅಲೆಲೆಲೇ..  ಲೇಲೆ.. ಲೇಲೇ..

ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ
ಬಣ್ಣದ ಬುಗುರಿ ನೋಡು
ಚಾವಟಿಯ ಹಾಗೆ ಕೂಡು
ನನ್ ಪಬ್ಲಿಕ್ಸು ನೋಡು ಮುಂದಿನ ಟಿಪ್ಪು ನೀಡು
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ ..

|| ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ…||

ಹೇ.. ಲವ್ ಮಾಡು ಬಾರೋ ಹಾರ್ಟನ್ನು ತಾರೋ
ಕನಸಿನ ರಾಜ ಬಾ ಕನಸಿನ ರಾಜ
ಹಿಮದಂತೆ ಜಾರೋ ಜೇನನ್ನು ಹೀರೋ
ಕನಕನ ರೋಜ ಬಾ ಕನಕನ ರೋಜ
ಅಲೆಲೆ.. ಒಂದು ಬಾರಿ ಪ್ರೀತಿ ಮಾಡು ಸ್ವರ್ಗವಿದೆ
ಅಂದ ಅನ್ನೋ ಚಂದ ತನು ಉಡೋ ಫ್ಯಾಷನು
ನನ್ನ ಮೈಯ್ಯ ಶಾಲೆ ಇದು ಪ್ರೀತಿ ಸೆಲೆ
ಪ್ರೀತಿಗ್ಯಾಕೆ ಬೆಲೆ ವಿರಹ ಇಲ್ಲಿ ಒಲೆ
ಇಂಟರ್ನೆಟ್ಟಿನಲ್ಲು ಇಂಥ ದಿಲ್ಲು ಅರೇ ಸಿಕ್ಕೋದಿಲ್ಲ
ಮೈನ ಸವಿ ಮೈನ.. ಈ ಮೈನ ಸವಿ ಮೈನ..

|| ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ…||

ಹೇಹೇಹೇ .. ಮ್ಯಾಗ್ನೇಟ್ಟು ಪ್ರಾಯ ಲವ್ ಗೆ ಪಾಯ
ಇದು ಹದಿಹರೆಯ ಇದು ಹದಿಹರೆಯ
ಒನ್ ಬೈಟು ಕನಸು ಬೇಕಂತು ವಯಸು
ಚಿಲಿಪಿಲಿ ಸಮಯ ಚಿಲಿಪಿಲಿ ಸಮಯ
ಅಲೆಲೆಲೆಲೇ ಸಾಕು ಇಂಥ ಬಿಗುಮಾನ ಬಳಿ ಬಾರೋ
ಕಣ್ಣು ಅನ್ನೊ ಚಾಲೆಂಜಲ್ಲಿ ನಮ್ಮ ನಾನ್ ಸ್ಟಾಪ್
ಟಾಪು ಟೆನ್ನು ಕಳೆ ಬೇಕು ಪ್ರೀತಿ ಹೊಳೆ
ಇದು ಆಸೆ ಮಳೆ ಘಲ್ಲಂತು ಬಳೆ ಬಳೆ
ಓಡಬೇಡ ನನ್ನ ಇಂಥ ಗಲ್ಲ ಅರೇ ಸಿಕ್ಕೋದಿಲ್ಲ
ಐಶ್ವರ್ಯ ತಗೋ ಬಾರಯ್ಯ.. ಹಾಂ..
ಐಶ್ವರ್ಯ ತಗೋ ಬಾರಯ್ಯ..

||ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ
ಬಣ್ಣದ ಬುಗುರಿ ನೋಡು
ಚಾವಟಿಯ ಹಾಗೆ ಕೂಡು
ನನ್ ಪಬ್ಲಿಕ್ಸು ನೋಡು ಮುಂದಿನ ಟಿಪ್ಪು ನೀಡು
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ ||

ಅಲೆಲೆಲೇ..  ಲೇಲೆ.. ಲೇಲೇ..
ಅಲೆಲೆಲೇ..  ಲೇಲೆ.. ಲೇಲೇ..
ಲಲಲಲಲಲಲಲಲ್ಲಲಲಾ  
ಲಲಲಲಲಲಲಲಲ್ಲಲಲಾ 
ಹೇಹೇಹೇಹೇಹೇ ..
 
ಅಲೆಲೆಲೇ..  ಲೇಲೆ.. ಲೇಲೇ..
ಅಲೆಲೆಲೇ..  ಲೇಲೆ.. ಲೇಲೇ..

ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ
ಬಣ್ಣದ ಬುಗುರಿ ನೋಡು
ಚಾವಟಿಯ ಹಾಗೆ ಕೂಡು
ನನ್ ಪಬ್ಲಿಕ್ಸು ನೋಡು ಮುಂದಿನ ಟಿಪ್ಪು ನೀಡು
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ ..

|| ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ…||

ಹೇ.. ಲವ್ ಮಾಡು ಬಾರೋ ಹಾರ್ಟನ್ನು ತಾರೋ
ಕನಸಿನ ರಾಜ ಬಾ ಕನಸಿನ ರಾಜ
ಹಿಮದಂತೆ ಜಾರೋ ಜೇನನ್ನು ಹೀರೋ
ಕನಕನ ರೋಜ ಬಾ ಕನಕನ ರೋಜ
ಅಲೆಲೆ.. ಒಂದು ಬಾರಿ ಪ್ರೀತಿ ಮಾಡು ಸ್ವರ್ಗವಿದೆ
ಅಂದ ಅನ್ನೋ ಚಂದ ತನು ಉಡೋ ಫ್ಯಾಷನು
ನನ್ನ ಮೈಯ್ಯ ಶಾಲೆ ಇದು ಪ್ರೀತಿ ಸೆಲೆ
ಪ್ರೀತಿಗ್ಯಾಕೆ ಬೆಲೆ ವಿರಹ ಇಲ್ಲಿ ಒಲೆ
ಇಂಟರ್ನೆಟ್ಟಿನಲ್ಲು ಇಂಥ ದಿಲ್ಲು ಅರೇ ಸಿಕ್ಕೋದಿಲ್ಲ
ಮೈನ ಸವಿ ಮೈನ.. ಈ ಮೈನ ಸವಿ ಮೈನ..

|| ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ…||

ಹೇಹೇಹೇ .. ಮ್ಯಾಗ್ನೇಟ್ಟು ಪ್ರಾಯ ಲವ್ ಗೆ ಪಾಯ
ಇದು ಹದಿಹರೆಯ ಇದು ಹದಿಹರೆಯ
ಒನ್ ಬೈಟು ಕನಸು ಬೇಕಂತು ವಯಸು
ಚಿಲಿಪಿಲಿ ಸಮಯ ಚಿಲಿಪಿಲಿ ಸಮಯ
ಅಲೆಲೆಲೆಲೇ ಸಾಕು ಇಂಥ ಬಿಗುಮಾನ ಬಳಿ ಬಾರೋ
ಕಣ್ಣು ಅನ್ನೊ ಚಾಲೆಂಜಲ್ಲಿ ನಮ್ಮ ನಾನ್ ಸ್ಟಾಪ್
ಟಾಪು ಟೆನ್ನು ಕಳೆ ಬೇಕು ಪ್ರೀತಿ ಹೊಳೆ
ಇದು ಆಸೆ ಮಳೆ ಘಲ್ಲಂತು ಬಳೆ ಬಳೆ
ಓಡಬೇಡ ನನ್ನ ಇಂಥ ಗಲ್ಲ ಅರೇ ಸಿಕ್ಕೋದಿಲ್ಲ
ಐಶ್ವರ್ಯ ತಗೋ ಬಾರಯ್ಯ.. ಹಾಂ..
ಐಶ್ವರ್ಯ ತಗೋ ಬಾರಯ್ಯ..

||ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ
ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ
ಚೆಲುವಾದ ಕಣ್ಣಲ್ಲಿ ಸೇರೋ
ಬಣ್ಣದ ಬುಗುರಿ ನೋಡು
ಚಾವಟಿಯ ಹಾಗೆ ಕೂಡು
ನನ್ ಪಬ್ಲಿಕ್ಸು ನೋಡು ಮುಂದಿನ ಟಿಪ್ಪು ನೀಡು
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ
ಸುಕುಮಾರ ಯಾಕೆ ಋಷಿಯಾದೆ
.. ನಿನ್ನ ನೋಡಿ ನಾನು ಖುಷಿಯಾದೆ ||

Chocolate hero song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by V Nagendra Prasad,Naganna Sung by Swarnalatha, Music Composed by Prashanth Raj, film is Directed by Naganna and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ