-
ಛೀ.. ಛೀಛೀ... ಛೀಛೀ.. ಛೀಛೀಛೀ...
ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ
ಗಂಡು : ಝಣ ಝಣ ಏಜಲ್ಲಿ
ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ
ಆ ಕಲರ್ ಕಲರ್ ಕನಸು
ಗಂಡು : ಹಾರ್ಟಲಿ ಮ್ಯೂಸಿಕ್ಕು ಪೂರ್ತಿ ಮೆಟಾಲಿಕ್ಕು
ಹೆಣ್ಣು : ನಮದೆ ಹೊಸ ಸೆಂಚುರಿ ..
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
ಗಂಡು : ರಿರಿರಿ.. ಈ ಮನಸು ನಿಮಗಾಗೆ ರಿ..
ಹೆಣ್ಣು : ರಿರಿ ನನ್ ಹತ್ರಾನೆ ಸಖ್ಖತ್ ಇದೆ ರಿ
ಗಂಡು : ಕಾಲೇಜ್ ಕ್ಯಾಂಪಸಲ್ಲಿ ರಾಜಕುಮಾರಿ
ಗಂಡು ಮನಸುಗಳು ಆದವು ಬುಗುರಿ
ಹೆಣ್ಣು : ಸೈ ಸೈ ಅನ್ನುತ್ತೀರೊ ಹುಡುಗೀರು ಚಕೋರಿ
ಬ್ಯಾಟೆ ಇಲ್ಲದಂತ ನಾನ್ ಸ್ಟಾಪು ಸೆಂಚುರಿ
ಗಂಡು : ಇಷ್ಟೇ ಸಾಕು ಗುರು
ಪಾಸೊ ಫೇಲೊ ಡೋಂಟ್ ವರಿ
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
ಗಂಡು : ಹೇ..ನಾ ನಾಗರಹಾವು ರಾಮಾಚಾರಿ
ಹೆಣ್ಣು : ರಿರಿರೀ.. ತಂಟೆಯನ್ನು ಮಾಡಬೇಡರಿ ರಿರಿರಿ
ಗಂಡು : ಎಫ್ ಎಂ ರೇಡಿಯೊ ಥರ ನಗುವಳು ಪೋರಿ
ಕುಛ್ ಕುಛ್ ಹೋತಾ ಹೈ ಕ್ಯಾ ಕೆಹನಾ ರೀ
ಹೆಣ್ಣು : ನಮ್ಮ ಲೈಬರೀಯೆ ಲವ್ ಮೇಕಿಂಗ್ ಫ್ಯಾಕ್ಟರಿ
ಅಲ್ಲಿ ಕಂಡಿದ್ದೆಲ್ಲ ಫ್ರೀ ಲಾಂಗ್ವೇಜ್ ನೋಡಿರಿ
ಗಂಡು : ಮ್ಯಾರೇಜ್ ಆಗೋ ಮುಂಚೆ
ಜಾಲಿ ಲೈಫ್ ನೋಡು ಮರಿ
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ
ಗಂಡು : ಝಣ ಝಣ ಏಜಲ್ಲಿ
ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ
ಆ ಕಲರ್ ಕಲರ್ ಕನಸು
ಗಂಡು : ಹಾರ್ಟಲಿ ಮ್ಯೂಸಿಕ್ಕು ಪೂರ್ತಿ ಮೆಟಾಲಿಕ್ಕು
ಹೆಣ್ಣು : ನಮದೆ ಹೊಸ ಸೆಂಚುರಿ ||
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
-
ಛೀ.. ಛೀಛೀ... ಛೀಛೀ.. ಛೀಛೀಛೀ...
ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ
ಗಂಡು : ಝಣ ಝಣ ಏಜಲ್ಲಿ
ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ
ಆ ಕಲರ್ ಕಲರ್ ಕನಸು
ಗಂಡು : ಹಾರ್ಟಲಿ ಮ್ಯೂಸಿಕ್ಕು ಪೂರ್ತಿ ಮೆಟಾಲಿಕ್ಕು
ಹೆಣ್ಣು : ನಮದೆ ಹೊಸ ಸೆಂಚುರಿ ..
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
ಗಂಡು : ರಿರಿರಿ.. ಈ ಮನಸು ನಿಮಗಾಗೆ ರಿ..
ಹೆಣ್ಣು : ರಿರಿ ನನ್ ಹತ್ರಾನೆ ಸಖ್ಖತ್ ಇದೆ ರಿ
ಗಂಡು : ಕಾಲೇಜ್ ಕ್ಯಾಂಪಸಲ್ಲಿ ರಾಜಕುಮಾರಿ
ಗಂಡು ಮನಸುಗಳು ಆದವು ಬುಗುರಿ
ಹೆಣ್ಣು : ಸೈ ಸೈ ಅನ್ನುತ್ತೀರೊ ಹುಡುಗೀರು ಚಕೋರಿ
ಬ್ಯಾಟೆ ಇಲ್ಲದಂತ ನಾನ್ ಸ್ಟಾಪು ಸೆಂಚುರಿ
ಗಂಡು : ಇಷ್ಟೇ ಸಾಕು ಗುರು
ಪಾಸೊ ಫೇಲೊ ಡೋಂಟ್ ವರಿ
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
ಗಂಡು : ಹೇ..ನಾ ನಾಗರಹಾವು ರಾಮಾಚಾರಿ
ಹೆಣ್ಣು : ರಿರಿರೀ.. ತಂಟೆಯನ್ನು ಮಾಡಬೇಡರಿ ರಿರಿರಿ
ಗಂಡು : ಎಫ್ ಎಂ ರೇಡಿಯೊ ಥರ ನಗುವಳು ಪೋರಿ
ಕುಛ್ ಕುಛ್ ಹೋತಾ ಹೈ ಕ್ಯಾ ಕೆಹನಾ ರೀ
ಹೆಣ್ಣು : ನಮ್ಮ ಲೈಬರೀಯೆ ಲವ್ ಮೇಕಿಂಗ್ ಫ್ಯಾಕ್ಟರಿ
ಅಲ್ಲಿ ಕಂಡಿದ್ದೆಲ್ಲ ಫ್ರೀ ಲಾಂಗ್ವೇಜ್ ನೋಡಿರಿ
ಗಂಡು : ಮ್ಯಾರೇಜ್ ಆಗೋ ಮುಂಚೆ
ಜಾಲಿ ಲೈಫ್ ನೋಡು ಮರಿ
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ
ಗಂಡು : ಝಣ ಝಣ ಏಜಲ್ಲಿ
ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ
ಆ ಕಲರ್ ಕಲರ್ ಕನಸು
ಗಂಡು : ಹಾರ್ಟಲಿ ಮ್ಯೂಸಿಕ್ಕು ಪೂರ್ತಿ ಮೆಟಾಲಿಕ್ಕು
ಹೆಣ್ಣು : ನಮದೆ ಹೊಸ ಸೆಂಚುರಿ ||
||ಗಂಡು: ರಿರಿರಿರಿ.. ನೋಡಿರಿ ರಿ ರಿ…
ವೇಂಗಾ ಬಾಯ್ಸು ನಾವು ನೋಡಿರಿ
ಹೆಣ್ಣು : ರಿರಿರಿರಿ.. ನೋಡಿರಿರಿ ರಿ ರಿ
ಜೆನಿಫರ್ ಲೂಫಿಸ್ ನಾವು ನೋಡಿರಿ||
Ree Ree song lyrics from Kannada Movie Prema Khaidi starring Vijay Raghavendra, Radhika, Pragathi, Lyrics penned by V Nagendra Prasad Sung by Anuradha Sriram, Devan, Music Composed by Prashanth Raj, film is Directed by Naganna and film is released on 2002