LYRIC

Song Details Page after Lyrice

ಗಂಡು : ಲಾಲಲಲಲಲ್ಲಲ್ಲಲಲ..
                (ಲಾಲಲಲಲಲ್ಲಲ್ಲಲಲ.. )
                ಲಾಲಲಲ (ಲಾಲಲಲ)
ಇಬ್ಬರು : ಲಲಲಲಲ್ಲಲಲಲಲಲಲಾ
         
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
ಹೆಣ್ಣು : ಊರು ಪೇರು ಹೇಳೊಲ್ಲಳ್ಳ ನಾ        
ಗಂಡು : ಜಾತಿ ನೀತಿ ಕೇಳೋನಲ್ಲ ನಾ
ಹೆಣ್ಣು : ಆಸ್ತಿ ಪಾಸ್ತಿ ಕೇಳೋಳಲ್ಲ ನಾ ...         
ಗಂಡು : ಹಣದ ಹಾಡೋ ಹಾಡೋನಲ್ಲ ನಾ
ಹೆಣ್ಣು : ಪ್ರೀತಿ ಕೊಟ್ಟರೆ ಸಾಕು ಹಾಡಿ ಕುಣಿಯುವೇ..
ಗಂಡು : ಪ್ರೀತಿ ಇದ್ದರೆ ಸಾಕು.. ಹಾಡಿ ಕುಣಿಸುವೇ...
ಹೆಣ್ಣು : ಪ್ರೀತಿ ನೀಡುವೇ..                         
ಗಂಡು : ಪ್ರೀತಿ ಕೇಳುವೇ..
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
               ನೀ ದೂರಂ ಪೋಗಾದೆ ಕೊಂಜಮ್ ನಿಲ್
               ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
|| ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಓ…ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ….||
 
ಗಂಡು : ಎಲ್ಲಾ ಊರು ನಮ್ಮ ಊರಮ್ಮಾ       
ಹೆಣ್ಣು : ಎಲ್ಲಾ ಪೇರು ನಮ್ಮ ಪೇರಯ್ಯಾ
ಗಂಡು : ಎಲ್ಲಾ ಜಾತಿ ಪುಣ್ಯವಾದುದೇ            
ಹೆಣ್ಣು : ನಿನ್ನ ನೀತಿ ಸತ್ಯವಾದುದೇ
ಗಂಡು : ಬೇಧ ಮಾಡದೆ ಹಾಡಿ ಒಂದೇ ಎನ್ನುವಾ
ಹೆಣ್ಣು : ದ್ವೇಷ ಇಲ್ಲದೆ ಹಾಡಿ ಕೈಯ್ಯ ತಟ್ಟುವಾ
ಗಂಡು : ಸ್ನೇಹ ನೀಡುವಾ                         
ಹೆಣ್ಣು : ಸ್ನೇಹ ಕೇಳುವಾ
ಗಂಡು : ಮೈನೆ ತುಜುಕೋ ದಿಯಾ ಮೇರಾ ದಿಲ್
               ನೀ ದೂರಂ ಪೋಗಾದೆ ಕೊಂಜಮ್ ನಿಲ್
               ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
|| ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ….||
 

ಗಂಡು : ಲಾಲಲಲಲಲ್ಲಲ್ಲಲಲ..
                (ಲಾಲಲಲಲಲ್ಲಲ್ಲಲಲ.. )
                ಲಾಲಲಲ (ಲಾಲಲಲ)
ಇಬ್ಬರು : ಲಲಲಲಲ್ಲಲಲಲಲಲಲಾ
         
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
ಹೆಣ್ಣು : ಊರು ಪೇರು ಹೇಳೊಲ್ಲಳ್ಳ ನಾ        
ಗಂಡು : ಜಾತಿ ನೀತಿ ಕೇಳೋನಲ್ಲ ನಾ
ಹೆಣ್ಣು : ಆಸ್ತಿ ಪಾಸ್ತಿ ಕೇಳೋಳಲ್ಲ ನಾ ...         
ಗಂಡು : ಹಣದ ಹಾಡೋ ಹಾಡೋನಲ್ಲ ನಾ
ಹೆಣ್ಣು : ಪ್ರೀತಿ ಕೊಟ್ಟರೆ ಸಾಕು ಹಾಡಿ ಕುಣಿಯುವೇ..
ಗಂಡು : ಪ್ರೀತಿ ಇದ್ದರೆ ಸಾಕು.. ಹಾಡಿ ಕುಣಿಸುವೇ...
ಹೆಣ್ಣು : ಪ್ರೀತಿ ನೀಡುವೇ..                         
ಗಂಡು : ಪ್ರೀತಿ ಕೇಳುವೇ..
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
               ನೀ ದೂರಂ ಪೋಗಾದೆ ಕೊಂಜಮ್ ನಿಲ್
               ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
|| ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಓ…ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ….||
 
ಗಂಡು : ಎಲ್ಲಾ ಊರು ನಮ್ಮ ಊರಮ್ಮಾ       
ಹೆಣ್ಣು : ಎಲ್ಲಾ ಪೇರು ನಮ್ಮ ಪೇರಯ್ಯಾ
ಗಂಡು : ಎಲ್ಲಾ ಜಾತಿ ಪುಣ್ಯವಾದುದೇ            
ಹೆಣ್ಣು : ನಿನ್ನ ನೀತಿ ಸತ್ಯವಾದುದೇ
ಗಂಡು : ಬೇಧ ಮಾಡದೆ ಹಾಡಿ ಒಂದೇ ಎನ್ನುವಾ
ಹೆಣ್ಣು : ದ್ವೇಷ ಇಲ್ಲದೆ ಹಾಡಿ ಕೈಯ್ಯ ತಟ್ಟುವಾ
ಗಂಡು : ಸ್ನೇಹ ನೀಡುವಾ                         
ಹೆಣ್ಣು : ಸ್ನೇಹ ಕೇಳುವಾ
ಗಂಡು : ಮೈನೆ ತುಜುಕೋ ದಿಯಾ ಮೇರಾ ದಿಲ್
               ನೀ ದೂರಂ ಪೋಗಾದೆ ಕೊಂಜಮ್ ನಿಲ್
               ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ
 
|| ಹೆಣ್ಣು : ಯಾವ ಊರಯ್ಯಾ.. ಏಮ್‌ ನೀ ಪೇರಯ್ಯಾ ..
                ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಯಾವ ಊರಮ್ಮಾ... ಏಮ್‌ ನೀ ಪೇರಮ್ಮಾ..
                ಚೂಪಿನ ಮೂಗಿನ ಸುಂದರಿ ನೀನಮ್ಮಾ
ಹೆಣ್ಣು : ಮೈನೆ ತುಜುಕೋ ದಿಯಾ ಮೇರಾ ದಿಲ್
                ನೀ ದೂರಂ ಪೋಗಾದೆ ಕೊಂಜಮ್ ನಿಲ್
                ಇವಡೆ ವಾ…ಇಕ್ಕಡ ರಾ… ಇಲ್ಲಿ ಬಾ... ಬಾ ಬಾ….||
 

Yaava Ooramma song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Srikanth Nahatha and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ