Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಓ.. ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
                ಲಾಭವಾಗಲಿಲ್ಲ ನೋಡಿ ನೋಡಿ         
 
ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಓ.. ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
                ಮದುವೆ ಮಾತೇ ಇಲ್ಲಾ ಪಂದ್ಯ ಕಾಡಿ
 
ಗಂಡು : ಮಂಕೆ ಮಂಕೆ ಮುದ್ದು ಮಂಕೆ
                ನಿಂಗೂ ಇಷ್ಟ ನಂಗೂ ಇಷ್ಟ
                ಇಷ್ಟ ಇದ್ದು ಈ ಕಷ್ಟ ಯಾಕೆ..
                ಎದ್ದು ಬಿದ್ದು ಈ ನಷ್ಟ ಯಾಕೆ..
ಹೆಣ್ಣು : ಮಳ್ಳ ಮಳ್ಳ ಮಹಾ ಮಳ್ಳ
                ಹಬ್ಬ ನಾಳೆ ಪೂಜೆ ನಾಳೆ
                ಇಂದೇ ಕಡಬು ಸಿಹಿ  ಉಂಡೆ ಬೇಕಾ
                ಸಿಹಿ ಊಟ ಪರದಾಟ ಬೇಕಾ
ಗಂಡು : ಡುಬ್ಬಕೊಂದು ಊಟವಾ…
             ಹಬ್ಬಕೊಂದು ಊಡವಾ ಬೆರೆಸಿ ತಿಂದರೆ
             ತಪ್ಪೇನು ಬಾ ನೀನು…. ತಪ್ಪೇನು ಬಾ ನೀನು….
 
|| ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಆ.. ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಗಂಡು : ಲಾಭವಾಗಲಿಲ್ಲಾ ನೋಡಿ ನೋಡಿ….||
 
ಹೆಣ್ಣು : ಒಪ್ಪಿ ಒಪ್ಪಿ ನಿನ್ನ ಒಪ್ಪಿ
                ಅಪ್ಪಿತಪ್ಪಿ ಹೆಜ್ಜೆ ತಪ್ಪಿ
                ನಿನ್ನ ಅಪ್ಪಿ ಬಿಗಿದಪ್ಪಿ ನಡುಕ.. ಹ್ಹಾ..
                ಮುಂದೆ ಏನೋ ಅದು ಎಂತೋ ಹುಡುಗಾ..
ಗಂಡು : ಹಚ್ಚಿ ಹಚ್ಚಿ ತುಟಿ ಹಚ್ಚಿ
                ನೆಲಕಚ್ಚಿ ಗಲ್ಲ ಬೆಚ್ಚಿ ಲಜ್ಜೆ ಹುಟ್ಟಿ
                ಮೈ ಕಟ್ಟಿ ಬೆವರು
                ಗಟ್ಟಿ ಆಯ್ತು ಎಳೆದಾಡೋ ಉಸಿರು..
ಹೆಣ್ಣು : ಸರಸಕ್ಕಾಗಿ ಹಾಡುವ ಮದುವೆಗಾಗಿ ಕಾಯುವ
                ಒಂಟಿ ಹೆಣ್ಣಿನ ಹಮ್ಮೀರ..
                ಹಮ್ಮೀರ ನಮ್ಮೂರ ಹಮ್ಮೀರ
                
|| ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಓ.. ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಹೆಣ್ಣು : ಮದುವೆ ಮಾತೇ ಇಲ್ಲಾ ಪಂದ್ಯ ಕಾಡಿ
 
ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಗಂಡು : ಲಾಭವಾಗಲಿಲ್ಲಾ ನೋಡಿ ನೋಡಿ….||

ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಓ.. ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
                ಲಾಭವಾಗಲಿಲ್ಲ ನೋಡಿ ನೋಡಿ         
 
ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಓ.. ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
                ಮದುವೆ ಮಾತೇ ಇಲ್ಲಾ ಪಂದ್ಯ ಕಾಡಿ
 
ಗಂಡು : ಮಂಕೆ ಮಂಕೆ ಮುದ್ದು ಮಂಕೆ
                ನಿಂಗೂ ಇಷ್ಟ ನಂಗೂ ಇಷ್ಟ
                ಇಷ್ಟ ಇದ್ದು ಈ ಕಷ್ಟ ಯಾಕೆ..
                ಎದ್ದು ಬಿದ್ದು ಈ ನಷ್ಟ ಯಾಕೆ..
ಹೆಣ್ಣು : ಮಳ್ಳ ಮಳ್ಳ ಮಹಾ ಮಳ್ಳ
                ಹಬ್ಬ ನಾಳೆ ಪೂಜೆ ನಾಳೆ
                ಇಂದೇ ಕಡಬು ಸಿಹಿ  ಉಂಡೆ ಬೇಕಾ
                ಸಿಹಿ ಊಟ ಪರದಾಟ ಬೇಕಾ
ಗಂಡು : ಡುಬ್ಬಕೊಂದು ಊಟವಾ…
             ಹಬ್ಬಕೊಂದು ಊಡವಾ ಬೆರೆಸಿ ತಿಂದರೆ
             ತಪ್ಪೇನು ಬಾ ನೀನು…. ತಪ್ಪೇನು ಬಾ ನೀನು….
 
|| ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಆ.. ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಗಂಡು : ಲಾಭವಾಗಲಿಲ್ಲಾ ನೋಡಿ ನೋಡಿ….||
 
ಹೆಣ್ಣು : ಒಪ್ಪಿ ಒಪ್ಪಿ ನಿನ್ನ ಒಪ್ಪಿ
                ಅಪ್ಪಿತಪ್ಪಿ ಹೆಜ್ಜೆ ತಪ್ಪಿ
                ನಿನ್ನ ಅಪ್ಪಿ ಬಿಗಿದಪ್ಪಿ ನಡುಕ.. ಹ್ಹಾ..
                ಮುಂದೆ ಏನೋ ಅದು ಎಂತೋ ಹುಡುಗಾ..
ಗಂಡು : ಹಚ್ಚಿ ಹಚ್ಚಿ ತುಟಿ ಹಚ್ಚಿ
                ನೆಲಕಚ್ಚಿ ಗಲ್ಲ ಬೆಚ್ಚಿ ಲಜ್ಜೆ ಹುಟ್ಟಿ
                ಮೈ ಕಟ್ಟಿ ಬೆವರು
                ಗಟ್ಟಿ ಆಯ್ತು ಎಳೆದಾಡೋ ಉಸಿರು..
ಹೆಣ್ಣು : ಸರಸಕ್ಕಾಗಿ ಹಾಡುವ ಮದುವೆಗಾಗಿ ಕಾಯುವ
                ಒಂಟಿ ಹೆಣ್ಣಿನ ಹಮ್ಮೀರ..
                ಹಮ್ಮೀರ ನಮ್ಮೂರ ಹಮ್ಮೀರ
                
|| ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಓ.. ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಹೆಣ್ಣು : ಮದುವೆ ಮಾತೇ ಇಲ್ಲಾ ಪಂದ್ಯ ಕಾಡಿ
 
ಹೆಣ್ಣು : ಡಿಂಗರಿ ಮಾಮ ಡಿಂಗರಿ ಮಾಮ
                ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ದಂತದ ಬೊಂಬೆ ದಂತದ ಬೊಂಬೆ
                ನಡೆದರೆ ನೀನು ನಡು ಮುರಿಯದೆ ಬೊಂಬೆ
ಹೆಣ್ಣು : ಗುರುವಾರಕೆ ಆರು ತಿಂಗಳು
                ನಾನು ನೀನು ನೋಡಿ ಪ್ರೀತಿ ಮಾಡಿ
ಗಂಡು : ಲಾಭವಾಗಲಿಲ್ಲಾ ನೋಡಿ ನೋಡಿ….||

Danthada Bombe song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Srikanth Nahatha and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ