ವಿರಹದ ಹಾಡಿಗೆ ಪಲ್ಲವಿ ನೀನು
ಮಿಲನದ ಧಾಟಿಗೆ ಆರತಿ ನೀನು
ಕೊನೆ ಮೊದಲು ನಿನ್ನ ಕೈಲಿ
ಸೆರೆಯಾಳು ನಿನಗೆ ನಾನು....
ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ
ಇದು ಏಕಾಂತಕೆ ಗೆಳೆಯ
ಒಂಟಿ ವನವಾಸಕೆ ಇನಿಯಾ
ಇದು ಬಯಸೋದು ವಿರಹದ ರಾಗ…ಓ ಓ…
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ....||
ಗ್ರಹಲೋಕ ಎನಿಸಿದಂತೆ
ಹೊಸ ಜೋಡಿ ಬೆರೆವುದಂತೆ
ಮಂಗಳದ ಕೊರಳ ತಾಳಿ
ಬಹು ಜನ್ಮ ಪುಣ್ಯದಂತೆ..
ಅರಳಿರುವಾ ಎಲ್ಲಾ ಹೂವು..
ಗುಡಿ ಸೇರಲಾರದಂತೆ…
ಕೆಲ ಹೂವು ನೆಲದ ಪಾಲು
ಪ್ರತಿಯೊಂದು ಕಾಲನಂತೆ
ಬದುಕಿನ ನಿಯಮವಾ
ತೊರೆವೆನೆ ನಾನು…
ಕನಸಿನ ನಿಧಿಯನು…
ತರುವೆನೆ ನಾನು….
ಕಹಿಯಾದ ವಿರಹ ನನಗೆ
ಸಿಹಿಯಾದ ಒಲವು ನಿಮಗೆ
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ….||
ಆಆಆ... ಆಆಆ.... ಆಆಆ...
ಆಆಆ... ಆಆಆ...
ಬೆಳವಳದ ಕಡಲಿನಲ್ಲಿ
ತಳವಿರದ ಆಸೆ ದೋಣಿ
ಭರವಸೆಯ ಬಾನಿಗೊಂದು
ಬುಡವಿರದ ಬಾಳ ಏಣಿ
ಜಗವೆಲ್ಲ ಬೀಸೋ ಗಾಳಿ
ನಮ್ಮ ನಡುವೆ ಬಿಸಲಿಲ್ಲ
ಊರೆಲ್ಲಾ ನಲಿವ ಪ್ರೇಮ
ನಮ್ಮ ಬಳಿಗೆ ಸುಳಿಯಲಿಲ್ಲ..
ವಿರಹದ ಹಾಡಿಗೆ ಪಲ್ಲವಿ ನೀನು
ಮಿಲನದ ಭ್ರಾಂತಿಗೆ ಆರತಿ ನೀನು
ಕೊನೆ ಮೊದಲು ನಿನ್ನ ಕೈಲಿ
ಸೆರೆಯಾಳು ನಿನಗೆ ನಾನು....
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ
ಇದು ಏಕಾಂತಕೆ ಗೆಳೆಯ
ಒಂಟಿ ವನವಾಸಕೆ ಇನಿಯಾ
ಇದು ಬಯಸೋದು ವಿರಹದ ರಾಗ…ಓ ಓ…
ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ…||
ವಿರಹದ ಹಾಡಿಗೆ ಪಲ್ಲವಿ ನೀನು
ಮಿಲನದ ಧಾಟಿಗೆ ಆರತಿ ನೀನು
ಕೊನೆ ಮೊದಲು ನಿನ್ನ ಕೈಲಿ
ಸೆರೆಯಾಳು ನಿನಗೆ ನಾನು....
ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ
ಇದು ಏಕಾಂತಕೆ ಗೆಳೆಯ
ಒಂಟಿ ವನವಾಸಕೆ ಇನಿಯಾ
ಇದು ಬಯಸೋದು ವಿರಹದ ರಾಗ…ಓ ಓ…
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ....||
ಗ್ರಹಲೋಕ ಎನಿಸಿದಂತೆ
ಹೊಸ ಜೋಡಿ ಬೆರೆವುದಂತೆ
ಮಂಗಳದ ಕೊರಳ ತಾಳಿ
ಬಹು ಜನ್ಮ ಪುಣ್ಯದಂತೆ..
ಅರಳಿರುವಾ ಎಲ್ಲಾ ಹೂವು..
ಗುಡಿ ಸೇರಲಾರದಂತೆ…
ಕೆಲ ಹೂವು ನೆಲದ ಪಾಲು
ಪ್ರತಿಯೊಂದು ಕಾಲನಂತೆ
ಬದುಕಿನ ನಿಯಮವಾ
ತೊರೆವೆನೆ ನಾನು…
ಕನಸಿನ ನಿಧಿಯನು…
ತರುವೆನೆ ನಾನು….
ಕಹಿಯಾದ ವಿರಹ ನನಗೆ
ಸಿಹಿಯಾದ ಒಲವು ನಿಮಗೆ
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ….||
ಆಆಆ... ಆಆಆ.... ಆಆಆ...
ಆಆಆ... ಆಆಆ...
ಬೆಳವಳದ ಕಡಲಿನಲ್ಲಿ
ತಳವಿರದ ಆಸೆ ದೋಣಿ
ಭರವಸೆಯ ಬಾನಿಗೊಂದು
ಬುಡವಿರದ ಬಾಳ ಏಣಿ
ಜಗವೆಲ್ಲ ಬೀಸೋ ಗಾಳಿ
ನಮ್ಮ ನಡುವೆ ಬಿಸಲಿಲ್ಲ
ಊರೆಲ್ಲಾ ನಲಿವ ಪ್ರೇಮ
ನಮ್ಮ ಬಳಿಗೆ ಸುಳಿಯಲಿಲ್ಲ..
ವಿರಹದ ಹಾಡಿಗೆ ಪಲ್ಲವಿ ನೀನು
ಮಿಲನದ ಭ್ರಾಂತಿಗೆ ಆರತಿ ನೀನು
ಕೊನೆ ಮೊದಲು ನಿನ್ನ ಕೈಲಿ
ಸೆರೆಯಾಳು ನಿನಗೆ ನಾನು....
|| ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ
ಇದು ಏಕಾಂತಕೆ ಗೆಳೆಯ
ಒಂಟಿ ವನವಾಸಕೆ ಇನಿಯಾ
ಇದು ಬಯಸೋದು ವಿರಹದ ರಾಗ…ಓ ಓ…
ಮೌನ ಕಾವ್ಯದ ಈ ಪ್ರೇಮಗೀತೆ
ಮೂಕ ಬಾಷೆಯ ಈ ಪ್ರೇಮಗೀತೆ…||
Virahada Haadige song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by Sangeetha Katti, Music Composed by Hamsalekha, film is Directed by Srikanth Nahatha and film is released on 1997