Ivalu Yaaru Ivala Ooru Lyrics

ಇವಳು ಯಾರು ಇವಳ ಊರು Lyrics

in Prema Geethe

in ಪ್ರೇಮ ಗೀತೆ

LYRIC

Song Details Page after Lyrice

ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..||
 
ತುಟಿಯ ಮೀರಿ ಮಂದಹಾಸ ಕರೆವುದ ಕಂಡೆ..
ಏನಿದೆ ಆ  ಕರೆಯಲಿ ಪ್ರೇಮವೇ ತೆರೆಮರೆಯಲಿ
ಪರದೆ ಮೀರಿ ಕಮಲ ನೇತ್ರ ನುಡಿವುದ ಕಂಡೆ..
ಏನಿದೆ ಆ ನುಡಿಯಲಿ ಪ್ರೇಮವೇ ಎದೆ ಗುಡಿಯಲಿ
ಕೋಟಿ ದೇವರಾಣೆ ಕಾಣೆ ಅವಳ ಆಂತರ್ಯ
ಕೂಗಿ ಕೂಗಿ ಸೆಳೆವ ಮಂತ್ರ ಅವಳ ಸೌಂದರ್ಯ
ಕಾಡಿದೆ... ಮಾತಾಡದೆ.....
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..||
 
ಹಗಲು ರಾತ್ರಿ ಏಕವಾಯ್ತು ಅವಳ ಮಾತಲ್ಲಿ
ಅವಳದು ಬರಿ ಮೌನವು ನನ್ನದೋ ಬರಿ ಧ್ಯಾನವು
ಹಸಿವು ದಾಹ ಮೂಕವಾಯ್ತು ಅವಳ ಹಾಡಲ್ಲಿ
ಅವಳದು ಬರಿ ನೋಟವು ನನ್ನದೋ ಪರದಾಟವು
ಮಾಗಿ ಕಾಲಕ್ಕಾಗಿ ಕಾಯೋ ಕೋಗಿಲೆ ಪಾಡಂತೆ
ಸಾಗಿ ಹೋಗೋ ದೇಹ ದಿಂಡಿನ ಮೌನದ ನೆರಳಂತೆ..
ಸಾಗಿದೆ.. ಮಾತಾಡದೆ…..
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..
 
ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ….||

ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..||
 
ತುಟಿಯ ಮೀರಿ ಮಂದಹಾಸ ಕರೆವುದ ಕಂಡೆ..
ಏನಿದೆ ಆ  ಕರೆಯಲಿ ಪ್ರೇಮವೇ ತೆರೆಮರೆಯಲಿ
ಪರದೆ ಮೀರಿ ಕಮಲ ನೇತ್ರ ನುಡಿವುದ ಕಂಡೆ..
ಏನಿದೆ ಆ ನುಡಿಯಲಿ ಪ್ರೇಮವೇ ಎದೆ ಗುಡಿಯಲಿ
ಕೋಟಿ ದೇವರಾಣೆ ಕಾಣೆ ಅವಳ ಆಂತರ್ಯ
ಕೂಗಿ ಕೂಗಿ ಸೆಳೆವ ಮಂತ್ರ ಅವಳ ಸೌಂದರ್ಯ
ಕಾಡಿದೆ... ಮಾತಾಡದೆ.....
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..||
 
ಹಗಲು ರಾತ್ರಿ ಏಕವಾಯ್ತು ಅವಳ ಮಾತಲ್ಲಿ
ಅವಳದು ಬರಿ ಮೌನವು ನನ್ನದೋ ಬರಿ ಧ್ಯಾನವು
ಹಸಿವು ದಾಹ ಮೂಕವಾಯ್ತು ಅವಳ ಹಾಡಲ್ಲಿ
ಅವಳದು ಬರಿ ನೋಟವು ನನ್ನದೋ ಪರದಾಟವು
ಮಾಗಿ ಕಾಲಕ್ಕಾಗಿ ಕಾಯೋ ಕೋಗಿಲೆ ಪಾಡಂತೆ
ಸಾಗಿ ಹೋಗೋ ದೇಹ ದಿಂಡಿನ ಮೌನದ ನೆರಳಂತೆ..
ಸಾಗಿದೆ.. ಮಾತಾಡದೆ…..
 
|| ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ..
 
ಇವಳು ಯಾರು ಇವಳ ಊರು ಬಲ್ಲೆಯಾ ನೀನು
ನಗುವ ತೀರು ನಡೆವ ಜೋರು ಬಲ್ಲೆಯಾ ನೀನು
ಚಿಗುರೋ ವಯಸೇ... ಎಗರೋ ಮನಸೇ
ಅವಳಾ ಕೇಳಿ ಹೇಳುವೇ ತಡೆದುಕೋ...ಸಹಿಸಿಕೋ….||

Ivalu Yaaru Ivala Ooru song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Srikanth Nahatha and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ