Bhramara Bhramara Lyrics

ಭ್ರಮರ ಭ್ರಮರ Lyrics

in Prema Geethe

in ಪ್ರೇಮ ಗೀತೆ

LYRIC

ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ

ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ

|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ
ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ ||
 
ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಬದುಕಿನ ಬನದಲಿ ಕನಸುಗಳ ಸುರಿಮಳೆ
ಬದುಕಿನ ಬನದಲಿ ಕನಸುಗಳ ಸುರಿಮಳೆ
ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಮಧುಮಯ ಸುಖಮಯ
 
|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ ||
 
ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಪ್ರಣಯದ ಕಥನದ ರಚನೆಗಳು ಮನದಲಿ
ಪ್ರಣಯದ ಕಥನದ ರಚನೆಗಳು ಮನದಲಿ
ಕನಸಿದೊ ನನಸಿದೊ ಹೊಸದು ಭಾವ
ಕನಸಿದೊ ನನಸಿದೊ ಹೊಸದು ಭಾವ
ಬಯಸಿದೆ ದೊರಕಿದೆ

|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ
ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ ||

ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ

ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ

|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ
ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ ||
 
ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಬದುಕಿನ ಬನದಲಿ ಕನಸುಗಳ ಸುರಿಮಳೆ
ಬದುಕಿನ ಬನದಲಿ ಕನಸುಗಳ ಸುರಿಮಳೆ
ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಮಧುಮಯ ಸುಖಮಯ
 
|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ ||
 
ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಪ್ರಣಯದ ಕಥನದ ರಚನೆಗಳು ಮನದಲಿ
ಪ್ರಣಯದ ಕಥನದ ರಚನೆಗಳು ಮನದಲಿ
ಕನಸಿದೊ ನನಸಿದೊ ಹೊಸದು ಭಾವ
ಕನಸಿದೊ ನನಸಿದೊ ಹೊಸದು ಭಾವ
ಬಯಸಿದೆ ದೊರಕಿದೆ

|| ಭ್ರಮರ ಭ್ರಮರ ಮನಸೆ ಭ್ರಮರ
ಭ್ರಮರ ಭ್ರಮರ ಮನಸೆ ಭ್ರಮರ
ಕುಸುಮವೀ ಪ್ರೇಮ
ಮಧುವಿದೆ ಸಿಹಿ ಇದೆ
ಸವಿಯೆ ಮನಸಾರ ||

Bhramara Bhramara song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Srikanth Nahatha and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ