ಕಡಲಿನ ಅಲೆಗಳ ತಡೆವೆಯಾ ನೀನು..
ಬಿಸಿಲಿನ ಗರಿಗಳ ಹಿಡಿವೆಯಾ ನೀನು ..
ಕಡಿವಾಣ ಹಾಕಲಾರೆ ಎದೆಯಾಳದಾಸೆಗೆ
ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ
ತುಂಬು ಹಾರೈಕೆಯ ಭಾವ..
ದೂರ ಕೊಂಡೊಯ್ಯಲಿ ನೋವಾ…
ನಿನ್ನ ನೆನಪಾಗಿರಲಿ ಎನ್ನ ಜೀವ…ಓ…
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
ಬೆಳದಿಂಗಳಲ್ಲಿ ಸೇರಿ
ತಂಗಾಳಿಯಲ್ಲಿ ಜಾರಿ
ಮನವೆಂಬ ಮಂಚದಲ್ಲಿ
ಸಂಸಾರ ಮಧುವ ಹೀರಿ
ಸಂಯಮದ ಮನೆಯ ಮಾಡಿ
ಸಂಗಮದ ಹಾಡ ಹಾಡಿ
ನೂರಾರು ವರುಷ ಬಾಳಿ
ಹೊಸತನಕೆ ಜನುಮ ನೀಡಿ…
ನಲಿಯಲಿ ಹರಿಯಲಿ….
ಒಲವಿನ ರಾಗ….
ಒಲಿಯಲಿ ಹರಸಲಿ…
ಮಿಲನದಾ ಯಾಗ….
ನಿಮಗಿರಲಿ ಪ್ರೇಮ ಯೋಗ
ನನಗಿರಲಿ ಈ ವಿಯೋಗ…ಹ್ಹಾ..
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
ಆ….ಆ…..ಆ…ಆ ಆ ಆ….ಆ ಆ…
ಆ ಆ ಆ….ಆ ಆ ಆಆ…….
ಗ್ರಹಲೋಕ ಎನಿಸಿದಂತೆ
ಹೊಸ ಜೋಡಿ ಬೆರೆವುದಂತೆ
ಮಂಗಳದ ಕೊರಳ ತಾಳಿ
ಬಹು ಜನ್ಮ ಪುಣ್ಯದಂತೆ..
ಅರಳಿರುವಾ ಎಲ್ಲಾ ಹೂವು..
ಗುಡಿ ಸೇರಲಾರದಂತೆ…
ಕೆಲ ಹೂವು ನೆಲದ ಪಾಲು
ಪ್ರತಿಯೊಂದು ಕಾಲನಂತೆ
ಬದುಕಿನ ನಿಯಮವಾ
ತೊರೆವೆನೆ ನಾನು…
ಕನಸಿನ ನಿಧಿಯನು…
ತರುವೆನೆ ನಾನು….
ಕಹಿಯಾದ ವಿರಹ ನನಗೆ
ಸಿಹಿಯಾದ ಒಲವು ನಿಮಗೆ
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ
ತುಂಬು ಹಾರೈಕೆಯ ಭಾವ..
ದೂರ ಕೊಂಡೊಯ್ಯಲಿ ನೋವಾ…
ನಿನ್ನ ನೆನಪಾಗಿರಲಿ ಎನ್ನ ಜೀವ…ಓ…
ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
ಕಡಲಿನ ಅಲೆಗಳ ತಡೆವೆಯಾ ನೀನು..
ಬಿಸಿಲಿನ ಗರಿಗಳ ಹಿಡಿವೆಯಾ ನೀನು ..
ಕಡಿವಾಣ ಹಾಕಲಾರೆ ಎದೆಯಾಳದಾಸೆಗೆ
ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ
ತುಂಬು ಹಾರೈಕೆಯ ಭಾವ..
ದೂರ ಕೊಂಡೊಯ್ಯಲಿ ನೋವಾ…
ನಿನ್ನ ನೆನಪಾಗಿರಲಿ ಎನ್ನ ಜೀವ…ಓ…
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
ಬೆಳದಿಂಗಳಲ್ಲಿ ಸೇರಿ
ತಂಗಾಳಿಯಲ್ಲಿ ಜಾರಿ
ಮನವೆಂಬ ಮಂಚದಲ್ಲಿ
ಸಂಸಾರ ಮಧುವ ಹೀರಿ
ಸಂಯಮದ ಮನೆಯ ಮಾಡಿ
ಸಂಗಮದ ಹಾಡ ಹಾಡಿ
ನೂರಾರು ವರುಷ ಬಾಳಿ
ಹೊಸತನಕೆ ಜನುಮ ನೀಡಿ…
ನಲಿಯಲಿ ಹರಿಯಲಿ….
ಒಲವಿನ ರಾಗ….
ಒಲಿಯಲಿ ಹರಸಲಿ…
ಮಿಲನದಾ ಯಾಗ….
ನಿಮಗಿರಲಿ ಪ್ರೇಮ ಯೋಗ
ನನಗಿರಲಿ ಈ ವಿಯೋಗ…ಹ್ಹಾ..
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
ಆ….ಆ…..ಆ…ಆ ಆ ಆ….ಆ ಆ…
ಆ ಆ ಆ….ಆ ಆ ಆಆ…….
ಗ್ರಹಲೋಕ ಎನಿಸಿದಂತೆ
ಹೊಸ ಜೋಡಿ ಬೆರೆವುದಂತೆ
ಮಂಗಳದ ಕೊರಳ ತಾಳಿ
ಬಹು ಜನ್ಮ ಪುಣ್ಯದಂತೆ..
ಅರಳಿರುವಾ ಎಲ್ಲಾ ಹೂವು..
ಗುಡಿ ಸೇರಲಾರದಂತೆ…
ಕೆಲ ಹೂವು ನೆಲದ ಪಾಲು
ಪ್ರತಿಯೊಂದು ಕಾಲನಂತೆ
ಬದುಕಿನ ನಿಯಮವಾ
ತೊರೆವೆನೆ ನಾನು…
ಕನಸಿನ ನಿಧಿಯನು…
ತರುವೆನೆ ನಾನು….
ಕಹಿಯಾದ ವಿರಹ ನನಗೆ
ಸಿಹಿಯಾದ ಒಲವು ನಿಮಗೆ
|| ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ
ತುಂಬು ಹಾರೈಕೆಯ ಭಾವ..
ದೂರ ಕೊಂಡೊಯ್ಯಲಿ ನೋವಾ…
ನಿನ್ನ ನೆನಪಾಗಿರಲಿ ಎನ್ನ ಜೀವ…ಓ…
ಮೌನ ಕಾವ್ಯದಾ ಈ ಪ್ರೇಮಗೀತೆ…
ಮೂಕ ಬಾಷೆಯಾ ಈ ಪ್ರೇಮಗೀತೆ….||
Kadalina Aalegala song lyrics from Kannada Movie Prema Geethe starring Ambarish, Jayaprada, Yamuna, Lyrics penned by Hamsalekha Sung by Chithra, Music Composed by Hamsalekha, film is Directed by Srikanth Nahatha and film is released on 1997