ಎಲ್ಲಿರುವೇ ಎಲ್ಲಿರುವೇ
ನನ್ನ ಮನವು ಬಿರುವುದು
ನೀ ಬಂದಾಗ….
ಎಲ್ಲಿರುವೇ ಎಲ್ಲಿರುವೇ
ನನ್ನ ನೆನಪು ಬಿರುವುದು
ನೀ ನಿಂತಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….
ಆ ಆ ಆ ಆ…ಆ ಆ ಆ ಆ…
ಆ ಆ ಆ ಆ…ಆ ಆ ಆ ಆ…
ನಿನ್ನ ಗೀತೆಗೆ ಓಡೋಡಿ ಬಂದೆ
ಎನ್ನೆದೆ ನಲ್ಲನೇ…
ನಾನು ನಿನ್ನೊಳು ಸೇರುವ
ಕಾಲವೆಂದು ಇಹುದೋ
ಎಂದೆಣಿಸಿ ಜೀವಿಸುತ್ತಿಹೆ
ನಿನ್ನ ಗೀತೆಗೆ ಓಡೋಡಿ ಬಂದೆ
ಎನ್ನೆದೆ ನಲ್ಲನೇ…
ನಾನು ನಿನ್ನೊಳು ಸೇರುವ
ಕಾಲವೆಂದು ಇಹುದೋ
ಎಂದೆಣಿಸಿ ಜೀವಿಸುತ್ತಿಹೆ
ಎನ್ ರಾಗಿಣಿ ಪ್ರಿಯ ನಲ್ಲೆ
ನನ್ನ ಹೃದಯ ನಿನ್ನಲ್ಲಿದೆ
|| ಎಲ್ಲಿರುವೇ ಎಲ್ಲಿರುವೇ
ನನ್ನ ಮನವು ಬಿರುವುದು
ನೀ ಬಂದಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….||
ಸೋಕಿ ಕೆಂದುಟಿ ನಿನ್ನ ಸೊಂಟ ಸುಖವೇ
ಮಂಚ ತರುವೇ ಹೂ ಮಂಚ ತರುವೇ
ಸೋಕಿ ಕೆಂದುಟಿ ನಿನ್ನ ಸೊಂಟ ಸುಖವೇ
ಮಂಚ ತರುವೇ ಹೂ ಮಂಚ ತರುವೇ
ಒಂದಾದ ಕೈಗಳಿಗೆ ಹೊನ್ನಾದ ಬಾಳ್ವೆ
ಒಂದೊಂದು ದಿನವೂ ನಮ್ಮಲ್ಲಿ
ಒಂದಾದ ಕೈಗಳಿಗೆ ಹೊನ್ನಾದ ಬಾಳ್ವೆ
ಒಂದೊಂದು ದಿನವೂ ನಮ್ಮಲ್ಲಿ
ಅದು ಸಂಘರ್ಷ ಒಲವು ಎಂದೆಂದೂ
|| ಎಲ್ಲಿರುವೇ ಎಲ್ಲಿರುವೇ
ನನ್ನ ನೆನಪು ಬಿರುವುದು
ನೀ ನಿಂತಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….||
ಎಲ್ಲಿರುವೇ ಎಲ್ಲಿರುವೇ
ನನ್ನ ಮನವು ಬಿರುವುದು
ನೀ ಬಂದಾಗ….
ಎಲ್ಲಿರುವೇ ಎಲ್ಲಿರುವೇ
ನನ್ನ ನೆನಪು ಬಿರುವುದು
ನೀ ನಿಂತಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….
ಆ ಆ ಆ ಆ…ಆ ಆ ಆ ಆ…
ಆ ಆ ಆ ಆ…ಆ ಆ ಆ ಆ…
ನಿನ್ನ ಗೀತೆಗೆ ಓಡೋಡಿ ಬಂದೆ
ಎನ್ನೆದೆ ನಲ್ಲನೇ…
ನಾನು ನಿನ್ನೊಳು ಸೇರುವ
ಕಾಲವೆಂದು ಇಹುದೋ
ಎಂದೆಣಿಸಿ ಜೀವಿಸುತ್ತಿಹೆ
ನಿನ್ನ ಗೀತೆಗೆ ಓಡೋಡಿ ಬಂದೆ
ಎನ್ನೆದೆ ನಲ್ಲನೇ…
ನಾನು ನಿನ್ನೊಳು ಸೇರುವ
ಕಾಲವೆಂದು ಇಹುದೋ
ಎಂದೆಣಿಸಿ ಜೀವಿಸುತ್ತಿಹೆ
ಎನ್ ರಾಗಿಣಿ ಪ್ರಿಯ ನಲ್ಲೆ
ನನ್ನ ಹೃದಯ ನಿನ್ನಲ್ಲಿದೆ
|| ಎಲ್ಲಿರುವೇ ಎಲ್ಲಿರುವೇ
ನನ್ನ ಮನವು ಬಿರುವುದು
ನೀ ಬಂದಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….||
ಸೋಕಿ ಕೆಂದುಟಿ ನಿನ್ನ ಸೊಂಟ ಸುಖವೇ
ಮಂಚ ತರುವೇ ಹೂ ಮಂಚ ತರುವೇ
ಸೋಕಿ ಕೆಂದುಟಿ ನಿನ್ನ ಸೊಂಟ ಸುಖವೇ
ಮಂಚ ತರುವೇ ಹೂ ಮಂಚ ತರುವೇ
ಒಂದಾದ ಕೈಗಳಿಗೆ ಹೊನ್ನಾದ ಬಾಳ್ವೆ
ಒಂದೊಂದು ದಿನವೂ ನಮ್ಮಲ್ಲಿ
ಒಂದಾದ ಕೈಗಳಿಗೆ ಹೊನ್ನಾದ ಬಾಳ್ವೆ
ಒಂದೊಂದು ದಿನವೂ ನಮ್ಮಲ್ಲಿ
ಅದು ಸಂಘರ್ಷ ಒಲವು ಎಂದೆಂದೂ
|| ಎಲ್ಲಿರುವೇ ಎಲ್ಲಿರುವೇ
ನನ್ನ ನೆನಪು ಬಿರುವುದು
ನೀ ನಿಂತಾಗ….
ನನ್ನ ಉಸಿರೇ ತರುವೆನು ನಿನಗಾಗಿ
ದೇವಿ ಶ್ರೀದೇವಿ…. ದೇವಿ ಶ್ರೀದೇವಿ….||
Yelliruve song lyrics from Kannada Movie Preethiye Nanna Daiva starring Amjad, Kanya, Manorama, Lyrics penned by Omkaravani Sung by Vani Jairam, Manu, Music Composed by J Amjad, film is Directed by J Amjad and film is released on 1991