Nanna Mavana Thadkibandenu Lyrics

ನನ್ನ ಮಾವನ ತಡಕಿ ಬಂದೆನು Lyrics

in Preethiye Nanna Daiva

in ಪ್ರೀತಿಯೇ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಕೋಗಿಲೆಯೇ ನೀ ಹೇಳು ಬರಬೋದೆ ಇಂದು….
 
ನನ್ನ ನವಿಲಾ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು…
ತನುವಲಿ ಒಂದು ನಾ ಮುಚ್ಚಿಟ್ಟು ಬಂದೆ
ತರಬೇಕು ಒಂದು…
ತನುವಲಿ ಒಂದು ನಾ ಮುಚ್ಚಿಟ್ಟು ಬಂದೆ
ತರಬೇಕು ಒಂದು…
ಹೇ ಕೋಗಿಲೆಯೇ ನೀ ಹೇಳು
ಬರಬೋದೆ ಇಂದು…
 
ಹೇ ಮೈನ ಮಾಟ ತೋರಿದುದು ಸಾಕು
ಮೈನ ಮಾಟ ತೋರಿದುದು ಸಾಕು
ಬಳಿಯಲಿ ಬಂದರೆ ಸುಖವ ತರುವೇ…
ಬಳಿಯಲಿ ಬಂದರೆ ಸುಖವ ತರುವೇ…
ಬಳಿಯಲಿ ಬಂದು ಸುಖವ ಪಡುವುದು
ಬಳಿಯಲಿ ಬಂದು ಸುಖವ ಪಡುವುದು
ಅದು ಈಗ ಬೇರೊಂದು ಸಮಯ
ಅದು ಈಗ ಬೇರೊಂದು ಸಮಯ
ಅಹ ಈಗ್ಲೇ ಬೇಕು…ಇಲ್ಲಾ ಇಲ್ಲಾ…
ಮದುವೆ ಆದ್ರೆ….ಮರೆಯದೆ ತರುವೆನು…
ಅಹ್ಹಹ್ಹಹ್ಹಾ….ಅಹ್ಹಹ್ಹ…ಅಹ್ಹಹ್ಹಾ
 
|| ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಕೋಗಿಲೆಯೇ ನೀ ಹೇಳು ಬರಬೋದೆ ಇಂದು….||
 
ಜೋ ಜೋ….ಲಾಲಿ….ಜೋ ಜೋ ಲಾಲಿ…
 
ಹಿತಸಂಗ ಅದ ಸ್ವರ್ಗಲೋಕ ಅಂತಾರೆ
ಹಿತಸಂಗ ಅದ ಸ್ವರ್ಗಲೋಕ ಅಂತಾರೆ
ಅಂಥ ಸ್ವರ್ಗ ತೋರ್ವೇ ಬಾ…
ಅಂಥ ಸ್ವರ್ಗ ತೋರ್ವೇ ಬಾ…ಬಾ…
ಹೆಣ್ಣು ಬಾಳೆ ಗಂಡನ ನೆರಳಲಿ
ಹೆಣ್ಣು ಬಾಳೆ ಗಂಡನ ನೆರಳಲಿ
ಅದು ತಾನೇ ಎಲ್ಲೆದೆ ಕನಸುಗಳು
ಅದು ತಾನೇ ಎಲ್ಲೆದೆ ಕನಸುಗಳು
ಓ ಈಗ್ಲೇ ಬೇಕು…ಇಲ್ಲಾ ಇಲ್ಲಾ…
ಮದುವೆ ಆದ್ರೆ….ಮರೆಯದೆ ತರುವೆನು…
ಹೇ ಹೇ….ಅಹ್ಹಹ್ಹಾ…ಅಹ್ಹ ಅಹ್ಹಹ್ಹಾ…
 
|| ನನ್ನ ನವಿಲಾ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…(ಆಹಾ…)
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು….
ತನ್ನಾನಾ….ನಾನಾ….ತಾನಾನೇ…ಓಹೋ
ತನ್ನಾನಾ….ನಾನಾ….ತಾನಾನೇ…ಓಹೋ…||

ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಕೋಗಿಲೆಯೇ ನೀ ಹೇಳು ಬರಬೋದೆ ಇಂದು….
 
ನನ್ನ ನವಿಲಾ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು…
ತನುವಲಿ ಒಂದು ನಾ ಮುಚ್ಚಿಟ್ಟು ಬಂದೆ
ತರಬೇಕು ಒಂದು…
ತನುವಲಿ ಒಂದು ನಾ ಮುಚ್ಚಿಟ್ಟು ಬಂದೆ
ತರಬೇಕು ಒಂದು…
ಹೇ ಕೋಗಿಲೆಯೇ ನೀ ಹೇಳು
ಬರಬೋದೆ ಇಂದು…
 
ಹೇ ಮೈನ ಮಾಟ ತೋರಿದುದು ಸಾಕು
ಮೈನ ಮಾಟ ತೋರಿದುದು ಸಾಕು
ಬಳಿಯಲಿ ಬಂದರೆ ಸುಖವ ತರುವೇ…
ಬಳಿಯಲಿ ಬಂದರೆ ಸುಖವ ತರುವೇ…
ಬಳಿಯಲಿ ಬಂದು ಸುಖವ ಪಡುವುದು
ಬಳಿಯಲಿ ಬಂದು ಸುಖವ ಪಡುವುದು
ಅದು ಈಗ ಬೇರೊಂದು ಸಮಯ
ಅದು ಈಗ ಬೇರೊಂದು ಸಮಯ
ಅಹ ಈಗ್ಲೇ ಬೇಕು…ಇಲ್ಲಾ ಇಲ್ಲಾ…
ಮದುವೆ ಆದ್ರೆ….ಮರೆಯದೆ ತರುವೆನು…
ಅಹ್ಹಹ್ಹಹ್ಹಾ….ಅಹ್ಹಹ್ಹ…ಅಹ್ಹಹ್ಹಾ
 
|| ನನ್ನ ಮಾವನ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…
ಕೋಗಿಲೆಯೇ ನೀ ಹೇಳು ಬರಬೋದೆ ಇಂದು….||
 
ಜೋ ಜೋ….ಲಾಲಿ….ಜೋ ಜೋ ಲಾಲಿ…
 
ಹಿತಸಂಗ ಅದ ಸ್ವರ್ಗಲೋಕ ಅಂತಾರೆ
ಹಿತಸಂಗ ಅದ ಸ್ವರ್ಗಲೋಕ ಅಂತಾರೆ
ಅಂಥ ಸ್ವರ್ಗ ತೋರ್ವೇ ಬಾ…
ಅಂಥ ಸ್ವರ್ಗ ತೋರ್ವೇ ಬಾ…ಬಾ…
ಹೆಣ್ಣು ಬಾಳೆ ಗಂಡನ ನೆರಳಲಿ
ಹೆಣ್ಣು ಬಾಳೆ ಗಂಡನ ನೆರಳಲಿ
ಅದು ತಾನೇ ಎಲ್ಲೆದೆ ಕನಸುಗಳು
ಅದು ತಾನೇ ಎಲ್ಲೆದೆ ಕನಸುಗಳು
ಓ ಈಗ್ಲೇ ಬೇಕು…ಇಲ್ಲಾ ಇಲ್ಲಾ…
ಮದುವೆ ಆದ್ರೆ….ಮರೆಯದೆ ತರುವೆನು…
ಹೇ ಹೇ….ಅಹ್ಹಹ್ಹಾ…ಅಹ್ಹ ಅಹ್ಹಹ್ಹಾ…
 
|| ನನ್ನ ನವಿಲಾ ತಡಕಿ ಬಂದೆನು
ಕೋಗಿಲೆ ಬರಬೋದೆ ಇಂದು…
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು…(ಆಹಾ…)
ಮಡಿಲಲ್ಲಿ ಒಂದು ನಾ ಮುಚ್ಚಿಟ್ಟು ತಂದೆ
ತರಬೇಕು ಎಂದು….
ತನ್ನಾನಾ….ನಾನಾ….ತಾನಾನೇ…ಓಹೋ
ತನ್ನಾನಾ….ನಾನಾ….ತಾನಾನೇ…ಓಹೋ…||

Nanna Mavana Thadkibandenu song lyrics from Kannada Movie Preethiye Nanna Daiva starring Amjad, Kanya, Manorama, Lyrics penned by Omkaravani Sung by Vani Jairam, Manu, Music Composed by J Amjad, film is Directed by J Amjad and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ