Ellaru Ee Nada Rajarugale Lyrics

ಎಲ್ಲಾರೂ ಈ ನಾಡ ರಾಜರುಗಳೇ Lyrics

in Preethiye Nanna Daiva

in ಪ್ರೀತಿಯೇ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಾರೂ ಈ ನಾಡ ರಾಜರುಗಳೇ
ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ
 
ಹೇ ಪ್ರೇಮವೇ ದೈವವು ಬೇರಿಲ್ಲಾ
ನಮಗೆ ಜಾತಿಯು ಮತಗಳು ಬೇಕಿಲ್ಲ
ಪ್ರೇಮವೇ ದೈವವು ಬೇರಿಲ್ಲಾ…ಹೇ
ನಮಗೆ ಜಾತಿಯು ಮತಗಳು ಬೇಕಿಲ್ಲ
ಉದ್ಬತಿಯ ದೈವವ ನೋಡಿರಿಲ್ಲಿ
ಉದ್ಬತಿಯ ದೈವವ ನೋಡಿರಿಲ್ಲಿ
ಅಂಥ ದೈವವೇ ನಮ್ಮಲ್ಲಿ ಬಾಳುತಿದೆ
ಲಾಲಾಲಾ…..
 
|| ಹೇ…ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ….||
 
ಹೇ ಸಮ ನೀತಿ ನಮ್ಮ ನಾಡಿಗೆ ಬೇಕು
ಹಿತ ಸುಖ ಸ್ವಾರ್ಥದೆ ಸಿಕ್ಕದಿಲ್ಲಿ
ಸಮ ನೀತಿ ನಮ್ಮ ನಾಡಿಗೆ ಬೇಕು
ಹಿತ ಸುಖ ಸ್ವಾರ್ಥದೆ ಸಿಕ್ಕದಿಲ್ಲಿ
ಕರುಣೆಯ ತೋರು ನಿಜ ಮನವು
ಕರುಣೆಯ ತೋರು ನಿಜ ಮನವು
ಇರೆ ದಾರಿದ್ರ ಜಗದಲಿ ಬೇರೂರಲ್ಲಾ
ಲಾ ಲಾ ಲಾ ಲಾ…..
 
|| ಹೇ…ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ….||
 
ಲಾ ಲಾ ಲಾಲಾಲಾ….
ಲಾ ಲಾ ಲಾಲಾಲಾ….
ಲಾ ಲಾ ಲಾಲಾಲಾ….
 
ಜಗದಲಿ ಭಾಷೆಯ ಕವಲುಂಟು
ಅದು ಅವರಿವರ ವಿಷಯವ ಮಾತನಾಡೆ
ಜಗದಲಿ ಭಾಷೆಯ ಕವಲುಂಟು
ಅದು ಅವರಿವರ ವಿಷಯವ ಮಾತನಾಡೆ
ಅದನೇ ಸಮಸ್ಯೆ ಮಾಡಿಕೊಂಡು
ದ್ವೇಷ ಹೂಡಿದರೆ ಏನೂ ಸಾಧಿಸದು
ಅದನೇ ಸಮಸ್ಯೆ ಮಾಡಿಕೊಂಡು
ದ್ವೇಷ ಹೂಡಿದರೆ ಏನೂ ಸಾಧಿಸದು
 
|| ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ…||

ಎಲ್ಲಾರೂ ಈ ನಾಡ ರಾಜರುಗಳೇ
ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ
 
ಹೇ ಪ್ರೇಮವೇ ದೈವವು ಬೇರಿಲ್ಲಾ
ನಮಗೆ ಜಾತಿಯು ಮತಗಳು ಬೇಕಿಲ್ಲ
ಪ್ರೇಮವೇ ದೈವವು ಬೇರಿಲ್ಲಾ…ಹೇ
ನಮಗೆ ಜಾತಿಯು ಮತಗಳು ಬೇಕಿಲ್ಲ
ಉದ್ಬತಿಯ ದೈವವ ನೋಡಿರಿಲ್ಲಿ
ಉದ್ಬತಿಯ ದೈವವ ನೋಡಿರಿಲ್ಲಿ
ಅಂಥ ದೈವವೇ ನಮ್ಮಲ್ಲಿ ಬಾಳುತಿದೆ
ಲಾಲಾಲಾ…..
 
|| ಹೇ…ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ….||
 
ಹೇ ಸಮ ನೀತಿ ನಮ್ಮ ನಾಡಿಗೆ ಬೇಕು
ಹಿತ ಸುಖ ಸ್ವಾರ್ಥದೆ ಸಿಕ್ಕದಿಲ್ಲಿ
ಸಮ ನೀತಿ ನಮ್ಮ ನಾಡಿಗೆ ಬೇಕು
ಹಿತ ಸುಖ ಸ್ವಾರ್ಥದೆ ಸಿಕ್ಕದಿಲ್ಲಿ
ಕರುಣೆಯ ತೋರು ನಿಜ ಮನವು
ಕರುಣೆಯ ತೋರು ನಿಜ ಮನವು
ಇರೆ ದಾರಿದ್ರ ಜಗದಲಿ ಬೇರೂರಲ್ಲಾ
ಲಾ ಲಾ ಲಾ ಲಾ…..
 
|| ಹೇ…ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ….||
 
ಲಾ ಲಾ ಲಾಲಾಲಾ….
ಲಾ ಲಾ ಲಾಲಾಲಾ….
ಲಾ ಲಾ ಲಾಲಾಲಾ….
 
ಜಗದಲಿ ಭಾಷೆಯ ಕವಲುಂಟು
ಅದು ಅವರಿವರ ವಿಷಯವ ಮಾತನಾಡೆ
ಜಗದಲಿ ಭಾಷೆಯ ಕವಲುಂಟು
ಅದು ಅವರಿವರ ವಿಷಯವ ಮಾತನಾಡೆ
ಅದನೇ ಸಮಸ್ಯೆ ಮಾಡಿಕೊಂಡು
ದ್ವೇಷ ಹೂಡಿದರೆ ಏನೂ ಸಾಧಿಸದು
ಅದನೇ ಸಮಸ್ಯೆ ಮಾಡಿಕೊಂಡು
ದ್ವೇಷ ಹೂಡಿದರೆ ಏನೂ ಸಾಧಿಸದು
 
|| ಎಲ್ಲಾರೂ ಈ ನಾಡ ರಾಜರುಗಳೇ
ನಾವು ದುಡಿದು ಮುಟ್ವ ಗುರಿ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಮುಂದೆ ನಡೆ ಬಾಳಲ್ಲಿ ಮುಂದೆ ನಡೆ
ಜೀವನ ಹಾಯಾಗೋ ದಾರಿ ಇದೆ…ಹ್ಹಾ…||

Ellaru Ee Nada Rajarugale song lyrics from Kannada Movie Preethiye Nanna Daiva starring Amjad, Kanya, Manorama, Lyrics penned by Omkaravani Sung by Manu, Chorus, Music Composed by J Amjad, film is Directed by J Amjad and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ