ಲಾಲಾಲಾ…ಲಾಲಾಲಾ….
ಲಾಲಾ…ಲಾಲಾಲಾ….
ಓ ಓ ಓ ಓ ಓ ಓ….
ಹೂಂ ಹೂಂ ಹೂಂ ಹೂಂ
ಪ್ರೀತಿಯ ತಮ್ಮ ನಾನು ಸುಖವಾಗಿಹೆ
ನಿನ್ನ ಸುಖವರಿವ ಮೋಹವಕೊಂಡೆ
ಪ್ರೀತಿಯ ತಮ್ಮ ನಾನು ಸುಖವಾಗಿಹೆ
ನಿನ್ನ ಸುಖವರಿವ ಮೋಹವಕೊಂಡೆ
ನಾನು ಬರೆಯುವುದು ಏನೆಂದರೆ
ನಿನಗೊಂದು ಕನ್ಯೆ ನೋಡಿ ಮುಗಿಸೆ
ಎನಗೊಂದು ಆಸೆ….
ಮೋಡಿ ಆಯ್ತು ಈ ಮರುಮಾತು
ನುಡಿದಲ್ಲಿ ನಿನ್ನೊಳು ಕೋಪವಗೊಳ್ವೆನು
ಹೆಣ್ಣಿನ ಭಾವಚಿತ್ರ ಜೊತೆಯಲಿ ಕಲಿಸ್ಲಾಗದೆ
ವರ್ಣನೆಗೈವೆ ಕಲ್ಪನೆ ಮಾಡಿ ನೋಡು
ಕವಿಗಳು ಹೇಳ್ದರು ನೀನಕ್ಷವು ಎಂದು
ಕವಿಗಳು ಹೇಳ್ದರು ನೀನಕ್ಷವು ಎಂದು
ನಾನು ಅಂಥ ಅಕ್ಷವ ಸವಿಮಿಂಚು ಎನ್ನುವೆ
ವರ್ಣಂಗಳಲಿ ವನಿತೆ ಹೊನ್ನು ವರ್ಣವು
ವರ್ಣಂಗಳಲಿ ವನಿತೆ ಹೊನ್ನು ವರ್ಣವು
ನಿನ್ನ ಬಾಳ್ವೆಗೆ ಅವಳು ಸ್ತ್ರಿ ರತ್ನವು…
ನಿನ್ನ ಬಾಳ್ವೆಗೆ ಅವಳು ಸ್ತ್ರಿ ರತ್ನವು…
ಲಾ….ಲಾಲಾಲಾಲಾಲಾ…..
ಲಾಲಾಲಾಲಾಲಾ ಲಾಲಾಲಾಲಾ….
ಬಳ್ಳಿಯೊಳಗವ ಹೂವು ಬಳ್ಳಿಯಾಗಿಹಳು
ಬಳ್ಳಿಯೊಳಗವ ಹೂವು ಬಳ್ಳಿಯಾಗಿಹಳು
ಅಂಥ ಬಳ್ಳಿಯಲಿ ಅವಳ ಮೊಗವು ಸಂಪಂಗಿಯು
ಕುಸುಮದ ಮಧುವು ನಿನಗಾಗಿಯೇ…
ಕುಸುಮದ ಮಧುವು ನಿನಗಾಗಿಯೇ…
ಇವು ಎಲ್ಲವೂ ನನ್ನ ಪ್ರೀತಿ ಬಹುಮಾನವು
ಇವು ಎಲ್ಲವೂ ನನ್ನ ಪ್ರೀತಿ ಬಹುಮಾನವು
|| ಪ್ರೀತಿಯ ದೈವವೇ ನಾನು ಸುಖವಾಗಿಹೆ
ನಿನ್ನ ಸುಖವರಿವ ಆಸೆಯ ತಂದೆ…
ಲಾಲಾಲಾಲಾಲಾ….ಲಾಲಾ…ಲಾಲಾಲಾ…
ಲಾಲಾಲಾಲಾಲಾಲಾ…ಲಾಲಾಲಾಲಾಲಾ..
ಹೂಂ ಹೂಂ ಹೂಂ ಹೂಂ ಹೂಂ ಹೂಂ…||
ಲಾಲಾಲಾ…ಲಾಲಾಲಾ….
ಲಾಲಾ…ಲಾಲಾಲಾ….
ಓ ಓ ಓ ಓ ಓ ಓ….
ಹೂಂ ಹೂಂ ಹೂಂ ಹೂಂ
ಪ್ರೀತಿಯ ತಮ್ಮ ನಾನು ಸುಖವಾಗಿಹೆ
ನಿನ್ನ ಸುಖವರಿವ ಮೋಹವಕೊಂಡೆ
ಪ್ರೀತಿಯ ತಮ್ಮ ನಾನು ಸುಖವಾಗಿಹೆ
ನಿನ್ನ ಸುಖವರಿವ ಮೋಹವಕೊಂಡೆ
ನಾನು ಬರೆಯುವುದು ಏನೆಂದರೆ
ನಿನಗೊಂದು ಕನ್ಯೆ ನೋಡಿ ಮುಗಿಸೆ
ಎನಗೊಂದು ಆಸೆ….
ಮೋಡಿ ಆಯ್ತು ಈ ಮರುಮಾತು
ನುಡಿದಲ್ಲಿ ನಿನ್ನೊಳು ಕೋಪವಗೊಳ್ವೆನು
ಹೆಣ್ಣಿನ ಭಾವಚಿತ್ರ ಜೊತೆಯಲಿ ಕಲಿಸ್ಲಾಗದೆ
ವರ್ಣನೆಗೈವೆ ಕಲ್ಪನೆ ಮಾಡಿ ನೋಡು
ಕವಿಗಳು ಹೇಳ್ದರು ನೀನಕ್ಷವು ಎಂದು
ಕವಿಗಳು ಹೇಳ್ದರು ನೀನಕ್ಷವು ಎಂದು
ನಾನು ಅಂಥ ಅಕ್ಷವ ಸವಿಮಿಂಚು ಎನ್ನುವೆ
ವರ್ಣಂಗಳಲಿ ವನಿತೆ ಹೊನ್ನು ವರ್ಣವು
ವರ್ಣಂಗಳಲಿ ವನಿತೆ ಹೊನ್ನು ವರ್ಣವು
ನಿನ್ನ ಬಾಳ್ವೆಗೆ ಅವಳು ಸ್ತ್ರಿ ರತ್ನವು…
ನಿನ್ನ ಬಾಳ್ವೆಗೆ ಅವಳು ಸ್ತ್ರಿ ರತ್ನವು…
ಲಾ….ಲಾಲಾಲಾಲಾಲಾ…..
ಲಾಲಾಲಾಲಾಲಾ ಲಾಲಾಲಾಲಾ….
ಬಳ್ಳಿಯೊಳಗವ ಹೂವು ಬಳ್ಳಿಯಾಗಿಹಳು
ಬಳ್ಳಿಯೊಳಗವ ಹೂವು ಬಳ್ಳಿಯಾಗಿಹಳು
ಅಂಥ ಬಳ್ಳಿಯಲಿ ಅವಳ ಮೊಗವು ಸಂಪಂಗಿಯು
ಕುಸುಮದ ಮಧುವು ನಿನಗಾಗಿಯೇ…
ಕುಸುಮದ ಮಧುವು ನಿನಗಾಗಿಯೇ…
ಇವು ಎಲ್ಲವೂ ನನ್ನ ಪ್ರೀತಿ ಬಹುಮಾನವು
ಇವು ಎಲ್ಲವೂ ನನ್ನ ಪ್ರೀತಿ ಬಹುಮಾನವು
|| ಪ್ರೀತಿಯ ದೈವವೇ ನಾನು ಸುಖವಾಗಿಹೆ
ನಿನ್ನ ಸುಖವರಿವ ಆಸೆಯ ತಂದೆ…
ಲಾಲಾಲಾಲಾಲಾ….ಲಾಲಾ…ಲಾಲಾಲಾ…
ಲಾಲಾಲಾಲಾಲಾಲಾ…ಲಾಲಾಲಾಲಾಲಾ..
ಹೂಂ ಹೂಂ ಹೂಂ ಹೂಂ ಹೂಂ ಹೂಂ…||