Thaayi Thandeyu Lyrics

ತಾಯಿ ತಂದೆಯು Lyrics

in Preethiye Nanna Daiva

in ಪ್ರೀತಿಯೇ ನನ್ನ ದೈವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ ಹೂಂ….ಹೂಂಹೂಂಹೂಂ…
ಲಾ ಲಾ ಲಾ ಲಾ….ಲಾ ಲಾ ಲಾ ಲಾ….
ಆ ಆ ಆ ಆ ಆ ಆ….ಆ ಆ ಆ ಆ….
ಆ ಆ ಆ ಆ…ಆ ಆ ಆ…ಆ ಆ ಆ ಆ….
 
ತಾಯಿ ತಂದೆಯು ಹೇಗೆ ಎಂಬುದೆ
ನಾನು ಕಂಡದಿಲ್ಲಾ…
ಗುಣವ ಎಲ್ಲವೂ ಎನಗೆ ನೀನೆ ಎಂದೆ
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
 
ಸ್ವಂತವು ಅದು ತೀರದ ಕಥೆಯು
ಜ್ಞಾನಿಗಳು ಹೇಳಿದರು….
ಜನಿಸೋ ಋಣ ಅಳಿವಾಗದೆ
ಬೆಳವ ಶಶಿ ಅಂತೆ ನಾವು…
ಸ್ವಂತವು ಅದು ತೀರದ ಕಥೆಯು
ಜ್ಞಾನಿಗಳು ಹೇಳಿದರು….
ಜನಿಸೋ ಋಣ ಅಳಿವಾಗದೆ
ಬೆಳವ ಶಶಿ ಅಂತೆ ನಾವು…
ಸದ್ಬಳ್ಳಿಯ ಕುಸುಮಗಳು
ಜೊತೆಯಾಗಿ ಬಾಳಿದೆವು…
 
|| ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು….||
 
ಮರು ಜನುಮ ಎಂಬುದಿದ್ದರೆ
ನಿನ್‌ ಜೊತೆಯೇ ಜನಿಸುವೆನು
ನಿನ್‌ ಜೊತೆ ಹುಟ್ಟಿದುದರಾ ಫಲವೇ
ರಾಷ್ಟ್ರ ವೀರನೆನಿಸಿರುವೇ…
ಮರು ಜನುಮ ಎಂಬುದಿದ್ದರೆ
ನಿನ್‌ ಜೊತೆಯೇ ಜನಿಸುವೆನು
ನಿನ್‌ ಜೊತೆ ಹುಟ್ಟಿದುದರಾ ಫಲವೇ
ರಾಷ್ಟ್ರ ವೀರನೆನಿಸಿರುವೇ…
ನನ್ನ ವಂಶ ಜ್ಯೋತಿಯ
ನೀ ಆರಿಸಿ ಏಕೆ ನಗು…
 
|| ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು….||

ಹೂಂ ಹೂಂ….ಹೂಂಹೂಂಹೂಂ…
ಲಾ ಲಾ ಲಾ ಲಾ….ಲಾ ಲಾ ಲಾ ಲಾ….
ಆ ಆ ಆ ಆ ಆ ಆ….ಆ ಆ ಆ ಆ….
ಆ ಆ ಆ ಆ…ಆ ಆ ಆ…ಆ ಆ ಆ ಆ….
 
ತಾಯಿ ತಂದೆಯು ಹೇಗೆ ಎಂಬುದೆ
ನಾನು ಕಂಡದಿಲ್ಲಾ…
ಗುಣವ ಎಲ್ಲವೂ ಎನಗೆ ನೀನೆ ಎಂದೆ
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
 
ಸ್ವಂತವು ಅದು ತೀರದ ಕಥೆಯು
ಜ್ಞಾನಿಗಳು ಹೇಳಿದರು….
ಜನಿಸೋ ಋಣ ಅಳಿವಾಗದೆ
ಬೆಳವ ಶಶಿ ಅಂತೆ ನಾವು…
ಸ್ವಂತವು ಅದು ತೀರದ ಕಥೆಯು
ಜ್ಞಾನಿಗಳು ಹೇಳಿದರು….
ಜನಿಸೋ ಋಣ ಅಳಿವಾಗದೆ
ಬೆಳವ ಶಶಿ ಅಂತೆ ನಾವು…
ಸದ್ಬಳ್ಳಿಯ ಕುಸುಮಗಳು
ಜೊತೆಯಾಗಿ ಬಾಳಿದೆವು…
 
|| ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು….||
 
ಮರು ಜನುಮ ಎಂಬುದಿದ್ದರೆ
ನಿನ್‌ ಜೊತೆಯೇ ಜನಿಸುವೆನು
ನಿನ್‌ ಜೊತೆ ಹುಟ್ಟಿದುದರಾ ಫಲವೇ
ರಾಷ್ಟ್ರ ವೀರನೆನಿಸಿರುವೇ…
ಮರು ಜನುಮ ಎಂಬುದಿದ್ದರೆ
ನಿನ್‌ ಜೊತೆಯೇ ಜನಿಸುವೆನು
ನಿನ್‌ ಜೊತೆ ಹುಟ್ಟಿದುದರಾ ಫಲವೇ
ರಾಷ್ಟ್ರ ವೀರನೆನಿಸಿರುವೇ…
ನನ್ನ ವಂಶ ಜ್ಯೋತಿಯ
ನೀ ಆರಿಸಿ ಏಕೆ ನಗು…
 
|| ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು…
ಈ ರಕ್ತಪಾಷವು ಕರುಣೆಯದು
ತಾಯಿ ತಂದೆ ಮಮತೆಯದು….||

Thaayi Thandeyu song lyrics from Kannada Movie Preethiye Nanna Daiva starring Amjad, Kanya, Manorama, Lyrics penned by Omkaravani Sung by Dinesh, Chorus, Music Composed by J Amjad, film is Directed by J Amjad and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ