ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು
ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು
ಸುಮದ ಕುಸುಮಗಳು ಅರಳೋ ಹಾಗೆ
ನಿನ್ನ ಕುಸುಮಗಳು ಬಿರಿಯಲಿ ಇಲ್ಲಿ
ಸುಮದ ಕುಸುಮಗಳು ಅರಳೋ ಹಾಗೆ
ನಿನ್ನ ಕುಸುಮಗಳು ಬಿರಿಯಲಿ ಇಲ್ಲಿ
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ…
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ…
|| ಸುಮಗಳು ಹಾಡುವ ರಾಗವು
ಅದು ಸುಗಂಧ ಗೀತೆಯು
ಕನ್ಯಳು ಹಾಡುವ ರಾಗವು
ಅದು ಬೆಸುಗೆ ಗೀತೆಯು….
ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು….||
ಮಳೆ ಬರದೆ ನಮ್ಮ ಯೌವನ ನೆನೆಯೇ
ಚಳಿ ಬರದೆ ನಮ್ಮ ತನುವನು ಎಣೆಯೇ…
ಮಳೆ ಬರದೆ ನಮ್ಮ ಯೌವನ ನೆನೆಯೇ
ಚಳಿ ಬರದೆ ನಮ್ಮ ತನುವನು ಎಣೆಯೇ…
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ
|| ಮೇಘವು ಹಾಡುವ ರಾಗವು
ಮಳೆ ಹನಿ ತರೋ ಗೀತೆಯು
ತಂಗಾಳಿ ಹಾಡುವ ರಾಗವು
ಹರ್ಷ ತುಳುಕಿಸೋ ಗೀತೆಯು
ಕಂಗಳು ಹಾಡುವ ರಾಗವು
ಅದು ಪ್ರಣಯ ಗೀತೆಯು….
ನವ ಹರೆಯದ ಇಂಪು ರಾಗವು
ಅದು ಸಂಗ ಗೀತೆಯು
ನವ ಹರೆಯದ ಇಂಪು ರಾಗವು
ಅದು ಸಂಗ ಗೀತೆಯು
ಅದು ಸಂಗ ಗೀತೆಯು
ಅದು ಸಂಗ ಗೀತೆಯು…..||
ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು
ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು
ಸುಮದ ಕುಸುಮಗಳು ಅರಳೋ ಹಾಗೆ
ನಿನ್ನ ಕುಸುಮಗಳು ಬಿರಿಯಲಿ ಇಲ್ಲಿ
ಸುಮದ ಕುಸುಮಗಳು ಅರಳೋ ಹಾಗೆ
ನಿನ್ನ ಕುಸುಮಗಳು ಬಿರಿಯಲಿ ಇಲ್ಲಿ
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ…
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ…
|| ಸುಮಗಳು ಹಾಡುವ ರಾಗವು
ಅದು ಸುಗಂಧ ಗೀತೆಯು
ಕನ್ಯಳು ಹಾಡುವ ರಾಗವು
ಅದು ಬೆಸುಗೆ ಗೀತೆಯು….
ಕಂಗಳು ಹಾಡುವ ರಾಗವು
ಅದು ಪ್ರೇಮಗಿತೇಯು….
ಹೃದಯ ಹಾಡುವ ರಾಗವು
ಅದು ಹಸುಳೆ ಗೀತೆಯು….||
ಮಳೆ ಬರದೆ ನಮ್ಮ ಯೌವನ ನೆನೆಯೇ
ಚಳಿ ಬರದೆ ನಮ್ಮ ತನುವನು ಎಣೆಯೇ…
ಮಳೆ ಬರದೆ ನಮ್ಮ ಯೌವನ ನೆನೆಯೇ
ಚಳಿ ಬರದೆ ನಮ್ಮ ತನುವನು ಎಣೆಯೇ…
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ
ಹೆಣ್ಣಿಗೆ ಬಾಳಲಿ ಇಲ್ಲವೇ ಬೇನೆಯೂ
|| ಮೇಘವು ಹಾಡುವ ರಾಗವು
ಮಳೆ ಹನಿ ತರೋ ಗೀತೆಯು
ತಂಗಾಳಿ ಹಾಡುವ ರಾಗವು
ಹರ್ಷ ತುಳುಕಿಸೋ ಗೀತೆಯು
ಕಂಗಳು ಹಾಡುವ ರಾಗವು
ಅದು ಪ್ರಣಯ ಗೀತೆಯು….
ನವ ಹರೆಯದ ಇಂಪು ರಾಗವು
ಅದು ಸಂಗ ಗೀತೆಯು
ನವ ಹರೆಯದ ಇಂಪು ರಾಗವು
ಅದು ಸಂಗ ಗೀತೆಯು
ಅದು ಸಂಗ ಗೀತೆಯು
ಅದು ಸಂಗ ಗೀತೆಯು…..||
Kangalu Haaduva Raagavu song lyrics from Kannada Movie Preethiye Nanna Daiva starring Amjad, Kanya, Manorama, Lyrics penned by Omkaravani Sung by Vani Jairam, Manu, Music Composed by J Amjad, film is Directed by J Amjad and film is released on 1991