Sundarangiye Lyrics

ಸುಂದರಾಂಗಿಯೆ Lyrics

in Preethiyalli Sahaja

in ಪ್ರೀತಿಯಲ್ಲಿ ಸಹಜ

LYRIC

Song Details Page after Lyrice

-
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಹಾಲುಗಲ್ಲದ ಪುಟ್ಟಗೌರಿಯೆ
ಶಾಪ ನೀಡದೆ ಕ್ಷಮಿಸೆ
ಹಂಸವಾಣಿಯೆ ಚಿತ್ತಚೋರಿಯೆ
ಸೂರ್ಯಕಾಂತಿ ಚೆಲುವಿನಲ್ಲಿ ಕೆಂಡಕಾಂತಿಯೆ
ಮಲ್ಲಿಗೆ ನಿನ್ನ ಮಾತಿಗೆ ನನ್ನ ಕೋರಿಕೆ
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಹಾಲುಗಲ್ಲದ ಪುಟ್ಟಗೌರಿಯೆ
ಶಾಪ ನೀಡದೆ ಕ್ಷಮಿಸೆ
 
ಪ್ರೀತಿಗಾಗಿ ಪಾರ್ಥ ಸನ್ಯಾಸಿ ವೇಷ ಹಾಕಿ
ಸುಭದ್ರೆಯನ್ನು ವರಿಸಲಿಲ್ಲವೆ
ಧರ್ಮರಾಯನಿಂದ ಮುರಾರಿಯಂದು ಸುಳ್ಳ
ಯುದ್ಧದಲ್ಲಿ ನುಡಿಸಲಿಲ್ಲವೆ
ದೇವಾನುದೇವತೆಗೆ ಇದೆಲ್ಲ ಸುಳ್ಳು ಹೇಳಿದಂತ
ಕಥೆನ ಕೇಳಲಿಲ್ಲವೇನೆ ನನ್ನ ಮುದ್ದು ಕಾಂತ
ಒಮ್ಮೊಮ್ಮೆಸತ್ಯವನ್ನು ಗೆಲ್ಲಿಸೋಕೆ ಸತ್ಯವಂತ
ಸುಳ್ಳನ್ನು ಹೇಳಿದಾಗ ಆಗುತ್ತಾನೆ ಬುದ್ದಿವಂತ
ಶಿಕ್ಷೆ ನೀಡು ಬಾ ತಪ್ಪೇನಿದೆ ಒಮ್ಮೆ ಕರುಣೆ ತೋರಬಾರದೆ
 
||ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ||
 
ಅಂತರಂಗದಲ್ಲಿ ತರಂಗವೇಕೆ ಹೀಗೆ
ಬಿಡು ಮೌನದ ಸಂಗವ
ಮಾತನಾಡೆ ಮಲ್ಲಿ ಪತಂಗ ದಾಟಿ ಎಲ್ಲಿ
ಕೊಡು ಸ್ನೇಹದ ಸಂಗವ
ವಿಕಾರ ತಂತ್ರ ಕಾಟ ಮಂತ್ರ ಮಾಟ ಸೋಕದಂತೆ
ವಿಚಾರ ಮಾಡಿ ನಾನು ಕಾವಲಾಗಿ ಬಂದು ನಿಂತೆ
ಪ್ರಮಾದವಾಗಬಾರದೆಂಬುದೊಂದೆ ನನ್ನ ಚಿಂತೆ
ವಿನೋದ ಮಾಡಬೇ ಚಿಂತೆ ನನ್ನ ಕಾಡುವಂತೆ
ಶಂಕೆ ಗೋಜಲು ಯಾಕೆ ಈಗಲು
ಮುಂದು ನಾನೆ ನಿನ್ನ ಕಾವಲು
 
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ರೂಪರಾಗಿಣಿ ದೀಪದಾರಿಣಿ
ಹೃದಯವಂತನ ಕ್ಷಮಿಸೆ
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಮೋಹಿನಿ ನಿನ್ನ ಮುತ್ತಿಗೆ ನನ್ನ
ಮಲ್ಲಿಗೆ ನಿನ್ನ ಮಾತಿಗೆ ನನ್ನ ಕೋರಿಕೆ
ಕ್ಷಮಿಸೆ ಓ ಮಲ್ಲಿಗೆ ಮನ್ನಿಸೆ

-
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಹಾಲುಗಲ್ಲದ ಪುಟ್ಟಗೌರಿಯೆ
ಶಾಪ ನೀಡದೆ ಕ್ಷಮಿಸೆ
ಹಂಸವಾಣಿಯೆ ಚಿತ್ತಚೋರಿಯೆ
ಸೂರ್ಯಕಾಂತಿ ಚೆಲುವಿನಲ್ಲಿ ಕೆಂಡಕಾಂತಿಯೆ
ಮಲ್ಲಿಗೆ ನಿನ್ನ ಮಾತಿಗೆ ನನ್ನ ಕೋರಿಕೆ
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಹಾಲುಗಲ್ಲದ ಪುಟ್ಟಗೌರಿಯೆ
ಶಾಪ ನೀಡದೆ ಕ್ಷಮಿಸೆ
 
ಪ್ರೀತಿಗಾಗಿ ಪಾರ್ಥ ಸನ್ಯಾಸಿ ವೇಷ ಹಾಕಿ
ಸುಭದ್ರೆಯನ್ನು ವರಿಸಲಿಲ್ಲವೆ
ಧರ್ಮರಾಯನಿಂದ ಮುರಾರಿಯಂದು ಸುಳ್ಳ
ಯುದ್ಧದಲ್ಲಿ ನುಡಿಸಲಿಲ್ಲವೆ
ದೇವಾನುದೇವತೆಗೆ ಇದೆಲ್ಲ ಸುಳ್ಳು ಹೇಳಿದಂತ
ಕಥೆನ ಕೇಳಲಿಲ್ಲವೇನೆ ನನ್ನ ಮುದ್ದು ಕಾಂತ
ಒಮ್ಮೊಮ್ಮೆಸತ್ಯವನ್ನು ಗೆಲ್ಲಿಸೋಕೆ ಸತ್ಯವಂತ
ಸುಳ್ಳನ್ನು ಹೇಳಿದಾಗ ಆಗುತ್ತಾನೆ ಬುದ್ದಿವಂತ
ಶಿಕ್ಷೆ ನೀಡು ಬಾ ತಪ್ಪೇನಿದೆ ಒಮ್ಮೆ ಕರುಣೆ ತೋರಬಾರದೆ
 
||ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ||
 
ಅಂತರಂಗದಲ್ಲಿ ತರಂಗವೇಕೆ ಹೀಗೆ
ಬಿಡು ಮೌನದ ಸಂಗವ
ಮಾತನಾಡೆ ಮಲ್ಲಿ ಪತಂಗ ದಾಟಿ ಎಲ್ಲಿ
ಕೊಡು ಸ್ನೇಹದ ಸಂಗವ
ವಿಕಾರ ತಂತ್ರ ಕಾಟ ಮಂತ್ರ ಮಾಟ ಸೋಕದಂತೆ
ವಿಚಾರ ಮಾಡಿ ನಾನು ಕಾವಲಾಗಿ ಬಂದು ನಿಂತೆ
ಪ್ರಮಾದವಾಗಬಾರದೆಂಬುದೊಂದೆ ನನ್ನ ಚಿಂತೆ
ವಿನೋದ ಮಾಡಬೇ ಚಿಂತೆ ನನ್ನ ಕಾಡುವಂತೆ
ಶಂಕೆ ಗೋಜಲು ಯಾಕೆ ಈಗಲು
ಮುಂದು ನಾನೆ ನಿನ್ನ ಕಾವಲು
 
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ರೂಪರಾಗಿಣಿ ದೀಪದಾರಿಣಿ
ಹೃದಯವಂತನ ಕ್ಷಮಿಸೆ
ಸುಂದರಾಂಗಿಯೆ  ಕೋಮಲಾಂಗಿಯೆ
ಕೋಪತೋರದೆ ಕ್ಷಮಿಸೆ
ಮೋಹಿನಿ ನಿನ್ನ ಮುತ್ತಿಗೆ ನನ್ನ
ಮಲ್ಲಿಗೆ ನಿನ್ನ ಮಾತಿಗೆ ನನ್ನ ಕೋರಿಕೆ
ಕ್ಷಮಿಸೆ ಓ ಮಲ್ಲಿಗೆ ಮನ್ನಿಸೆ

Sundarangiye song lyrics from Kannada Movie Preethiyalli Sahaja starring Surya, Aqsa Bhat, Raghu Mukherjee, Lyrics penned by V Manohar Sung by Santhosh Kumar, Music Composed by T Raviraj, film is Directed by Rathnaja and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ