Araluthide Lyrics

ಅರಳುತ್ತಿದೆ Lyrics

in Preethiyalli Sahaja

in ಪ್ರೀತಿಯಲ್ಲಿ ಸಹಜ

LYRIC

Song Details Page after Lyrice

-
ಅರಳುತ್ತಿದೆ ಪದಗಳು ಅಕ್ಷರದೆ
ಭ್ರಮಿಸುತ್ತಿದೆ ಪಟಗಳು ಚಿತ್ರದಲಿ
ಅನುದಿನ ಅನುಪಮ ತೋರುವ ಈ ಅನುಭವ
ಪ್ರತಿಕ್ಷಣ ಪ್ರತಿಫಲ ನೀಡುವ ಈ ಪ್ರೀತಿ ಅಮರ
ಚಿಕ್ಕ ಚಿಕ್ಕ ಆಸೆಗಳ ರಾಯಭಾರ
ಭಿನ್ನ ಭಿನ್ನ ಪದದಲಿ ಪ್ರೇಮ ಕಾವ್ಯ
ಸಣ್ಣ ಸಣ್ಣ ಕನಸ್ಸಿನ ರಾಯಭಾರ
ಬಣ್ಣ ಬಣ್ಣ ಪಟದಲಿ ರಮ್ಯರೂಪ
 
ಅದಲು ಬದಲು ಆಗೊ ಮೊದಲು ಚಂಚಲವೊ
ಕಲಿಸಿ ಕಲಿಯೊ ಭಾವ ಬರಲು ಸಂಭ್ರಮವೊ
ಅನುಕರಣೆ ಆವರಣ ಸಂಪ್ರೀತಿ ಸಂಚಲನ
ಸಡಗರಕ್ಕೆ ಸಮ್ಮಿಲನ ಕಾಯಾ ವಾಚ ನೀನಾದೆ
 
||ಅರಳುತ್ತಿದೆ ಪದಗಳು ಅಕ್ಷರದೆ
ಭ್ರಮಿಸುತ್ತಿದೆ ಪಟಗಳು ಚಿತ್ರದಲಿ
ಅನುದಿನ ಅನುಪಮ ತೋರುವ ಈ ಅನುಭವ
ಪ್ರತಿಕ್ಷಣ ಪ್ರತಿಫಲ ನೀಡುವ ಈ ಪ್ರೀತಿ ಅಮರ
ಚಿಕ್ಕ ಚಿಕ್ಕ ಆಸೆಗಳ ರಾಯಬಾರ
ಭಿನ್ನ ಭಿನ್ನ ಪದದಲಿ ಪ್ರೇಮ ಕಾವ್ಯ
ಸಣ್ಣ ಸಣ್ಣ ಕನಸ್ಸಿನ ರಾಯಬಾರ
ಬಣ್ಣ ಬಣ್ಣ ಪಟದಲಿ ರಮ್ಯರೂಪ||

-
ಅರಳುತ್ತಿದೆ ಪದಗಳು ಅಕ್ಷರದೆ
ಭ್ರಮಿಸುತ್ತಿದೆ ಪಟಗಳು ಚಿತ್ರದಲಿ
ಅನುದಿನ ಅನುಪಮ ತೋರುವ ಈ ಅನುಭವ
ಪ್ರತಿಕ್ಷಣ ಪ್ರತಿಫಲ ನೀಡುವ ಈ ಪ್ರೀತಿ ಅಮರ
ಚಿಕ್ಕ ಚಿಕ್ಕ ಆಸೆಗಳ ರಾಯಭಾರ
ಭಿನ್ನ ಭಿನ್ನ ಪದದಲಿ ಪ್ರೇಮ ಕಾವ್ಯ
ಸಣ್ಣ ಸಣ್ಣ ಕನಸ್ಸಿನ ರಾಯಭಾರ
ಬಣ್ಣ ಬಣ್ಣ ಪಟದಲಿ ರಮ್ಯರೂಪ
 
ಅದಲು ಬದಲು ಆಗೊ ಮೊದಲು ಚಂಚಲವೊ
ಕಲಿಸಿ ಕಲಿಯೊ ಭಾವ ಬರಲು ಸಂಭ್ರಮವೊ
ಅನುಕರಣೆ ಆವರಣ ಸಂಪ್ರೀತಿ ಸಂಚಲನ
ಸಡಗರಕ್ಕೆ ಸಮ್ಮಿಲನ ಕಾಯಾ ವಾಚ ನೀನಾದೆ
 
||ಅರಳುತ್ತಿದೆ ಪದಗಳು ಅಕ್ಷರದೆ
ಭ್ರಮಿಸುತ್ತಿದೆ ಪಟಗಳು ಚಿತ್ರದಲಿ
ಅನುದಿನ ಅನುಪಮ ತೋರುವ ಈ ಅನುಭವ
ಪ್ರತಿಕ್ಷಣ ಪ್ರತಿಫಲ ನೀಡುವ ಈ ಪ್ರೀತಿ ಅಮರ
ಚಿಕ್ಕ ಚಿಕ್ಕ ಆಸೆಗಳ ರಾಯಬಾರ
ಭಿನ್ನ ಭಿನ್ನ ಪದದಲಿ ಪ್ರೇಮ ಕಾವ್ಯ
ಸಣ್ಣ ಸಣ್ಣ ಕನಸ್ಸಿನ ರಾಯಬಾರ
ಬಣ್ಣ ಬಣ್ಣ ಪಟದಲಿ ರಮ್ಯರೂಪ||

Araluthide song lyrics from Kannada Movie Preethiyalli Sahaja starring Surya, Aqsa Bhat, Raghu Mukherjee, Lyrics penned by Rathnaja Sung by Yasin Nasir, Music Composed by T Raviraj, film is Directed by Rathnaja and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ