LYRIC

Song Details Page after Lyrice

-
ಈ ಒಲವು ಸುರಿವ ಮಳೆಯಲಿ
ಹರಿವ ನಡಿಯಲಿ ಕಡಲ ಒಡಲ ಅಲೆಯಲಿ
ಈ ಒಲವು ಮಗುವ ಮನಸ್ಸಲಿ ಮೃದುಲ ನಗುವಲಿ
ತೊದಲ ನುಡಿಯ ಪದದಲಿ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾವ
ಈ ಒಲವೂ
 
ಜನಿಸೊ ಪ್ರತಿಯ ದಿನವನು ರಚಿಸೊ ರುಚಿಸೊ ಪ್ರೇಮ
ನಾಳಿನ ಚಿಂತೆಯ ತಾರದೆ ನಗಿಸಿ ನಲಿಸೊ ಪ್ರೇಮ
ಒಲವೆ ನಿನ್ನ ಕೈಯ ಹಿಡಿವ  ಮಗುವ ಕಾಯೆ ಸದಾ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾ
 
||ಈ ಒಲವು ಸುರಿವ ಮಳೆಯಲಿ
ಹರಿವ ನಡಿಯಲಿ ಕಡಲ ಒಡಲ ಅಲೆಯಲಿ||
 
ಸುಖದಿ ನೋವನು ಸಹಿಸೊ ಕಲಿಸೊ ಕಲೆಯು ಪ್ರೀತಿ
ಕನಸ ಕಸಿವ ನೋವನು ಮರೆಸಿ ಮೆರೆಸೊ ಪ್ರೀತಿ
ಒಲವೆ ನೀನು ಹಾಲು ಜೇನು ಎನುವ ಮಾತೆ ನಿಜ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾ
ಈ ಒಲವು ಮಗುವ ಮನಸ್ಸಲಿ ಮೃದುಲ ನಗುವಲಿ
ತಾಯಿ ಲಾಲಿ ಹಾಡಲಿ
 

-
ಈ ಒಲವು ಸುರಿವ ಮಳೆಯಲಿ
ಹರಿವ ನಡಿಯಲಿ ಕಡಲ ಒಡಲ ಅಲೆಯಲಿ
ಈ ಒಲವು ಮಗುವ ಮನಸ್ಸಲಿ ಮೃದುಲ ನಗುವಲಿ
ತೊದಲ ನುಡಿಯ ಪದದಲಿ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾವ
ಈ ಒಲವೂ
 
ಜನಿಸೊ ಪ್ರತಿಯ ದಿನವನು ರಚಿಸೊ ರುಚಿಸೊ ಪ್ರೇಮ
ನಾಳಿನ ಚಿಂತೆಯ ತಾರದೆ ನಗಿಸಿ ನಲಿಸೊ ಪ್ರೇಮ
ಒಲವೆ ನಿನ್ನ ಕೈಯ ಹಿಡಿವ  ಮಗುವ ಕಾಯೆ ಸದಾ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾ
 
||ಈ ಒಲವು ಸುರಿವ ಮಳೆಯಲಿ
ಹರಿವ ನಡಿಯಲಿ ಕಡಲ ಒಡಲ ಅಲೆಯಲಿ||
 
ಸುಖದಿ ನೋವನು ಸಹಿಸೊ ಕಲಿಸೊ ಕಲೆಯು ಪ್ರೀತಿ
ಕನಸ ಕಸಿವ ನೋವನು ಮರೆಸಿ ಮೆರೆಸೊ ಪ್ರೀತಿ
ಒಲವೆ ನೀನು ಹಾಲು ಜೇನು ಎನುವ ಮಾತೆ ನಿಜ
ಗೂಡ ಗುಬ್ಬಚ್ಚಿ ಗರಿಬಿಚ್ಚೊ ಹಾಗೆ
ಸೂರ್ಯನು ಮುಳುಗಿ ಮತ್ತೇಳೊ ಹಾಗೆ
ನಿಲ್ಲದೆ ಸಾಗಿದೆ ಪ್ರೀತಿಯ ನಾ
ಈ ಒಲವು ಮಗುವ ಮನಸ್ಸಲಿ ಮೃದುಲ ನಗುವಲಿ
ತಾಯಿ ಲಾಲಿ ಹಾಡಲಿ
 

Ee Olavu song lyrics from Kannada Movie Preethiyalli Sahaja starring Surya, Aqsa Bhat, Raghu Mukherjee, Lyrics penned by Rathnaja, Shivu Hasan Sung by Rajesh Krishnan, Music Composed by T Raviraj, film is Directed by Rathnaja and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ