Priyathame Lyrics

ಪ್ರಿಯತಮೆ Lyrics

in Preethiyalli Sahaja

in ಪ್ರೀತಿಯಲ್ಲಿ ಸಹಜ

LYRIC

Song Details Page after Lyrice

-
ಪ್ರಿಯತಮೆ
ನನ್ನ ಕಣ್ಣಿಗೆ ಕಾಣುವ ನಡೆವ ದೇವತೆ ನೀನೆ
ಪ್ರಿಯತಮ
ನನ್ನ ಹೆಜ್ಜೆಗೂ ಹೆಜ್ಜೆಗೂ ಕಾಯುವ ದೈವವು ನೀನೆ
ಓ ಮೈ ಹಾರ್ಟ್‌ ಐ ಲವ್‌ ಯೂ
ನನ್ನ ಜೀವ ಚಿನ್ನು ನೀ ಎಂದೆಂದೂ
ಓ ಮೈ ಸೋಲ್‌ ಯೂ ಮೈ ಲವ್‌
ನನ್ನ ಪ್ರಾಣ ಪುಟ್ಟು ನೀ ಇನ್ನೆಂದು
 
ನಲ್ಲೆ ನಲ್ಲೆ ನಾವಾಗುವ ಜೋಡಿ ಬಾನಾಡಿಯು
ನಲ್ಲ ನಲ್ಲ ನಾವಾಗುವ ಬಾನ ಚಿತ್ತಾರವು
ಕಣ್ಮಣಿ ನೀ ನನ್ನ ಕನ್ನಡಿ ನೀನಾಗು
ತೋರೆ ಪ್ರತಿರೂಪವ
ಮನ್ಮಥ ನೀ ನನ್ನ ಮಾಂತ್ರಿಕ ನೀನಾಗು
ತೋರೊ ಅನುರೂಪವ
ಓ ಮೈ ಡ್ರೀಮ್‌ ಐ ಲವ್‌ ಯೂ
ನನ್ನ ಪ್ರಾಣ ಪುಟ್ಟು ನೀ ಇನ್ನೆಂದು
 
ಹೊತ್ತು ಗೊತ್ತು ತರುವ ಸೂರ್ಯ ನಾನಾಗಲೆ
ಪ್ರತಿಕ್ಷಣ ಸುತ್ತುವ ಭುವಿಯು ನಾನಾಗುವೆ
ಅಕ್ಷರ ನೀನಾದೆ ಸುಸ್ವರ ನೀ ನನ್ನ ವರ್ಣ ಅನುರಾಗಕ್ಕೆ
ನಂಬಿಗ ನೀನಾದೆ ಅಂಬಿಗ ನೀ ನನ್ನ
ಸ್ವರ್ಣ ಅನುಬಂಧಕ್ಕೆ
ಓ ಮೈ ಡಾಲ್‌ ಲವ್‌ ಯೂ ಡ
ನನ್ನ ಜೀವ ಚಿನ್ನು ನೀ ಇನ್ನೆಂದು
 
||ಪ್ರಿಯತಮೆ
ನನ್ನ ಕಣ್ಣಿಗೆ ಕಾಣುವ ನಡೆವ ದೇವತೆ ನೀನೆ
ಪ್ರಿಯತಮ
ನನ್ನ ಹೆಜ್ಜೆಗೂ ಹೆಜ್ಜೆಗೂ ಕಾಯುವ ದೈವವು ನೀನೆ||

-
ಪ್ರಿಯತಮೆ
ನನ್ನ ಕಣ್ಣಿಗೆ ಕಾಣುವ ನಡೆವ ದೇವತೆ ನೀನೆ
ಪ್ರಿಯತಮ
ನನ್ನ ಹೆಜ್ಜೆಗೂ ಹೆಜ್ಜೆಗೂ ಕಾಯುವ ದೈವವು ನೀನೆ
ಓ ಮೈ ಹಾರ್ಟ್‌ ಐ ಲವ್‌ ಯೂ
ನನ್ನ ಜೀವ ಚಿನ್ನು ನೀ ಎಂದೆಂದೂ
ಓ ಮೈ ಸೋಲ್‌ ಯೂ ಮೈ ಲವ್‌
ನನ್ನ ಪ್ರಾಣ ಪುಟ್ಟು ನೀ ಇನ್ನೆಂದು
 
ನಲ್ಲೆ ನಲ್ಲೆ ನಾವಾಗುವ ಜೋಡಿ ಬಾನಾಡಿಯು
ನಲ್ಲ ನಲ್ಲ ನಾವಾಗುವ ಬಾನ ಚಿತ್ತಾರವು
ಕಣ್ಮಣಿ ನೀ ನನ್ನ ಕನ್ನಡಿ ನೀನಾಗು
ತೋರೆ ಪ್ರತಿರೂಪವ
ಮನ್ಮಥ ನೀ ನನ್ನ ಮಾಂತ್ರಿಕ ನೀನಾಗು
ತೋರೊ ಅನುರೂಪವ
ಓ ಮೈ ಡ್ರೀಮ್‌ ಐ ಲವ್‌ ಯೂ
ನನ್ನ ಪ್ರಾಣ ಪುಟ್ಟು ನೀ ಇನ್ನೆಂದು
 
ಹೊತ್ತು ಗೊತ್ತು ತರುವ ಸೂರ್ಯ ನಾನಾಗಲೆ
ಪ್ರತಿಕ್ಷಣ ಸುತ್ತುವ ಭುವಿಯು ನಾನಾಗುವೆ
ಅಕ್ಷರ ನೀನಾದೆ ಸುಸ್ವರ ನೀ ನನ್ನ ವರ್ಣ ಅನುರಾಗಕ್ಕೆ
ನಂಬಿಗ ನೀನಾದೆ ಅಂಬಿಗ ನೀ ನನ್ನ
ಸ್ವರ್ಣ ಅನುಬಂಧಕ್ಕೆ
ಓ ಮೈ ಡಾಲ್‌ ಲವ್‌ ಯೂ ಡ
ನನ್ನ ಜೀವ ಚಿನ್ನು ನೀ ಇನ್ನೆಂದು
 
||ಪ್ರಿಯತಮೆ
ನನ್ನ ಕಣ್ಣಿಗೆ ಕಾಣುವ ನಡೆವ ದೇವತೆ ನೀನೆ
ಪ್ರಿಯತಮ
ನನ್ನ ಹೆಜ್ಜೆಗೂ ಹೆಜ್ಜೆಗೂ ಕಾಯುವ ದೈವವು ನೀನೆ||

Priyathame song lyrics from Kannada Movie Preethiyalli Sahaja starring Surya, Aqsa Bhat, Raghu Mukherjee, Lyrics penned by Rathnaja Sung by Anand, Anuradha Bhat, Music Composed by T Raviraj, film is Directed by Rathnaja and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ