-
ಸಹಜ ಸಹಜ ಸಹಜ
ಸಹಜ ಸಹಜ ಸಹಜ
ಮಾತು ಮೌನ ಸಹಜ
ಸರಸ ವಿರಸ ಸಹಜ
ಆಟ ಪಾಠ ಸಹಜ
ಸೋಲು ಗೆಲುವು ಸಹಜ
ನೋವು ನಲಿವು ಸತ್ಯ ಸುಳ್ಳು ಸ್ನೇಹ ಸಲುಗೆ ಪ್ರೀತಿ ಬೆಸುಗೆ
ತರುಣ ತರುಣಿ ಬಳಿಗೆ ಬಂದಾಗ
ಸಹಜ ಸಹಜ
ಈ ಸ್ನೇಹದಲ್ಲಿ ಪ್ರೀತಿಯಲ್ಲಿ ಸಹಜ
ಸಹಜ ಸಹಜ
ಈ ಚೆಲುವಿನಲ್ಲಿ ಒಲವಿನಲ್ಲಿ ಸಹಜ
ಪುಳಕ ಪುಳಕ ಪುಳಕ
ಪುಳಕ ಪುಳಕ ಪುಳಕ
ನೋಟದಲ್ಲಿ ಪುಳಕ ನಗುವಿನಲ್ಲಿ ಪುಳಕ
ಸನಿಹದಲ್ಲಿ ಪುಳಕ ಸ್ಪರ್ಶದಲ್ಲಿ ಪುಳಕ
ಕನಸು ನನಸು ಹಸಿವು ಮುನಿಸು
ಪ್ರೀತಿ ಸಲುಗೆ ಪ್ರಣಯ ಬೆಸುಗೆ
ತರುಣ ತರುಣಿ ಕಲೆತು ನಿಂತಾಗ
ಪುಳಕ ಪುಳಕ ಪ್ರೀತಿಯಲ್ಲಿ ಪ್ರಣಯದಲ್ಲಿ ಪುಳಕ
ಪುಳಕ ಪುಳಕ ಈ ವಯಸ್ಸಿನಲ್ಲಿ ಮೂಡೊದೆಲ್ಲ ಪುಳಕ
-
ಸಹಜ ಸಹಜ ಸಹಜ
ಸಹಜ ಸಹಜ ಸಹಜ
ಮಾತು ಮೌನ ಸಹಜ
ಸರಸ ವಿರಸ ಸಹಜ
ಆಟ ಪಾಠ ಸಹಜ
ಸೋಲು ಗೆಲುವು ಸಹಜ
ನೋವು ನಲಿವು ಸತ್ಯ ಸುಳ್ಳು ಸ್ನೇಹ ಸಲುಗೆ ಪ್ರೀತಿ ಬೆಸುಗೆ
ತರುಣ ತರುಣಿ ಬಳಿಗೆ ಬಂದಾಗ
ಸಹಜ ಸಹಜ
ಈ ಸ್ನೇಹದಲ್ಲಿ ಪ್ರೀತಿಯಲ್ಲಿ ಸಹಜ
ಸಹಜ ಸಹಜ
ಈ ಚೆಲುವಿನಲ್ಲಿ ಒಲವಿನಲ್ಲಿ ಸಹಜ
ಪುಳಕ ಪುಳಕ ಪುಳಕ
ಪುಳಕ ಪುಳಕ ಪುಳಕ
ನೋಟದಲ್ಲಿ ಪುಳಕ ನಗುವಿನಲ್ಲಿ ಪುಳಕ
ಸನಿಹದಲ್ಲಿ ಪುಳಕ ಸ್ಪರ್ಶದಲ್ಲಿ ಪುಳಕ
ಕನಸು ನನಸು ಹಸಿವು ಮುನಿಸು
ಪ್ರೀತಿ ಸಲುಗೆ ಪ್ರಣಯ ಬೆಸುಗೆ
ತರುಣ ತರುಣಿ ಕಲೆತು ನಿಂತಾಗ
ಪುಳಕ ಪುಳಕ ಪ್ರೀತಿಯಲ್ಲಿ ಪ್ರಣಯದಲ್ಲಿ ಪುಳಕ
ಪುಳಕ ಪುಳಕ ಈ ವಯಸ್ಸಿನಲ್ಲಿ ಮೂಡೊದೆಲ್ಲ ಪುಳಕ